Anna Nammonaadaru Lyrics

ಅಣ್ಣಾ ನಮ್ಮೋನಾದರೂ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ…
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ…
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ನಂಬಿದ್ದ ನಗು ಹಿಂದೆ
ಇಷ್ಟೊಂದು ವಿಷವಿತ್ತ
ಸತ್ಯ ಕಣೋ ನಮ್ಮೋರೆ
ನಮಗೆ ನಂಜು ಕಣೋ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||
 
 
ಗಂಟಿನ ಮುಂದೆ…
ನಂಟು ಎಲ್ಲುಂಟು
ಗಂಟಿನ ಮುಂದೆ…
ನಂಟು ಎಲ್ಲುಂಟು
ಇದ್ದರೆ ಎಲ್ಲರೂ ನೆಂಟರೇ
ಹೊಗಳುವ ಬಂಟರೇ
 
ಹೊಟ್ಟೆಕಿಚ್ಚೆದುರು
ಕರುಳ ಕೂಗೆಲ್ಲಿ…
ಹೊಟ್ಟೆಕಿಚ್ಚೆದುರು
ಕರುಳ ಕೂಗೆಲ್ಲಿ…
ದೇವರೆ ನೀಡದ ಹೊತ್ತಲಿ
ದಾಯಾದಿ ಕೊಡುವ ನೇ
 
ಕರೆಯದೆ ಬರುವನು ಜೀವದ ಅಣ್ಣನು
ಕಷ್ಟವ ಅಂದರೆ ಕತ್ತಲೆ ಕಳೆವನು
ಕವಿದನೋ…ಓಓಓಓಓ
 
ಸೂರ್ಯನನ್ನು ಮೋಡದಂತೆ ಎಲ್ಲರೂ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||
 
ಮಗನ ಕೊಡು ನೀನು
ಮಗಳ ಕೊಡುತೀನಿ
ಮಗನ ಕೊಡು ನೀನು
ಮಗಳ ಕೊಡುತೀನಿ
ಅಂದಳ ಅತ್ತಿಗೆ ಆ ದಿನ
ನಗುತ್ತಿದ್ದೆವಾದಿನ
 
ಮದುವೆ ಮಾತಿರಲಿ
ಸ್ನೇಹ ಅಂಟಿರಲಿ
ಮದುವೆ ಮಾತಿರಲಿ
ಸ್ನೇಹ ಅಂಟಿರಲಿ
ತಿನ್ನುವ ತುತ್ತನು ಒದ್ದಳೋ
ಕೆಟ್ಟಿರುವೆ ಈ ದಿನ
 
ಕಷ್ಟಕೆ ತವರಿದೇ
ಎಂಬುದೆ ನಂಬಿಕೆ
ನಂಬಿ ನೀ ಹೋದರೋ
ಅಳುವುದೇ ವಾಡಿಕೆ
ಸತ್ಯ ಕಣೋ ಓಓಓಓಓಓ
ಹೆಣ್ಣು ಕೆಟ್ಟ ತವರ ಸೇರಬಾರದು….
 
 
ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ನಂಬಿದ್ದ ನಗು ಹಿಂದೆ
ಇಷ್ಟೊಂದು ವಿಷವಿತ್ತ
ಸತ್ಯ ಕಣೋ ನಮ್ಮೋರೆ
ನಮಗೆ ನಂಜು ಕಣೋ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||

ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ…
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ…
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ನಂಬಿದ್ದ ನಗು ಹಿಂದೆ
ಇಷ್ಟೊಂದು ವಿಷವಿತ್ತ
ಸತ್ಯ ಕಣೋ ನಮ್ಮೋರೆ
ನಮಗೆ ನಂಜು ಕಣೋ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||
 
 
ಗಂಟಿನ ಮುಂದೆ…
ನಂಟು ಎಲ್ಲುಂಟು
ಗಂಟಿನ ಮುಂದೆ…
ನಂಟು ಎಲ್ಲುಂಟು
ಇದ್ದರೆ ಎಲ್ಲರೂ ನೆಂಟರೇ
ಹೊಗಳುವ ಬಂಟರೇ
 
ಹೊಟ್ಟೆಕಿಚ್ಚೆದುರು
ಕರುಳ ಕೂಗೆಲ್ಲಿ…
ಹೊಟ್ಟೆಕಿಚ್ಚೆದುರು
ಕರುಳ ಕೂಗೆಲ್ಲಿ…
ದೇವರೆ ನೀಡದ ಹೊತ್ತಲಿ
ದಾಯಾದಿ ಕೊಡುವ ನೇ
 
ಕರೆಯದೆ ಬರುವನು ಜೀವದ ಅಣ್ಣನು
ಕಷ್ಟವ ಅಂದರೆ ಕತ್ತಲೆ ಕಳೆವನು
ಕವಿದನೋ…ಓಓಓಓಓ
 
ಸೂರ್ಯನನ್ನು ಮೋಡದಂತೆ ಎಲ್ಲರೂ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||
 
ಮಗನ ಕೊಡು ನೀನು
ಮಗಳ ಕೊಡುತೀನಿ
ಮಗನ ಕೊಡು ನೀನು
ಮಗಳ ಕೊಡುತೀನಿ
ಅಂದಳ ಅತ್ತಿಗೆ ಆ ದಿನ
ನಗುತ್ತಿದ್ದೆವಾದಿನ
 
ಮದುವೆ ಮಾತಿರಲಿ
ಸ್ನೇಹ ಅಂಟಿರಲಿ
ಮದುವೆ ಮಾತಿರಲಿ
ಸ್ನೇಹ ಅಂಟಿರಲಿ
ತಿನ್ನುವ ತುತ್ತನು ಒದ್ದಳೋ
ಕೆಟ್ಟಿರುವೆ ಈ ದಿನ
 
ಕಷ್ಟಕೆ ತವರಿದೇ
ಎಂಬುದೆ ನಂಬಿಕೆ
ನಂಬಿ ನೀ ಹೋದರೋ
ಅಳುವುದೇ ವಾಡಿಕೆ
ಸತ್ಯ ಕಣೋ ಓಓಓಓಓಓ
ಹೆಣ್ಣು ಕೆಟ್ಟ ತವರ ಸೇರಬಾರದು….
 
 
ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…
 
ನಂಬಿದ್ದ ನಗು ಹಿಂದೆ
ಇಷ್ಟೊಂದು ವಿಷವಿತ್ತ
ಸತ್ಯ ಕಣೋ ನಮ್ಮೋರೆ
ನಮಗೆ ನಂಜು ಕಣೋ
 
||ಅಣ್ಣಾ ನಮ್ಮೋನಾದರೂ
ಅತ್ತಿಗೆ ನಮ್ಮೊಳಾ
ಬಾಳೆ ನಮ್ಮದಾದರೂ
ಭಾಗ್ಯ ನಮ್ಮದಾ…||

Anna Nammavanaadaru song lyrics from Kannada Movie Anna Thangi starring Shivarajkumar, Radhika, Deepu, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ