Krishna Bidu Bidu Kopava Lyrics

ಕೃಷ್ಣ ಬಿಡು ಬಿಡು ಕೋಪವ Lyrics

in Annapoorna

in ಅನ್ನಪೂರ್ಣ

Video:
ಸಂಗೀತ ವೀಡಿಯೊ:

LYRIC

ಕೃಷ್ಣ ಬಿಡು ಬಿಡು ಕೋಪವ
ತೋರು ನಿನ್ನ ನಗು ಮೊಗವ... ಹೂಂ...
ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ
ಸಲ್ಲದ ಕೋಪ ನನ್ನಲ್ಲಿ ಇನ್ನು ತೋರದೆ

ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ

ನೀರನಗಲಿ ತಾವರೆ ಇರದು ಆಸರೆ
ಇಲ್ಲದೆ ಬಳ್ಳಿಯು ನಿಲ್ಲದು
ನಲ್ಲ ಇರದ ಬಾಳು ಬರಿದು... ಆಆಆ...
ನೀರನಗಲಿ ತಾವರೆ ಇರದು ಆಸರೆ
ಇಲ್ಲದೆ ಬಳ್ಳಿಯು ನಿಲ್ಲದು
ನಲ್ಲ ಇಲ್ಲದ ಬಾಳು ಬರಿದು
ನಿನ್ನ ಕಾಣದ ಜೀವ ಇನ್ನು ನಿಲ್ಲದು

|| ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ….||

ನೀನೇ ನನ್ನ ಜೀವವಿಂದು
ನುಡಿದ ಮಾತನು ಮರೆತೆಯಿಂದು
ಓಡುವೇ ಎಲ್ಲಿಗೆ ವಿರಹ ತಂದು..
ನೀನೇ ನನ್ನ ಜೀವವಿಂದು
ನುಡಿದ ಮಾತನು ಮರೆತೆಯಿಂದು
ಓಡುವೇ ಎಲ್ಲಿಗೆ ವಿರಹ ತಂದು..
ಇನ್ನೂ ವಿರಸದ ನೋವ ಜೀವ ತಾಳದು

|| ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ
ಸಲ್ಲದ ಕೋಪ ನನ್ನಲ್ಲಿ ಇನ್ನು ತೋರದೆ
 
ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ….||
 

ಕೃಷ್ಣ ಬಿಡು ಬಿಡು ಕೋಪವ
ತೋರು ನಿನ್ನ ನಗು ಮೊಗವ... ಹೂಂ...
ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ
ಸಲ್ಲದ ಕೋಪ ನನ್ನಲ್ಲಿ ಇನ್ನು ತೋರದೆ

ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ

ನೀರನಗಲಿ ತಾವರೆ ಇರದು ಆಸರೆ
ಇಲ್ಲದೆ ಬಳ್ಳಿಯು ನಿಲ್ಲದು
ನಲ್ಲ ಇರದ ಬಾಳು ಬರಿದು... ಆಆಆ...
ನೀರನಗಲಿ ತಾವರೆ ಇರದು ಆಸರೆ
ಇಲ್ಲದೆ ಬಳ್ಳಿಯು ನಿಲ್ಲದು
ನಲ್ಲ ಇಲ್ಲದ ಬಾಳು ಬರಿದು
ನಿನ್ನ ಕಾಣದ ಜೀವ ಇನ್ನು ನಿಲ್ಲದು

|| ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ….||

ನೀನೇ ನನ್ನ ಜೀವವಿಂದು
ನುಡಿದ ಮಾತನು ಮರೆತೆಯಿಂದು
ಓಡುವೇ ಎಲ್ಲಿಗೆ ವಿರಹ ತಂದು..
ನೀನೇ ನನ್ನ ಜೀವವಿಂದು
ನುಡಿದ ಮಾತನು ಮರೆತೆಯಿಂದು
ಓಡುವೇ ಎಲ್ಲಿಗೆ ವಿರಹ ತಂದು..
ಇನ್ನೂ ವಿರಸದ ನೋವ ಜೀವ ತಾಳದು

|| ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ
ಸಲ್ಲದ ಕೋಪ ನನ್ನಲ್ಲಿ ಇನ್ನು ತೋರದೆ
 
ನಿಲ್ಲು  ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಅಲ್ಲೆ  
ನಿಲ್ಲು ನಿಲ್ಲು ನಿಲ್ಲೆನ್ನ  ನಲ್ಲ ಕಾಡದೆ….||
 

Krishna Bidu Bidu Kopava song lyrics from Kannada Movie Annapoorna starring K S Ashwath, M Pandari Bai, Dr Rajkumar, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Aroor Pattabhi and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ