ಪರಿಪರಿಯ ಪರಿಮಳದಿ
ಅತಿ ಶೇಷ್ಠವೆನಿಸಿಹುದು
ಕಸ್ತೂರಿಯು ನುಡಿಗಳಲಿ
ಅತಿ ಮಧುರವೆನಿಸಿಹುದು
ಕನ್ನಡ ನುಡಿಯು..
ಸಿರಿಗನ್ನಡದ ನುಡಿಯು...
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....||
ನದಿಗಳೆನಿತೋ ಹರಿದು
ತಾಯ ಪಾದ ತೊಳೆದು
ನದಿಗಳೆನಿತೋ ಹರಿದು
ತಾಯ ಪಾದ ತೊಳೆದು
ಜನ್ಮಸಾರ್ಥಕ ಪಡೆವ
ನಾಡೆ ನಿನ್ನದು.. ಆ.....ಆ.....ಆ.....
ಹರಿಹರರು ಒಂದೆಂದು
ನುಡಿದವರ ನೆಲೆವೀಡು
ಕಾವ್ಯಗಂಗೆ ಹರಿವ ಪುಣ್ಯಭೂಮಿ
ನಿನ್ನದು..ಪುಣ್ಯ ಭೂಮಿ ನಿನ್ನದು...
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....||
ಶಿಲೆಯಲ್ಲಿ ಕಲೆಯನ್ನು
ಕಡೆದವರ ಸಿರಿನಾಡು
ಲಲಿತ ಕಲೆಗಳಾ
ಭವ್ಯ ಗುಡಿಯು ನಿನ್ನದು
ಶಿಲೆಯಲ್ಲಿ ಕಲೆಯನ್ನು
ಕಡೆದವರ ಸಿರಿನಾಡು
ಲಲಿತ ಕಲೆಗಳಾ
ಭವ್ಯಗುಡಿಯು ನಿನ್ನದು
ನಾಡುನುಡಿಯ ಮೇಲ್ಮೆಗೆ
ಜೀವತೊರೆದು ದೇಶಕೆ
ನಾಡುನುಡಿಯ ಮೇಲ್ಮೆಗೆ
ಜೀವತೊರೆದು ದೇಶಕೆ
ಕೀರ್ತಿತಂದ ವೀರರಿತ್ತ ಭೂಮಿ ನಿನ್ನದು...
ವೀರಭೂಮಿ ನಿನ್ನದು....
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....||
ಪರಿಪರಿಯ ಪರಿಮಳದಿ
ಅತಿ ಶೇಷ್ಠವೆನಿಸಿಹುದು
ಕಸ್ತೂರಿಯು ನುಡಿಗಳಲಿ
ಅತಿ ಮಧುರವೆನಿಸಿಹುದು
ಕನ್ನಡ ನುಡಿಯು..
ಸಿರಿಗನ್ನಡದ ನುಡಿಯು...
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....||
ನದಿಗಳೆನಿತೋ ಹರಿದು
ತಾಯ ಪಾದ ತೊಳೆದು
ನದಿಗಳೆನಿತೋ ಹರಿದು
ತಾಯ ಪಾದ ತೊಳೆದು
ಜನ್ಮಸಾರ್ಥಕ ಪಡೆವ
ನಾಡೆ ನಿನ್ನದು.. ಆ.....ಆ.....ಆ.....
ಹರಿಹರರು ಒಂದೆಂದು
ನುಡಿದವರ ನೆಲೆವೀಡು
ಕಾವ್ಯಗಂಗೆ ಹರಿವ ಪುಣ್ಯಭೂಮಿ
ನಿನ್ನದು..ಪುಣ್ಯ ಭೂಮಿ ನಿನ್ನದು...
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....||
ಶಿಲೆಯಲ್ಲಿ ಕಲೆಯನ್ನು
ಕಡೆದವರ ಸಿರಿನಾಡು
ಲಲಿತ ಕಲೆಗಳಾ
ಭವ್ಯ ಗುಡಿಯು ನಿನ್ನದು
ಶಿಲೆಯಲ್ಲಿ ಕಲೆಯನ್ನು
ಕಡೆದವರ ಸಿರಿನಾಡು
ಲಲಿತ ಕಲೆಗಳಾ
ಭವ್ಯಗುಡಿಯು ನಿನ್ನದು
ನಾಡುನುಡಿಯ ಮೇಲ್ಮೆಗೆ
ಜೀವತೊರೆದು ದೇಶಕೆ
ನಾಡುನುಡಿಯ ಮೇಲ್ಮೆಗೆ
ಜೀವತೊರೆದು ದೇಶಕೆ
ಕೀರ್ತಿತಂದ ವೀರರಿತ್ತ ಭೂಮಿ ನಿನ್ನದು...
ವೀರಭೂಮಿ ನಿನ್ನದು....
|| ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ
ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು
ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....||