-
ಜೈ ಚಾಮುಂಡಿ
ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪೂಜೆ ಮಾಡೋಣ ಎಲ್ಲ ಪೂಜೆ ಮಾಡೋಣ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪ್ರೀತಿ ಮನೆಯ ಮೂಲೆ ಹುಡುಕು ಒಪ್ಪ ಮಾಡಿ
ನಿತ್ಯ ಬಳಸೊ ವಸ್ತು ಒಡವೆ ತೊಳೆದು ಬೆಳಗಿ
ಏ ಮಾವು ಮಲ್ಲಿಗೆ ತೋರಣ ಕಟ್ಟಿ ಗಂಧ ವೀಳ್ಯ ಎಲ್ಲ ತಂದು
ದೇವಿ ಮುಂದೆ ಬಾಗುವ
ಬಾಳ ನಡೆಸೊ ಭಾಗ್ಯದಾತೆ ನಂಬಿಕೊಂಡು ಪಾದ ಮುಟ್ಟಿ
ಪುಣ್ಯ ಬೇಡುವ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಬೀದಿ ತುಂಬ ಸಾಲು ಸಾಲು ದೀಪ ಹಚ್ಚಿ
ಭಕ್ತಿಯಿಂದ ಆದಿಶಕ್ತಿ ಪೂರ ನೆಚ್ಚಿ
ಭೇದ ಭಾವ ಎಲ್ಲ ಮರೆತು ಸ್ನೇಹದಿಂದ ನಾವ್ ಒಂದಾಗಿ
ಹಾಡಿ ಪಾಡಿ ನಲಿಯುವ
ಜಗವ ಬೆಳಗೊ ದಿವ್ಯ ಮಾತೆ ತೇರ ಎಳೆದು
ಕುಣಿದು ಮೆರೆದು ದಾರಿ ಸಾಗುವ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
||ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪೂಜೆ ಮಾಡೋಣ ಎಲ್ಲ ಪೂಜೆ ಮಾಡೋಣ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ||
-
ಜೈ ಚಾಮುಂಡಿ
ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪೂಜೆ ಮಾಡೋಣ ಎಲ್ಲ ಪೂಜೆ ಮಾಡೋಣ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪ್ರೀತಿ ಮನೆಯ ಮೂಲೆ ಹುಡುಕು ಒಪ್ಪ ಮಾಡಿ
ನಿತ್ಯ ಬಳಸೊ ವಸ್ತು ಒಡವೆ ತೊಳೆದು ಬೆಳಗಿ
ಏ ಮಾವು ಮಲ್ಲಿಗೆ ತೋರಣ ಕಟ್ಟಿ ಗಂಧ ವೀಳ್ಯ ಎಲ್ಲ ತಂದು
ದೇವಿ ಮುಂದೆ ಬಾಗುವ
ಬಾಳ ನಡೆಸೊ ಭಾಗ್ಯದಾತೆ ನಂಬಿಕೊಂಡು ಪಾದ ಮುಟ್ಟಿ
ಪುಣ್ಯ ಬೇಡುವ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಬೀದಿ ತುಂಬ ಸಾಲು ಸಾಲು ದೀಪ ಹಚ್ಚಿ
ಭಕ್ತಿಯಿಂದ ಆದಿಶಕ್ತಿ ಪೂರ ನೆಚ್ಚಿ
ಭೇದ ಭಾವ ಎಲ್ಲ ಮರೆತು ಸ್ನೇಹದಿಂದ ನಾವ್ ಒಂದಾಗಿ
ಹಾಡಿ ಪಾಡಿ ನಲಿಯುವ
ಜಗವ ಬೆಳಗೊ ದಿವ್ಯ ಮಾತೆ ತೇರ ಎಳೆದು
ಕುಣಿದು ಮೆರೆದು ದಾರಿ ಸಾಗುವ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
||ಬಂತು ಬಂತು ಹಬ್ಬ ನಮ್ಮ ನಾಡಹಬ್ಬ ಹಬ್ಬ
ಮಾರನವಮಿ ಹಬ್ಬ ಚಾಮುಂಡಿ ತಾಯ ಹಬ್ಬ
ಪೂಜೆ ಮಾಡೋಣ ಎಲ್ಲ ಪೂಜೆ ಮಾಡೋಣ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ
ಊರೂರ ತುಂಬ ವಿಜಯದಶಮಿ ಹಬ್ಬ
ಆಯುಧಪೂಜೆ ಸಿಂಗಾರದ ಸಿರಿ ಹಬ್ಬ||
Banthu Banthu Habba song lyrics from Kannada Movie Anna Andre Nammanna starring Jaggesh, Kusuma, Usha, Lyrics penned bySung by Rajesh Krishnan, Music Composed by V Manohar, film is Directed by J Balaram and film is released on 1997