Thavarumane Eega Bigaramane Lyrics

ತವರಮನೆ ಈಗ ಬೀಗರಮನೆ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ
ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
 
ಅಂದದ ಅಣ್ಣನ ಅಂಗಳದೊಳಗೆ
ಹಾಲಚೆಲ್ಲುವ ಶಶಿಯಂತೆ
ಅರಳಿತಮ್ಮ ನವ ಮಲ್ಲಿಗೆಯು
 
ಚೆಲುವ ತಂಗಿಯ ಹೊಕ್ಕಲಬಳ್ಳಿ
ಬೆಳೆಸಿ ಹಬ್ಬಿಸೊ ಸಸಿಯಾಗಿ
ಹೆಸರ ತರುವಳಮ್ಮ ಸೊಸೆಯಾಗಿ
ಮಾತಿಗೆ ತಪ್ಪಲ್ಲ ಅಂತ ತಿನ್ನು ಈ ಬೆಲ್ಲ
 
ನೀನೆ ನನ ಬೆಲ್ಲ ಬೇರೆ ಯಾರು ನನಗಿಲ್ಲ
ಶುಭಗಘಳಿಗೆ ಬಂತು ಶುಭಘಳಿಗೆ
ಜನುಮದ ಜೋಡಿ ಮನಗಳಿಗೆ
ಹೆತ್ತವರ ಹೆತ್ತವರ ಕನಸುಗಳಿಗೆ
 
||ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ||
||ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ||
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
(ಗೋಕುಲವಮ್ಮ ಗೋಕುಲವಮ್ಮ)
 
ನೀರನಿಟ್ಟರು ಹಾಲನು ಕರೆಯೋ
ಕಾಮಧೇನುವಮ್ಮ ನಿನ್ನಯ ಮನೆ
ಪುಣ್ಯಕೆ ನಾನಿಲ್ಲಿ ಕೆನೆ
ಆಡು ಮರೆಯ ಜೋಡಿ ಮೊಲೆಯಂತೆ
ಅಗಲಾರದ ಜೊತೆ ನಾವು
ನನಗೆ ನಿನ್ನ ಸ್ವಂತವಮ್ಮ ನಿನ್ನ ನೋವು
 
ಮೊಸರಿನ ಉಯ್ಯಾಲೆ ತೂಗಿ
ಜೋಗುಳವಾಡಮ್ಮ
ಹೆಸರಿನ ಸುವ್ವಾಲೆ ಹಾಡಿ
ಜೋಳಿಗೆ ತುಂಬಮ್ಮ
ಶುಭಗಘಳಿಗೆ ಬಂತು ಶುಭಘಳಿಗೆ
ಅಣ್ಣತಂಗಿ ಕೇಳಿದ ವರಗಳಿಗೆ
ಆ ದಿನದ ಅಂಗೈಯ ಆಣೆಗಳಿಗೆ
 
||ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ||
||ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ||
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)

-
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ
ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
 
ಅಂದದ ಅಣ್ಣನ ಅಂಗಳದೊಳಗೆ
ಹಾಲಚೆಲ್ಲುವ ಶಶಿಯಂತೆ
ಅರಳಿತಮ್ಮ ನವ ಮಲ್ಲಿಗೆಯು
 
ಚೆಲುವ ತಂಗಿಯ ಹೊಕ್ಕಲಬಳ್ಳಿ
ಬೆಳೆಸಿ ಹಬ್ಬಿಸೊ ಸಸಿಯಾಗಿ
ಹೆಸರ ತರುವಳಮ್ಮ ಸೊಸೆಯಾಗಿ
ಮಾತಿಗೆ ತಪ್ಪಲ್ಲ ಅಂತ ತಿನ್ನು ಈ ಬೆಲ್ಲ
 
ನೀನೆ ನನ ಬೆಲ್ಲ ಬೇರೆ ಯಾರು ನನಗಿಲ್ಲ
ಶುಭಗಘಳಿಗೆ ಬಂತು ಶುಭಘಳಿಗೆ
ಜನುಮದ ಜೋಡಿ ಮನಗಳಿಗೆ
ಹೆತ್ತವರ ಹೆತ್ತವರ ಕನಸುಗಳಿಗೆ
 
||ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ||
||ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ||
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
(ಗೋಕುಲವಮ್ಮ ಗೋಕುಲವಮ್ಮ)
 
ನೀರನಿಟ್ಟರು ಹಾಲನು ಕರೆಯೋ
ಕಾಮಧೇನುವಮ್ಮ ನಿನ್ನಯ ಮನೆ
ಪುಣ್ಯಕೆ ನಾನಿಲ್ಲಿ ಕೆನೆ
ಆಡು ಮರೆಯ ಜೋಡಿ ಮೊಲೆಯಂತೆ
ಅಗಲಾರದ ಜೊತೆ ನಾವು
ನನಗೆ ನಿನ್ನ ಸ್ವಂತವಮ್ಮ ನಿನ್ನ ನೋವು
 
ಮೊಸರಿನ ಉಯ್ಯಾಲೆ ತೂಗಿ
ಜೋಗುಳವಾಡಮ್ಮ
ಹೆಸರಿನ ಸುವ್ವಾಲೆ ಹಾಡಿ
ಜೋಳಿಗೆ ತುಂಬಮ್ಮ
ಶುಭಗಘಳಿಗೆ ಬಂತು ಶುಭಘಳಿಗೆ
ಅಣ್ಣತಂಗಿ ಕೇಳಿದ ವರಗಳಿಗೆ
ಆ ದಿನದ ಅಂಗೈಯ ಆಣೆಗಳಿಗೆ
 
||ತವರಮನೆ ಈಗ ಬೀಗರಮನೆ
ಅಣ್ಣತಂಗಿ ಇನ್ನು ಬೀಗ ಬಿಗುತ್ತಿ||
||ಬೀಗರಮನೆ ಈಗ ತವರಮನೆ
ಗೆಳತಿಯರೆ ಇನ್ನು ಬೀಗ ಬೀಗುತ್ತಿ||
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)
 
(ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ     
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮ)

Thavarumane Eega Bigaramane song lyrics from Kannada Movie Anna Thangi starring Shivarajkumar, Radhika, Deepu, Lyrics penned by Hamsalekha Sung by Chithra, Anuradha Sriram, Madhu Balakrishnan, Music Composed by Hamsalekha, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ