Dum Dum Dum Lyrics

ಧುಂ ಧುಂ ಧುಂ Lyrics

in Anna Thangi

in ಅಣ್ಣ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧುಂ ಧುಂ ಧುಂತ ಟಟಟ ಟಟಟ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
 
ಧುಂ ಧುಂ ಧುಂ ದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
 
ಧುಂ ಧುಂ ಧುಂ ಧುಂ ಧುಂ ಧುಂದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಕುಂಟ ಕುಣಿ ಬಲ್ಲ
ಮೂಗ ಮಾತಾಡ ಬಲ್ಲ
ಕಣ್ಣಪ್ಪ ಕರುಣಿಸೆ ಕುರುಡಂಗು ಕಣ್ಣು
 
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಚಿಗುರಮ್ಮ ಕೊರದಲ್ಲು
ಕರುವಮ್ಮ ಮರದಲ್ಲು
ಮಲ್ಲೇಶ ಕರುಣಿಸೆ ಮಾತೆಲ್ಲ ಹಾಡು ಧುಂ ಧುಂ ಧುಂ ಧುಂ
ಆ ನಮ್ಮ ಶಿವನೆ ಧುಂ ಧುಂ ಧುಂ ಧುಂ ಇಳೆಗಿಳಿದವನೆ
ನಮ್‌ ತಂಗ್ಯಮ್ಮನ ಸೊಂಪಿನ ಮಲ್ಲಿಗೆ
ಮಲ್ಲಿಗೆ ಮೊಗ್ಗಿಗು ಅಂಗಿಯ
ಹಾರೊ ಹಕ್ಕಿ ರವಿಕೆಯ
ಜಿಗಿಯೊ ಜಿಂಕೆಗು ಚುಕ್ಕಿಯ
ಕಾಣಿಕೆ ಕೊಡುತಾಳೆ  ಧುಂ ಧುಂ ಧುಂ
 
ಧುಂ ಧುಂ ಧುಂ
ಧುಂ ಧುಂ ಧುಂ
 
ಧುಂ ಧುಂ ಧುಂ
ಧುಂ ಧುಂ ಧುಂ ದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
 
ಟಕಟಕಟಕಟಕಟಕಟಕ….
 
ನಾಗನ ಹಲ್ಲಿನ ನಂಜಿನ ಕ್ಷೀರನ
ತಾನುಂಡು ಶ್ರೀಕಂಠ ಆಗ್ಯಾನ
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಢಣ್ಣಾನ ಢಣ್ಣಾನ ಎಂದಾಡೊ
ನಾಗನ ಕೊರಳಿಗೆ ಮಾಡಿಕೊಂಡ ಹಾರಾನ
ಧುಂ ಧುಂ ಧುಂ ಧುಂ ಲಯಕಾರನೆ
ಧುಂ ಧುಂ ಧುಂ ಧುಂ  ಶುಭವೆಂದನು
ನಮ್ಮ ತಂಗ್ಯಮ್ಮನಾ..ಪೂಜೆಯಾ…ರುಚಿಗೆ
 
ನಂದಿ ದೀಪಕೆ ಹೊಳಪನ್ನ
ಬಿಲ್ವಪತ್ರೆಗೆ ಮಡಿಯನ್ನ
ಬಾಳೆಹಣ್ಣಿಗು ಸಿಹಿಯನ್ನ ನೆರವಲ್‌ ಕೊಡುತಾನೆ
ಧುಂ ಧುಂ ಧುಂ
 
ಟಕಟಕಟ ಟಕಟಕಟ ..
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ ದನಿ ಕೇಳು ಬಾರೋ ಅಣ್ಣ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೋ ಅಣ್ಣ
ಧುಂ ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ಅಣ್ಣಯ್ಯ ನಗುತಾನೆ ನಗುತಾನೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾನೆ
 
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ

ಧುಂ ಧುಂ ಧುಂತ ಟಟಟ ಟಟಟ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
 
ಧುಂ ಧುಂ ಧುಂ ದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
 
ಧುಂ ಧುಂ ಧುಂ ಧುಂ ಧುಂ ಧುಂದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಕುಂಟ ಕುಣಿ ಬಲ್ಲ
ಮೂಗ ಮಾತಾಡ ಬಲ್ಲ
ಕಣ್ಣಪ್ಪ ಕರುಣಿಸೆ ಕುರುಡಂಗು ಕಣ್ಣು
 
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಚಿಗುರಮ್ಮ ಕೊರದಲ್ಲು
ಕರುವಮ್ಮ ಮರದಲ್ಲು
ಮಲ್ಲೇಶ ಕರುಣಿಸೆ ಮಾತೆಲ್ಲ ಹಾಡು ಧುಂ ಧುಂ ಧುಂ ಧುಂ
ಆ ನಮ್ಮ ಶಿವನೆ ಧುಂ ಧುಂ ಧುಂ ಧುಂ ಇಳೆಗಿಳಿದವನೆ
ನಮ್‌ ತಂಗ್ಯಮ್ಮನ ಸೊಂಪಿನ ಮಲ್ಲಿಗೆ
ಮಲ್ಲಿಗೆ ಮೊಗ್ಗಿಗು ಅಂಗಿಯ
ಹಾರೊ ಹಕ್ಕಿ ರವಿಕೆಯ
ಜಿಗಿಯೊ ಜಿಂಕೆಗು ಚುಕ್ಕಿಯ
ಕಾಣಿಕೆ ಕೊಡುತಾಳೆ  ಧುಂ ಧುಂ ಧುಂ
 
ಧುಂ ಧುಂ ಧುಂ
ಧುಂ ಧುಂ ಧುಂ
 
ಧುಂ ಧುಂ ಧುಂ
ಧುಂ ಧುಂ ಧುಂ ದನಿ ಕೇಳು ಬಾರೆ ತಂಗಿ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೆ ತಂಗಿ
ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ತಂಗ್ಯಮ್ಮ ನಗುತಾಳೆ ನಗುತಾಳೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾಳೆ
 
ಟಕಟಕಟಕಟಕಟಕಟಕ….
 
ನಾಗನ ಹಲ್ಲಿನ ನಂಜಿನ ಕ್ಷೀರನ
ತಾನುಂಡು ಶ್ರೀಕಂಠ ಆಗ್ಯಾನ
ಧುಂ ಧುಂದ ಧುಂ ಧುಂದ  ಧುಂ ಬ್ಯಾಡ ನನ್ನನ್ನ
 
ಢಣ್ಣಾನ ಢಣ್ಣಾನ ಎಂದಾಡೊ
ನಾಗನ ಕೊರಳಿಗೆ ಮಾಡಿಕೊಂಡ ಹಾರಾನ
ಧುಂ ಧುಂ ಧುಂ ಧುಂ ಲಯಕಾರನೆ
ಧುಂ ಧುಂ ಧುಂ ಧುಂ  ಶುಭವೆಂದನು
ನಮ್ಮ ತಂಗ್ಯಮ್ಮನಾ..ಪೂಜೆಯಾ…ರುಚಿಗೆ
 
ನಂದಿ ದೀಪಕೆ ಹೊಳಪನ್ನ
ಬಿಲ್ವಪತ್ರೆಗೆ ಮಡಿಯನ್ನ
ಬಾಳೆಹಣ್ಣಿಗು ಸಿಹಿಯನ್ನ ನೆರವಲ್‌ ಕೊಡುತಾನೆ
ಧುಂ ಧುಂ ಧುಂ
 
ಟಕಟಕಟ ಟಕಟಕಟ ..
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ ದನಿ ಕೇಳು ಬಾರೋ ಅಣ್ಣ
ಈ ರಾತ್ರಿ ಶಿವರಾತ್ರಿ ಎನ್ನೋಣ ಬಾರೋ ಅಣ್ಣ
ಧುಂ ಧುಂ ಧುಂ ಧುಂ ಧುಂ ಧುಂ
 
ತವರಲ್ಲಿ ಅಣ್ಣಯ್ಯ ನಗುತಾನೆ ನಗುತಾನೆ
ಹುಟ್ಟೋ ಸೂರ್ಯಂಗು ನಗು ಸಾಲ ಕೊಡುತಾನೆ
 
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ
ಧುಂ ಧುಂ ಧುಂ

Dum Dum Dum Thavaralli song lyrics from Kannada Movie Anna Thangi starring Shivarajkumar, Radhika, Deepu, Lyrics penned by Hamsalekha Sung by Udit Narayan, Chithra, Music Composed by Hamsalekha, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ