Hubballiya Shehardaaga Lyrics

ಹುಬ್ಬಳ್ಳಿಯ ಶೆಹರದಾಗ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆಆಆಆಆಆಆ
ಆಆಆಆಆಆಆಆಆ
ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆನಿಂಥ ಬುಗುಡಿ
ಸಾಸ ಸಾದ ಹೈವೇದಾಗ
ಧಡಕ ಧಡಕ ಕುಲಕೋ ಚಕ್ಕಡಿ
ಪಾರ್ಸಲ್ಲ ಬಿಗಿ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
 
ಖಾನಾವಾಡಿ ಟೇಶನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕ್ಕಡೀಕ ಜಕಮು
ಪಾರ್ಸಲ್ ಮಸ್ತ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
 
ಮೊದಲ ಏನ್ ಬಡಿಸತಿ
ಬಳಿಕ ಏನ್ ತಿನಿಸತಿ
ಕಡೀಗ ಏನ್ ಕುಡಿಸತಿ...
ನಿಮ್ಮ ಕಡಿ ಸೋಬಾನ ರಾತ್ರಿಗಳು
 ಹೆಂಗ ನಡೆಸತಾರ ಕೆಡಸತರ ತಿಳಿಸಿ ಕೊಡ ನಂಗ
 
ಅಲ್ಲಿ ಮಟ್ಟ ಕಾಯೋದ
ಇಂದ ಟೆಸ್ಟ ಮಾಡೋದ
 
ಅಯ್ಯೋ ಬಿಡ ನೀ ಹೈಬ್ರಿಡ
ಅಯ್ಯೋ ಬಿಡ ನೀ ಹೈಬ್ರಿಡ
ನೀ ಕಾದು ಕುಂತ ಕಾದ ಹಂಚ ಆದಿಬಿಡ
 
ಕಾದ ಹಂಚಿಗೆ ನೀರೆಸದ
ಚುರು ಚುರು ಚುರು ಮಾಡಬ್ಯಾಡ
 
||ಹೇ.. ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆನಿಂಥ ಬುಗುಡಿ
ಸಾಸ ಸಾದ ಹೈವೇದಾಗ
ಧಡಕ ಧಡಕ ಕುಲಕೋ ಚಕ್ಕಡಿ
ಪಾರ್ಸಲ್ ಮಸ್ತ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ||
 
ಚೇಳಿನಂತ ಬೆರಳಿದ
ಹಾವಿನ್ಹಾಂಗ ಹೊರಳದ
ಗೂಳಿಹ್ಯಾಗ ಗುಟುರುದ
ನಡಕ ನಡ ತಾಕಿದ ಬಾರವಡಿ ಆತು
ಸ್ಯಾಂಪಲಿಗೇ ಮುತ್ತಿಟ್ಟ ಜೀವ ಎಗರಿ ಹೋತು
 
ಇಲ್ಲೇ ಹಿಂಗ ಅಲ್ಲಿನ್ ಹೆಂಗ
ಉಣ್ಣವಿ ತುಂಡ ಬಾ ನನ ಸಂಗ
 
ಹತ್ತ ಹತ್ತ ಬೇಗ ಹತ್ತ
ಬೆಳ್ಳಿ ಚುಕ್ಕಿ ಊರಿಗೋಗೊ 
ಬಂಡಿ ಹತ್ತ
 
ಇನ್ನೂ ಮದುವಿ ಮುಗಿದಿಲ್ಲ
ನೀ ಗಡಬಡ ಮಾಡಬ್ಯಾಡ
ಓಯ್ .. 
 
||ಖಾನಾವಾಡಿ ಸ್ಟೇಶನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕ್ಕಡೀಕ ಜಕಮು
ಪಾರ್ಸಲ್ ಬಿಗಿ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ||
 

-
ಆಆಆಆಆಆಆಆಆ
ಆಆಆಆಆಆಆಆಆ
ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆನಿಂಥ ಬುಗುಡಿ
ಸಾಸ ಸಾದ ಹೈವೇದಾಗ
ಧಡಕ ಧಡಕ ಕುಲಕೋ ಚಕ್ಕಡಿ
ಪಾರ್ಸಲ್ಲ ಬಿಗಿ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
 
ಖಾನಾವಾಡಿ ಟೇಶನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕ್ಕಡೀಕ ಜಕಮು
ಪಾರ್ಸಲ್ ಮಸ್ತ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
 
ಮೊದಲ ಏನ್ ಬಡಿಸತಿ
ಬಳಿಕ ಏನ್ ತಿನಿಸತಿ
ಕಡೀಗ ಏನ್ ಕುಡಿಸತಿ...
ನಿಮ್ಮ ಕಡಿ ಸೋಬಾನ ರಾತ್ರಿಗಳು
 ಹೆಂಗ ನಡೆಸತಾರ ಕೆಡಸತರ ತಿಳಿಸಿ ಕೊಡ ನಂಗ
 
ಅಲ್ಲಿ ಮಟ್ಟ ಕಾಯೋದ
ಇಂದ ಟೆಸ್ಟ ಮಾಡೋದ
 
ಅಯ್ಯೋ ಬಿಡ ನೀ ಹೈಬ್ರಿಡ
ಅಯ್ಯೋ ಬಿಡ ನೀ ಹೈಬ್ರಿಡ
ನೀ ಕಾದು ಕುಂತ ಕಾದ ಹಂಚ ಆದಿಬಿಡ
 
ಕಾದ ಹಂಚಿಗೆ ನೀರೆಸದ
ಚುರು ಚುರು ಚುರು ಮಾಡಬ್ಯಾಡ
 
||ಹೇ.. ಹುಬ್ಬಳ್ಳಿಯ ಶೆಹರದಾಗ
ಕಾಣೆ ಕಾಣೆನಿಂಥ ಬುಗುಡಿ
ಸಾಸ ಸಾದ ಹೈವೇದಾಗ
ಧಡಕ ಧಡಕ ಕುಲಕೋ ಚಕ್ಕಡಿ
ಪಾರ್ಸಲ್ ಮಸ್ತ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ||
 
ಚೇಳಿನಂತ ಬೆರಳಿದ
ಹಾವಿನ್ಹಾಂಗ ಹೊರಳದ
ಗೂಳಿಹ್ಯಾಗ ಗುಟುರುದ
ನಡಕ ನಡ ತಾಕಿದ ಬಾರವಡಿ ಆತು
ಸ್ಯಾಂಪಲಿಗೇ ಮುತ್ತಿಟ್ಟ ಜೀವ ಎಗರಿ ಹೋತು
 
ಇಲ್ಲೇ ಹಿಂಗ ಅಲ್ಲಿನ್ ಹೆಂಗ
ಉಣ್ಣವಿ ತುಂಡ ಬಾ ನನ ಸಂಗ
 
ಹತ್ತ ಹತ್ತ ಬೇಗ ಹತ್ತ
ಬೆಳ್ಳಿ ಚುಕ್ಕಿ ಊರಿಗೋಗೊ 
ಬಂಡಿ ಹತ್ತ
 
ಇನ್ನೂ ಮದುವಿ ಮುಗಿದಿಲ್ಲ
ನೀ ಗಡಬಡ ಮಾಡಬ್ಯಾಡ
ಓಯ್ .. 
 
||ಖಾನಾವಾಡಿ ಸ್ಟೇಶನದಿಂದ ಬಂತು
ನಂಗ ಭಾರಿ ರಕಮು
ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ
ಆತು ನನ್ನ ಚಕ್ಕಡೀಕ ಜಕಮು
ಪಾರ್ಸಲ್ ಬಿಗಿ ಐತಿ ಐಟಮ್ಮ ರಗಡೈತಿ...
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ
ರಗಡ ರಗಡ ರಗಡ ರಗಡ ರಗಡದಿನಿ ಬಾ||
 

Hubbaliya Shehardaage song lyrics from Kannada Movie Anna Thangi starring Shivarajkumar, Radhika, Deepu, Lyrics penned by Hamsalekha Sung by K K, Anuradha Sriram, Music Composed by Hamsalekha, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ