Thalku Balku Kulkan Kandu Lyrics

ತಳುಕು ಬಳಕು ಕುಲುಕನ್‌ ಕಂಡು Lyrics

in Anna Andre Nammanna

in ಅಣ್ಣ ಅಂದ್ರೆ ನಮ್ಮಣ್ಣ

LYRIC

Song Details Page after Lyrice

-
ತಳುಕು ಬಳಕು ಕುಲುಕನ್‌ ಕಂಡು ಮೆಲುಕು ಹಾಕಬೇಡ
ಇರುಳಲ್‌ ಮಿಂಚಿನ ಬೆಳಕನ್‌ ಕಂಡು ದಾರಿ ಹುಡುಕಬೇಡ
ಬೆಳಕಿನ ಕೆಳಗೆ ಕತ್ತಲೇನೆ ಕೇಳಮ್ಮ
ಸುಳ್ಳಿನ ಪರದೆ ತೆರೆಕೊಂಡು ಬಾಳಮ್ಮ
 
||ತಳುಕು ಬಳಕು ಕುಲುಕನ್‌ ಕಂಡು ಮೆಲುಕು ಹಾಕಬೇಡ

ಸುಳ್ಳಿನ ಪರದೆ ತೆರೆಕೊಂಡು ಬಾಳಮ್ಮ||
 
ಹೊಳೆಯೊದೆಲ್ಲ ಚಿನ್ನ ಅಲ್ಲ ಹೊಡೆಯೊದೆಲ್ಲ ಕನ್ನ ಅಲ್ಲ
ಆಳು ಕೂಡ ಆಡುತಾನಮ್ಮೊ
ಬೆಳ್ಳಗಿರೋದು ಹಾಲು ಅಲ್ಲ ಸಿಕ್ಕೋದೆಲ್ಲ ಮೇಲು ಅಲ್ಲ
ಬೀಳುವವನು ಏಳುತಾನಮ್ಮೊ
ನಮ್ಗಳ್‌ ನೆರಳಲ್‌ ದುಡ್ಡಿದ್ರೆ ಎಂದೆಂದು ಸುಖ ನಿದ್ರೆ
ದುಡ್ಡಿನ ನೆರಳಲ್ಲಿ ನಾವಿದ್ರೆ ಅಂದೆ ಪೂರ್ತಿ ನಿದ್ರೆ
ಮುತ್ನಂತ ಮನಸ್ಸು ಸಾಕಮ್ಮ ಮುತ್ನಂತ ಮನಸ್ಸು ಸಾಕಮ್ಮ
 
ಆಗಿದ್ಕೆಲ್ಲ ಕ್ಷಮೆಯು ಇರಲಿ ಆಗೊದ್ಕೆಲ್ಲ ಒಲುಮೆ ಇರಲಿ
ನನ್ನಲ್ಲಿನ್ನು ತಪ್ಪು ಕಾಣದು
ಸಾಗೊ ಹೆಜ್ಜೆಲಿ ಸರದಿ ಇಟ್ಟು  ನೀತಿ ನಿಯಮದ ಬೆಲೆಯ ಕೊಟ್ಟು
ಎಲ್ಲರ ಮೆಚ್ಸೊ ಗುರಿಯು ನನ್ನದು
ಎಡವಿದ ಮೇಲೆ ನಡೆಯೋದೆ ಎಲ್ಲ ಮನುಷ್ಯನ ರೀತಿ
ನಡೆಯೋವಾಗ ಎಡವ್ದೇನೆ ನಡೆಸೋದು ನಿನ್ನ ಪ್ರೀತಿ
ರನ್ನದಂತ ಆಸರೆ ಸಾಕಿನ್ನು

Thalku Balku Kulkan Kandu song lyrics from Kannada Movie Anna Andre Nammanna starring Jaggesh, Kusuma, Usha, Lyrics penned bySung by Rajesh Krishnan, Music Composed by V Manohar, film is Directed by J Balaram and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ