Mutthu Mutthu Mutthu Lyrics

ಮುತ್ತು ಮುತ್ತು ಮುತ್ತು Lyrics

in Anna Andre Nammanna

in ಅಣ್ಣ ಅಂದ್ರೆ ನಮ್ಮಣ್ಣ

LYRIC

Song Details Page after Lyrice

-
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಪಡೆದುಕೊ ಈ ಸವಿಯ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
 
ಬಾಗಿರುವ ಬಾನು ನೆಲ ಸೇರುವ ಮುತ್ತುಗಳು
ಮಳೆ ಮುಗಿಲ ಅಂಚಿನಲಿ ಮಿಂಚಿನ ಮುತ್ತುಗಳು
ಮೋಡಗಳ ಮಳೆಹನಿಯು ಭೂಮಿಗೆ ಮುತ್ತುಗಳು
ಸಾಗರದ ಅಲೆ ಅಲೆಯು ತೀರಕೆ ಮುತ್ತುಗಳು
ಪ್ರೀತಿಯ ಮುತ್ತುಗಳು
 
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
 
ಹಸಿರೆಲೆಗೆ ಮಿರುಮಿರುಗೊ ಮಂಜಿನ ಮುತ್ತುಗಳು
ಅರಳಿರುವ ಹೂವಿನಲಿ ಮಧುಹನಿ ಮುತ್ತುಗಳು
ಓ ಸಂಭ್ರಮದ ಹೂಗಳಿಗೆ ದುಂಬಿಯ ಮುತ್ತುಗಳು
ಪ್ರಣಯಿಗಳ ಬೆಸುಗೆಯಲಿ ಮಾದಕ ಮುತ್ತುಗಳು
ಪ್ರೇಮದ ಮುತ್ತುಗಳು
 
||ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಪಡೆದುಕೊ ಈ ಸವಿಯ ||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
 

-
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಪಡೆದುಕೊ ಈ ಸವಿಯ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
 
ಬಾಗಿರುವ ಬಾನು ನೆಲ ಸೇರುವ ಮುತ್ತುಗಳು
ಮಳೆ ಮುಗಿಲ ಅಂಚಿನಲಿ ಮಿಂಚಿನ ಮುತ್ತುಗಳು
ಮೋಡಗಳ ಮಳೆಹನಿಯು ಭೂಮಿಗೆ ಮುತ್ತುಗಳು
ಸಾಗರದ ಅಲೆ ಅಲೆಯು ತೀರಕೆ ಮುತ್ತುಗಳು
ಪ್ರೀತಿಯ ಮುತ್ತುಗಳು
 
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
 
ಹಸಿರೆಲೆಗೆ ಮಿರುಮಿರುಗೊ ಮಂಜಿನ ಮುತ್ತುಗಳು
ಅರಳಿರುವ ಹೂವಿನಲಿ ಮಧುಹನಿ ಮುತ್ತುಗಳು
ಓ ಸಂಭ್ರಮದ ಹೂಗಳಿಗೆ ದುಂಬಿಯ ಮುತ್ತುಗಳು
ಪ್ರಣಯಿಗಳ ಬೆಸುಗೆಯಲಿ ಮಾದಕ ಮುತ್ತುಗಳು
ಪ್ರೇಮದ ಮುತ್ತುಗಳು
 
||ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಸಿಹಿಯಾದ ಹನಿಹನಿಗೆ ಎದೆತುಂಬ ಮುಗುಳುನಗೆ
ಪಡೆದುಕೊ ಈ ಸವಿಯ ||
||ಮುತ್ತು ಮುತ್ತು ಮುತ್ತು ಮುತ್ತು||
||ಮುತ್ತು ಮುತ್ತು ಮುತ್ತು ಮುತ್ತು||
 

Mutthu Mutthu Mutthu song lyrics from Kannada Movie Anna Andre Nammanna starring Jaggesh, Kusuma, Usha, Lyrics penned bySung by Rajesh Krishnan, Manjula Gururaj, Music Composed by V Manohar, film is Directed by J Balaram and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ