Gandasu Horagade Lyrics

ಗಂಡಸು ಹೊರಗಡೆ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಮುಂಜಾನೆದ್ದು ಮಿಂದು ಮೆದ್ದು ಹೋಗುತೀರ  (ಹೋಗುತೀರ)
ಸಂಜೆಗೊ ಇರುಳಿಗೊ ಬರ್ತೀರ  (ಬರ್ತೀರ)
ವ್ಯಾಪಾರ ಸಾಪಾರ ಅನ್ನುತೀರ  (ಅನ್ನುತೀರ)
ಯಾವುದೊ ಚಿಂತೆಲಿ ಇರ್ತೀರ  (ಇರ್ತೀರ)
 
ಕಷ್ಟನಷ್ಟದ ಮಧ್ಯೆ ಇಷ್ಟಗಳು ಇಲ್ಲವೆ
ಇಷ್ಟಾದ್ರು ಸಮಯ ಕೊಡಬೇಡವೆ…
ನೀಡೊದು ಹೇಳೋದು ಇಲ್ಲದಿದ್ದ ಮೇಲೆ
ಹಾಸಿಗೆ ಅಂಗಳದಾಚೆ ಅಲ್ಲವೇ
 
ದೊರೆ ದೊರೆ ನನ್ನ ದೊರೆ
ಹೊರೆ ಹೊರೆ ಇಳಿಸಿ ಹೊರೆ
 
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
ಒಂದು ಕ್ಷಣ ಬಿಟ್ಟಿರದೆ ಇರುತಿದ್ರಿ   (ಇರುತಿದ್ರಿ)
ಕೈಗೂ ಬಾಯಿಗೂ ಸಿಗ್ದೆ ಇದ್ರೆ       (ಸಿಗ್ದೆ ಇದ್ರೆ)
ಎಪ್ಪತ್ತನಾಲ್ಕೂ ತಾಸ್‌ ಆದ್ರು     (ತಾಸ್‌ ಆದ್ರು)
ಹತ್ತಿರ ಬರದೆ ಹೇಗಿದ್ರಿ                (ಹೇಗಿದ್ರಿ)
 
ಗುರುವಾರದಿಂದ ಒಂದು ಗುಟ್ಟು ಹೇಳಬೇಕಂತ
ಗುಬ್ಬಚ್ಚಿ ಹಾಗೆ ಕಾದು ಗೂಡಿನಲ್ಲಿದ್ದೆ
ಏನಾದರಾಗಲೀಗ ಸೋಲಬಾರದೆಂದು
ನಿಮ್‌ ಮೇಲೆ ಆಣೆ  ಮಾಡಿ ಬಿಂಕ ಬಿಟ್ಟಿಟ್ಟೆ
 
ಒಂದೇ ಒಂದು ಗುಟ್ಟು ಗುಟ್ಟು  ಬನ್ನಿ ಬನ್ನಿ ಸಿಟ್ಟು ಬಿಟ್ಟು
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
ಆಆಆಆಆಆಆಆ ಆಆಆಆಆಆಆಆ
ಆಆಆಆಆಆಆಆ ಆಆಆಆಆಆಆಆ

ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಮುಂಜಾನೆದ್ದು ಮಿಂದು ಮೆದ್ದು ಹೋಗುತೀರ  (ಹೋಗುತೀರ)
ಸಂಜೆಗೊ ಇರುಳಿಗೊ ಬರ್ತೀರ  (ಬರ್ತೀರ)
ವ್ಯಾಪಾರ ಸಾಪಾರ ಅನ್ನುತೀರ  (ಅನ್ನುತೀರ)
ಯಾವುದೊ ಚಿಂತೆಲಿ ಇರ್ತೀರ  (ಇರ್ತೀರ)
 
ಕಷ್ಟನಷ್ಟದ ಮಧ್ಯೆ ಇಷ್ಟಗಳು ಇಲ್ಲವೆ
ಇಷ್ಟಾದ್ರು ಸಮಯ ಕೊಡಬೇಡವೆ…
ನೀಡೊದು ಹೇಳೋದು ಇಲ್ಲದಿದ್ದ ಮೇಲೆ
ಹಾಸಿಗೆ ಅಂಗಳದಾಚೆ ಅಲ್ಲವೇ
 
ದೊರೆ ದೊರೆ ನನ್ನ ದೊರೆ
ಹೊರೆ ಹೊರೆ ಇಳಿಸಿ ಹೊರೆ
 
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
ಒಂದು ಕ್ಷಣ ಬಿಟ್ಟಿರದೆ ಇರುತಿದ್ರಿ   (ಇರುತಿದ್ರಿ)
ಕೈಗೂ ಬಾಯಿಗೂ ಸಿಗ್ದೆ ಇದ್ರೆ       (ಸಿಗ್ದೆ ಇದ್ರೆ)
ಎಪ್ಪತ್ತನಾಲ್ಕೂ ತಾಸ್‌ ಆದ್ರು     (ತಾಸ್‌ ಆದ್ರು)
ಹತ್ತಿರ ಬರದೆ ಹೇಗಿದ್ರಿ                (ಹೇಗಿದ್ರಿ)
 
ಗುರುವಾರದಿಂದ ಒಂದು ಗುಟ್ಟು ಹೇಳಬೇಕಂತ
ಗುಬ್ಬಚ್ಚಿ ಹಾಗೆ ಕಾದು ಗೂಡಿನಲ್ಲಿದ್ದೆ
ಏನಾದರಾಗಲೀಗ ಸೋಲಬಾರದೆಂದು
ನಿಮ್‌ ಮೇಲೆ ಆಣೆ  ಮಾಡಿ ಬಿಂಕ ಬಿಟ್ಟಿಟ್ಟೆ
 
ಒಂದೇ ಒಂದು ಗುಟ್ಟು ಗುಟ್ಟು  ಬನ್ನಿ ಬನ್ನಿ ಸಿಟ್ಟು ಬಿಟ್ಟು
||ಗಂಡಸು ಹೊರಗಡೆ ಹೊರಟಾಗ
ಎಲ್ಲಿಗೆ ಅಂತ  ಹೆಣ್ಣು ಕೇಳಬಾರದು
 
ಆಆಆಆಆಆಆಆ ಆಆಆಆಆಆಆಆ
 
ಹೆಂಗಸು ಒಳಗಡೆ ಕರೆದಾಗ
ಯಾಕಂತ ಗಂಡಸು ಕೇಳಬಾರದು||
 
ಆಆಆಆಆಆಆಆ ಆಆಆಆಆಆಆಆ
 
ಕಿವಿಗೊಂದು ಮಾತುಂಟು
ಮಾತ್ತಲ್ಲೂ ಜೇನುಂಟು
ಬಾರಯ್ಯ….
 
ಆಆಆಆಆಆಆಆ ಆಆಆಆಆಆಆಆ
ಆಆಆಆಆಆಆಆ ಆಆಆಆಆಆಆಆ

Gandasu Horagade song lyrics from Kannada Movie Anna Thangi starring Shivarajkumar, Radhika, Deepu, Lyrics penned by Hamsalekha Sung by Sunidhi Chauhan, Music Composed by Hamsalekha, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ