-
ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ
ಅರೆರೆರೆ ಅಚ್ಚರಿ ಅಚ್ಚರಿ ಏನಿದು ಅಚ್ಚರಿ ಬಲ್ಲೆಯ
ಎದೆಯಲಿ ಎದುರು ಬದುರು ಮಂಡಿಯೂರಿ ಕುಂತೆಯ
ಅನಿವಾರ್ಯ ಅನಿವಾರ್ಯ ಇಂತ ಹುಚ್ಚು ತಳಮಳ
ಇಡಿ ರಾತ್ರಿ ಇಡಿ ಹಗಲು ಕಣ್ಣು ಎರಡು ಪಿಳ ಪಿಳ
ಚಪ್ಪಟೆ ಆಗೋಯ್ತು ಸುತ್ತೊ ಭೂಗೋಳ
ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ
ನೀನಿದ್ದರೆ ಸಾಕು ಕಣೆ ನಿನ್ನಿಂದಲೆ ನಾನು ಕಣೆ
ನನ್ನವಳು ನೀನೆ ನಿನ್ನವನು ನಾನೆ
ಎಲ್ಲ ಟೈಮು ಒಂದೇ ತರ ಇರುವ ಹಾಗೆ
ವರ ಪಡೆದು ಬರುತ್ತೀನಿ ಬಾರೆ ಹೀಗೆ
ಗಾಳಿಗೆ ಅಡ್ರೆಸ್ ಹುಡುಕೋದ್ಯಾಕೆ
ಓನರಿಗೆ ಬೋನಸ್ ನೀಡೋದ್ಯಾಕೆ
ನೀನೆ ನನ್ ಅಂತಸ್ತು ಬೇರೆ ಇನ್ಯಾಕೆ
||ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ||
ನೀನು ನಕ್ಕ ಮೇಲೆ ತಾನೆ ಹುಣ್ಣಿಮೆಗೆ ಬಣ್ಣ ಬಂತು
ಅಂತ ಹಾಡಲಾರೆ ಸುಳ್ಳು ಹೇಳಲಾರೆ
ಚಂದ್ರ ನಿನ್ನ ಕೆನ್ನೆಗೆ ಕನ್ನಡಿ ಹಾಗೆ
ನಾನು ಅಂತ ಕನ್ನಡಿಗೆ ಫ್ರೇಮಿನ ಹಾಗೆ
ನಿನ್ನನ್ನು ಕಾಯೋದೆ ಮೊದಲ ಕೆಲಸ
ನಿನಗಾಗಿ ಕಾಯೋದೆ ಎರಡನೆ ಕೆಲಸ
ಅಪ್ಪಿಕೊ ಅಪ್ಪಿಕೊ ಒದ್ದಾಡೊ ಈ ಮನಸ್ಸ
||ಒಳಗೊಳಗೊಳಗೇನೊ ಆಹ ಆಹ ಆಹ ಆಹ
ಒಳಗೊಳಗೊಳಗೇನೊ
ಅರೆರೆರೆ ಅಚ್ಚರಿ ಅಚ್ಚರಿ ಏನಿದು ಅಚ್ಚರಿ ಬಲ್ಲೆಯ
ಎದೆಯಲಿ ಎದುರು ಬದುರು ಮಂಡಿಯೂರಿ ಕುಂತೆಯ
ಅನಿವಾರ್ಯ ಅನಿವಾರ್ಯ ಇಂತ ಹುಚ್ಚು ತಳಮಳ
ಇಡಿ ರಾತ್ರಿ ಇಡಿ ಹಗಲು ಕಣ್ಣು ಎರಡು ಪಿಳ ಪಿಳ
ಚಪ್ಪಟೆ ಆಗೋಯ್ತು ಸುತ್ತೊ ಭೂಗೋಳ||
-
ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ
ಅರೆರೆರೆ ಅಚ್ಚರಿ ಅಚ್ಚರಿ ಏನಿದು ಅಚ್ಚರಿ ಬಲ್ಲೆಯ
ಎದೆಯಲಿ ಎದುರು ಬದುರು ಮಂಡಿಯೂರಿ ಕುಂತೆಯ
ಅನಿವಾರ್ಯ ಅನಿವಾರ್ಯ ಇಂತ ಹುಚ್ಚು ತಳಮಳ
ಇಡಿ ರಾತ್ರಿ ಇಡಿ ಹಗಲು ಕಣ್ಣು ಎರಡು ಪಿಳ ಪಿಳ
ಚಪ್ಪಟೆ ಆಗೋಯ್ತು ಸುತ್ತೊ ಭೂಗೋಳ
ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ
ನೀನಿದ್ದರೆ ಸಾಕು ಕಣೆ ನಿನ್ನಿಂದಲೆ ನಾನು ಕಣೆ
ನನ್ನವಳು ನೀನೆ ನಿನ್ನವನು ನಾನೆ
ಎಲ್ಲ ಟೈಮು ಒಂದೇ ತರ ಇರುವ ಹಾಗೆ
ವರ ಪಡೆದು ಬರುತ್ತೀನಿ ಬಾರೆ ಹೀಗೆ
ಗಾಳಿಗೆ ಅಡ್ರೆಸ್ ಹುಡುಕೋದ್ಯಾಕೆ
ಓನರಿಗೆ ಬೋನಸ್ ನೀಡೋದ್ಯಾಕೆ
ನೀನೆ ನನ್ ಅಂತಸ್ತು ಬೇರೆ ಇನ್ಯಾಕೆ
||ಒಳಗೊಳಗೊಳಗೇನೊ ಗುಲ್ಲೊ ಗುಲ್ಲು ಗುಲ್ಲೊ ಗುಲ್ಲು
ಒಳಗೊಳಗೊಳಗೇನೊ
ತಳ್ ತಳಮಳವೇನೊ ನಿನ್ನ ಸೊಲ್ಲು ಕೇಳಿ ಕೇಳಿ
ಪುಳ್ ಪುಳಕಗಳೇನೊ||
ನೀನು ನಕ್ಕ ಮೇಲೆ ತಾನೆ ಹುಣ್ಣಿಮೆಗೆ ಬಣ್ಣ ಬಂತು
ಅಂತ ಹಾಡಲಾರೆ ಸುಳ್ಳು ಹೇಳಲಾರೆ
ಚಂದ್ರ ನಿನ್ನ ಕೆನ್ನೆಗೆ ಕನ್ನಡಿ ಹಾಗೆ
ನಾನು ಅಂತ ಕನ್ನಡಿಗೆ ಫ್ರೇಮಿನ ಹಾಗೆ
ನಿನ್ನನ್ನು ಕಾಯೋದೆ ಮೊದಲ ಕೆಲಸ
ನಿನಗಾಗಿ ಕಾಯೋದೆ ಎರಡನೆ ಕೆಲಸ
ಅಪ್ಪಿಕೊ ಅಪ್ಪಿಕೊ ಒದ್ದಾಡೊ ಈ ಮನಸ್ಸ
||ಒಳಗೊಳಗೊಳಗೇನೊ ಆಹ ಆಹ ಆಹ ಆಹ
ಒಳಗೊಳಗೊಳಗೇನೊ
ಅರೆರೆರೆ ಅಚ್ಚರಿ ಅಚ್ಚರಿ ಏನಿದು ಅಚ್ಚರಿ ಬಲ್ಲೆಯ
ಎದೆಯಲಿ ಎದುರು ಬದುರು ಮಂಡಿಯೂರಿ ಕುಂತೆಯ
ಅನಿವಾರ್ಯ ಅನಿವಾರ್ಯ ಇಂತ ಹುಚ್ಚು ತಳಮಳ
ಇಡಿ ರಾತ್ರಿ ಇಡಿ ಹಗಲು ಕಣ್ಣು ಎರಡು ಪಿಳ ಪಿಳ
ಚಪ್ಪಟೆ ಆಗೋಯ್ತು ಸುತ್ತೊ ಭೂಗೋಳ||
Olagolagenu song lyrics from Kannada Movie Anjada Gandu starring Ninasam Sathish, Subhiksha, Suman, Lyrics penned by K Kalyan Sung by Nakul, Music Composed by D Imman, film is Directed by Pradeep Raj and film is released on 2014