Vare Vare Baari Bangle Lyrics

ವಾರೆ ವಾರೆ ಭಾರಿ ಬಂಗಲೆ Lyrics

in Anna Andre Nammanna

in ಅಣ್ಣ ಅಂದ್ರೆ ನಮ್ಮಣ್ಣ

LYRIC

Song Details Page after Lyrice

-
ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
ಆಹ ಓಹೊ ಅನ್ನುವಂತ ದೃಶ್ಯವಿಲ್ಲಿದೆ
ಎಲ್ಲ ಇಲ್ಲಿದೆ
ಇಂದ್ರಜಾಲ ಜಾದುನಗರಿ ಕಣ್ಣ ಮುಂದಿದೆ
ಕನಸ್ಸ ಹಾಗಿದೆ
ಆಜುಬಾಜಲಿ ಜಾತ್ರೆ ವೈಭವೇನು ಹೇಳಲಿ ಹ್ಯಾಗಿದು ಶಿವ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
ಮಂತ್ಲಿ ಮಂತ್ಲಿ ಬರ್ತ್‌ ಡೆ ಪಾರ್ಟಿ ಜಗ ಜಗ ಜಿಗಿ ಜಿಗಿ
ಈಗ ಎಲ್ರು ನಮ್ದೆ ಪಾರ್ಟಿ ಝಣ್ ಝಣ‌ ಝಣ ಝಣ
ಓಯ್‌ ನೋಟೆ ನಿನ್ನಾಟ ನೋಟಕೆ ಎಲ್ಲಾನು ಶರಣು
ಭೂಮಿನೆ ನಿನ್ನ ಆಟಿಕೆ
ಕುರುಡು ಕಾಂಚಾಣ ತಾಳಕ್ಕೆ ಕುಣಿಲೇಬೇಕು ಎಲ್ಲ ರೂಪಾಯಿ ಕಾಣಿಕೆ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
||ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||
 
ಆಹ ಎಂಥ ಪ್ರೇಮಸೌಧ ಲಕ ಲಕ ತಕ ತಕ
ಮಾಯಮಂತ್ರವಂತೆ ಹೌದ ಥಳ ಥಳ ಕಳ ಕಳ
ಪ್ರೀತಿ ಮಾಡೋಕೆ ಸುಂದರ ಗಂಧರ್ವ ಲೋಕ ಸುತ್ತೆಲ್ಲ ಮದನ ಮಂದಿರ
ತೂಗೋಕೆ ಹಂಸತೂಲಿಕ ಶೃಂಗಾರಲೋಕ ಪನ್ನೀರಿನ ಸರೋವರ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
 
||ಆಹ ಓಹೊ ಅನ್ನುವಂತ ದೃಶ್ಯವಿಲ್ಲಿದೆ
ಎಲ್ಲ ಇಲ್ಲಿದೆ
ಇಂದ್ರಜಾಲ ಜಾದುನಗರಿ ಕಣ್ಣ ಮುಂದಿದೆ
ಕನಸ್ಸ ಹಾಗಿದೆ
ಆಜುಬಾಜಲಿ ಜಾತ್ರೆ ವೈಭವೇನು ಹೇಳಲಿ ಹ್ಯಾಗಿದು ಶಿವ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||
 
||ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||

-
ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
ಆಹ ಓಹೊ ಅನ್ನುವಂತ ದೃಶ್ಯವಿಲ್ಲಿದೆ
ಎಲ್ಲ ಇಲ್ಲಿದೆ
ಇಂದ್ರಜಾಲ ಜಾದುನಗರಿ ಕಣ್ಣ ಮುಂದಿದೆ
ಕನಸ್ಸ ಹಾಗಿದೆ
ಆಜುಬಾಜಲಿ ಜಾತ್ರೆ ವೈಭವೇನು ಹೇಳಲಿ ಹ್ಯಾಗಿದು ಶಿವ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
ಮಂತ್ಲಿ ಮಂತ್ಲಿ ಬರ್ತ್‌ ಡೆ ಪಾರ್ಟಿ ಜಗ ಜಗ ಜಿಗಿ ಜಿಗಿ
ಈಗ ಎಲ್ರು ನಮ್ದೆ ಪಾರ್ಟಿ ಝಣ್ ಝಣ‌ ಝಣ ಝಣ
ಓಯ್‌ ನೋಟೆ ನಿನ್ನಾಟ ನೋಟಕೆ ಎಲ್ಲಾನು ಶರಣು
ಭೂಮಿನೆ ನಿನ್ನ ಆಟಿಕೆ
ಕುರುಡು ಕಾಂಚಾಣ ತಾಳಕ್ಕೆ ಕುಣಿಲೇಬೇಕು ಎಲ್ಲ ರೂಪಾಯಿ ಕಾಣಿಕೆ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
||ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||
 
ಆಹ ಎಂಥ ಪ್ರೇಮಸೌಧ ಲಕ ಲಕ ತಕ ತಕ
ಮಾಯಮಂತ್ರವಂತೆ ಹೌದ ಥಳ ಥಳ ಕಳ ಕಳ
ಪ್ರೀತಿ ಮಾಡೋಕೆ ಸುಂದರ ಗಂಧರ್ವ ಲೋಕ ಸುತ್ತೆಲ್ಲ ಮದನ ಮಂದಿರ
ತೂಗೋಕೆ ಹಂಸತೂಲಿಕ ಶೃಂಗಾರಲೋಕ ಪನ್ನೀರಿನ ಸರೋವರ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ
 
 
||ಆಹ ಓಹೊ ಅನ್ನುವಂತ ದೃಶ್ಯವಿಲ್ಲಿದೆ
ಎಲ್ಲ ಇಲ್ಲಿದೆ
ಇಂದ್ರಜಾಲ ಜಾದುನಗರಿ ಕಣ್ಣ ಮುಂದಿದೆ
ಕನಸ್ಸ ಹಾಗಿದೆ
ಆಜುಬಾಜಲಿ ಜಾತ್ರೆ ವೈಭವೇನು ಹೇಳಲಿ ಹ್ಯಾಗಿದು ಶಿವ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||
 
||ವಾರೆ ವಾರೆ ಭಾರಿ ಬಂಗಲೆ ಫಾರಿನ್ದಾಗಿದೆ
ಕಾರುಬಾರಿದೆ
ಟಾಟಾಬಿರ್ಲ ದಂಗು ಬಡಿದು ನೋಡೊ ಹಾಗಿದೆ
ಡೌಲೊ ಹಾಗಿದೆ
ಆಳು ಕಾಳಿಗೆ ಏನು ಕಡಿಮೆನ
ಕ್ಲಾಪು ಹೊಡೆದರೆ ಸುತ್ತ ನೂರ್‌ ಜನ
ಭಲಾರೆ ಭಲೆ ಭಲೆ ಭಲೆ ಭಲೆ
ಭಲಾರೆ ಭಲೆ ಭಲೆ ಭಲೆ ||

Vare Vare Baari Bangle song lyrics from Kannada Movie Anna Andre Nammanna starring Jaggesh, Kusuma, Usha, Lyrics penned bySung by Rajesh Krishnan, Manjula Gururaj, Music Composed by V Manohar, film is Directed by J Balaram and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ