ಹಾಯ್...
ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
|| ಚೆಲುವಿನ ಸಿರಿಯೆ ಬಾರಲೇ
ಎಲೆ ನಗು ಮೊಗವಾ ತೋರಲೇ…||
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ
ಈ ಲತೆ ತನು ಬಳಕಿತೆ
ಮೋಹದ ಮತ್ತಲಿ ಬಂಧಿಸಿತೆ
ಆ ಮನದಲಿ ಮತ್ಸರ ಮೂಡಿಸಿತೆ
ಬಯಸಿತೇ ಸುಖ ಪಡೆಯಿತೆ
ಹೂವಿದು ಚೆಂದುಟಿ ಚುಂಬಿಸಿತೆ ಹಾಂ...
ರಸಿಕನ ಮನವನು ಕೆರಳಿಸಿತೆ
ಕಾಡದೆ ಓಡದೆ ಅಲ್ಲೆ ನಿಲ್ಲೆ
ನಲ್ಲೆ ಫುಲ್ ಸ್ಟಾಫ್ ...
|| ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ ….||
ನಾಚಿಕೆ ನೀನಗೇತಕೆ ಕರೆಯುವೆ
ಬಾರೆ ಸನಿಹಕೆ ರಸಸಮಯವು
ಇರುವುದು ಸರಸಕೆ ಮೆಲ್ಲಗೆ
ಮೆಲ ಮೆಲ್ಲಗೆ ಬಳುಕುತ
ಅಡಿಯಿಡು ಮಲ್ಲಿಗೆ
ನಾ ಹಾಸಿಹೆ ಹೂವಿನ ಹಾಸಿಗೆ
ಕಾಡದೆ ಓಡದೆ ಅಲ್ಲೆ ನಿಲ್ಲೆ
ನಲ್ಲೆ ಫುಲ್ ಸ್ಟಾಫ್ ...
|| ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ ….||
ಹಾಯ್...
ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
|| ಚೆಲುವಿನ ಸಿರಿಯೆ ಬಾರಲೇ
ಎಲೆ ನಗು ಮೊಗವಾ ತೋರಲೇ…||
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ
ಈ ಲತೆ ತನು ಬಳಕಿತೆ
ಮೋಹದ ಮತ್ತಲಿ ಬಂಧಿಸಿತೆ
ಆ ಮನದಲಿ ಮತ್ಸರ ಮೂಡಿಸಿತೆ
ಬಯಸಿತೇ ಸುಖ ಪಡೆಯಿತೆ
ಹೂವಿದು ಚೆಂದುಟಿ ಚುಂಬಿಸಿತೆ ಹಾಂ...
ರಸಿಕನ ಮನವನು ಕೆರಳಿಸಿತೆ
ಕಾಡದೆ ಓಡದೆ ಅಲ್ಲೆ ನಿಲ್ಲೆ
ನಲ್ಲೆ ಫುಲ್ ಸ್ಟಾಫ್ ...
|| ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ ….||
ನಾಚಿಕೆ ನೀನಗೇತಕೆ ಕರೆಯುವೆ
ಬಾರೆ ಸನಿಹಕೆ ರಸಸಮಯವು
ಇರುವುದು ಸರಸಕೆ ಮೆಲ್ಲಗೆ
ಮೆಲ ಮೆಲ್ಲಗೆ ಬಳುಕುತ
ಅಡಿಯಿಡು ಮಲ್ಲಿಗೆ
ನಾ ಹಾಸಿಹೆ ಹೂವಿನ ಹಾಸಿಗೆ
ಕಾಡದೆ ಓಡದೆ ಅಲ್ಲೆ ನಿಲ್ಲೆ
ನಲ್ಲೆ ಫುಲ್ ಸ್ಟಾಫ್ ...
|| ಚೆಲುವಿನ ಸಿರಿಯೆ ಬಾರಲೆ
ಎಲೆ ನಗು ಮೊಗವಾ ತೋರಲೆ
ಅಂದಚಂದ ಕಾಣಲೆಂದು
ಓಡಿ ಬಂದ ಪ್ರೇಮಿಗಿಂದು
ಒಲವಿನ ಕಾಣಿಕೆ ಏನಲೆ
ಕಿರುದನಿಯಲಿ ನುಡಿ ಚಂಚಲೆ
ಚೆಲುವಿನ ಸಿರಿಯೆ ಬಾರಲೆ ….||
Cheluvina Siriye Barele song lyrics from Kannada Movie Annapoorna starring K S Ashwath, M Pandari Bai, Dr Rajkumar, Lyrics penned by Chi Udayashankar Sung by A L Raghavan, Music Composed by Rajan-Nagendra, film is Directed by Aroor Pattabhi and film is released on 1964