Anda Chendada Hoove Lyrics

ಅಂದ ಚಂದದ ಹೂವೇ Lyrics

in Annapoorna

in ಅನ್ನಪೂರ್ಣ

LYRIC

ಹೂಂ...ಆಆಆ... 
ಅಂದ ಚಂದದ ಹೂವೇ ಮಮತೆಯ ಮಗುವೇ 
ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
ಮನೆಯ ದೀಪವಾಗಿರುವೇ… 
 
|| ಅಂದ ಚಂದದ ಚೆಲುವೆ ಒಲವಿನ ಹೂವೇ 
ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
ಮನಕೆ ಆನಂದ ತಂದಿರುವೇ …..||
 
ನಿನ್ನ ಕಣ್ಣ ಬೆಳಕಿಂದ ಮನವು ಬೆಳಗಿಹುದು 
ನಿನ್ನ ಕಿರು ನಗುವಿಂದ ಹರುಷ ಮೂಡಿಹುದು 
ನಿನ್ನ ಉದಯದಿಂದ  ಮನೆ ಸ್ವರ್ಗ ತಾಣಾಗಿಹುದು  
ತಾಯಾದ ಭಾಗ್ಯವು ನನ್ನದಾಗಿಹುದು 
 
|| ಅಂದ ಚಂದದ ಹೂವೇ ಮಮತೆಯ ಮಗುವೇ 
ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
ಮನೆಯ ದೀಪವಾಗಿರುವೇ ….||
 
ನಿನ್ನ ಕಣ್ಣಬೆಳಕಿನಲಿ ನಾನಿಯುತಿರುವೆ 
ನಿನ್ನ ಕಿರುನಗುವಿನಲಿ ನಾ ನಲಿಯುತಿರುವೆ 
ನೀ ಬಂದು ಮನೆಯ ಸ್ವರ್ಗವನೇ ಮಾಡಿರುವೆ 
ನನ್ನ ಬಾಳಿನ ಭಾಗ್ಯ ತಾರೆಯಾಗಿರುವೆ 
 
|| ಅಂದ ಚಂದದ ಚೆಲುವೆ ಒಲವಿನ ಹೂವೇ 
ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
ಮನಕೆ ಆನಂದ ತಂದಿರುವೇ 
ಆಆಆ.... ಹೂಂ... ಹೂಂ...  ಹೂಂ... ಹೂಂ... || 
 

ಹೂಂ...ಆಆಆ... 
ಅಂದ ಚಂದದ ಹೂವೇ ಮಮತೆಯ ಮಗುವೇ 
ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
ಮನೆಯ ದೀಪವಾಗಿರುವೇ… 
 
|| ಅಂದ ಚಂದದ ಚೆಲುವೆ ಒಲವಿನ ಹೂವೇ 
ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
ಮನಕೆ ಆನಂದ ತಂದಿರುವೇ …..||
 
ನಿನ್ನ ಕಣ್ಣ ಬೆಳಕಿಂದ ಮನವು ಬೆಳಗಿಹುದು 
ನಿನ್ನ ಕಿರು ನಗುವಿಂದ ಹರುಷ ಮೂಡಿಹುದು 
ನಿನ್ನ ಉದಯದಿಂದ  ಮನೆ ಸ್ವರ್ಗ ತಾಣಾಗಿಹುದು  
ತಾಯಾದ ಭಾಗ್ಯವು ನನ್ನದಾಗಿಹುದು 
 
|| ಅಂದ ಚಂದದ ಹೂವೇ ಮಮತೆಯ ಮಗುವೇ 
ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
ಮನೆಯ ದೀಪವಾಗಿರುವೇ ….||
 
ನಿನ್ನ ಕಣ್ಣಬೆಳಕಿನಲಿ ನಾನಿಯುತಿರುವೆ 
ನಿನ್ನ ಕಿರುನಗುವಿನಲಿ ನಾ ನಲಿಯುತಿರುವೆ 
ನೀ ಬಂದು ಮನೆಯ ಸ್ವರ್ಗವನೇ ಮಾಡಿರುವೆ 
ನನ್ನ ಬಾಳಿನ ಭಾಗ್ಯ ತಾರೆಯಾಗಿರುವೆ 
 
|| ಅಂದ ಚಂದದ ಚೆಲುವೆ ಒಲವಿನ ಹೂವೇ 
ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
ಮನಕೆ ಆನಂದ ತಂದಿರುವೇ 
ಆಆಆ.... ಹೂಂ... ಹೂಂ...  ಹೂಂ... ಹೂಂ... || 
 

Anda Chendada Hoove song lyrics from Kannada Movie Annapoorna starring K S Ashwath, M Pandari Bai, Dr Rajkumar, Lyrics penned by Chi Udayashankar Sung by P Leela, T R Jayadev, Music Composed by Rajan-Nagendra, film is Directed by Aroor Pattabhi and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ