Hogele Lyrics

ಹೋಗೆಲೇ Lyrics

in Anjada Gandu

in ಅಂಜದ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಚಿನ್ನ ಅಂತ ಪ್ರೀತ್ಸಿದಕ್ಕೆ ಲೆವೆಲ್‌ ಹೆಚ್ಚಾಯ್ತ
ನಿನ್‌ ಲೆವೆಲ್ಗೆ ಯಾರ್ನಾರ ಜೋಡಿ ಮಾಡ್ಕೊ ಅಲ್ಲೆ ಹಾಯಂತ
ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಎಲ್ಲೆ ಇದ್ರು ರಾಣಿಯಂಗೆ ಬಾಳುತ್ತೀಯ ನಂಗೊತ್ತು
ಆದ್ರು ಒಳ್ಳೆ ಹುಡುಗನ್‌ ಮಾತು ಕೇಳದಿದ್ರೆ ಆಪತ್ತು
ಅಂಗೈಯ್ಯಲ್ಲೆ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯ್‌ ಬಾಯಿ ಬಿಡೊಹಂಗೆ
ಬಾಯ್‌ ಅಂತ ಹೊರಟೋದ್ಯಲ್ಲೆ
 
||ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ||
 
ಒಪ್ಪಿಗೆ ಇಲ್ಲದೆ ಮುಟ್ಟಿದ್ದೇನ ಹೇಳು
ಕೇಳದೆ ಮುತ್ತನು ಕೊಟ್ಟಿದೇನ ಕೇಳು
ನನ್ನ ಗುಂಡಿಗೆ ತುಂಬ ಸದ್ದು ಗದ್ದಲ
ಇದ್ದರೂನು ನಾ ಬಿಡಲಿಲ್ಲ ನಿನ್ನ ಕೈಗಳ
ಅರೆಕ್ಷಣ ಕೂಡ ಬಿಡದಂತೆ ಇದ್ವಿ ಜೊತೆಯಲಿ
ಒಬ್ಬರೊಳಗೊಬ್ಬರು ಇಳಿಯುತ್ತ ಕದ್ವಿ ಚಿಲಿಪಿಲಿ ಅಲ್ವೇನೆ
 
||ಹೋಗೆಲೇ ದೇಶಾಂತ್ರ ಹೋಗೆಲೇ
ನನ್‌ ಪ್ರೀತಿ ರೀತಿ ಯಾರತ್ತ ಇಲ್ವೇಲೆ||
 
ಮಾತಿಗೆ ತಪ್ಪದ ಮಾನವೀಯ  ಪ್ರೇಮಿ
ಕೇಳದ ಮಾತನು ಕೇಳಿ ನೊಂದ ಸ್ವಾಮಿ
ಹುಟ್ಟುಸಾವು ಎಲ್ರಿಗುಂಟು ಊರ್ಗೆ ಗೊತ್ತಿದೆ
ನಂಗೆ ಸಾವೆ ಇಲ್ಲಿ ಹುಟ್ಟು ಅಂತ ಅರ್ಥವಾಗ್ತಿದೆ
ಹಣೆಬರಹನ ತಿದ್ದೋಕೆ ಹೋದ ಹುಚ್ಚನು
ಹಸೆಮಣೆಯಲ್ಲಿ ಕಳುವಾದದೇನು ಬಲ್ಲನು ಬಲ್ಲನು
 
||ಚಿನ್ನ ಅಂತ ಪ್ರೀತ್ಸಿದಕ್ಕೆ ಲೆವೆಲ್‌ ಹೆಚ್ಚಾಯ್ತ
ನಿನ್‌ ಲೆವೆಲ್ಗೆ ಯಾರ್ನಾರ ಜೋಡಿ ಮಾಡ್ಕೊ ಅಲ್ಲೆ ಹಾಯಂತ
ಹೋಗೆಲೆ ಎಲ್ಗಾರು ಹೋಗೆಲೆ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಎಲ್ಲೆ ಇದ್ರು ರಾಣಿಯಂಗೆ ಬಾಳುತ್ತೀಯ ನಂಗೊತ್ತು
ಆದ್ರು ಒಳ್ಳೆ ಹುಡುಗನ್‌ ಮಾತು ಕೇಳದಿದ್ರೆ ಆಪತ್ತು
ಅಂಗೈಯ್ಯಲ್ಲೆ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯ್‌ ಬಾಯಿ ಬಿಡೊಹಂಗೆ
ಬಾಯ್‌ ಅಂತ ಹೊರಟೋದ್ಯಲ್ಲೆ||
ಹೋಗೆಲೇ

-
ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಚಿನ್ನ ಅಂತ ಪ್ರೀತ್ಸಿದಕ್ಕೆ ಲೆವೆಲ್‌ ಹೆಚ್ಚಾಯ್ತ
ನಿನ್‌ ಲೆವೆಲ್ಗೆ ಯಾರ್ನಾರ ಜೋಡಿ ಮಾಡ್ಕೊ ಅಲ್ಲೆ ಹಾಯಂತ
ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಎಲ್ಲೆ ಇದ್ರು ರಾಣಿಯಂಗೆ ಬಾಳುತ್ತೀಯ ನಂಗೊತ್ತು
ಆದ್ರು ಒಳ್ಳೆ ಹುಡುಗನ್‌ ಮಾತು ಕೇಳದಿದ್ರೆ ಆಪತ್ತು
ಅಂಗೈಯ್ಯಲ್ಲೆ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯ್‌ ಬಾಯಿ ಬಿಡೊಹಂಗೆ
ಬಾಯ್‌ ಅಂತ ಹೊರಟೋದ್ಯಲ್ಲೆ
 
||ಹೋಗೆಲೇ ಎಲ್ಗಾರು ಹೋಗೆಲೇ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ||
 
ಒಪ್ಪಿಗೆ ಇಲ್ಲದೆ ಮುಟ್ಟಿದ್ದೇನ ಹೇಳು
ಕೇಳದೆ ಮುತ್ತನು ಕೊಟ್ಟಿದೇನ ಕೇಳು
ನನ್ನ ಗುಂಡಿಗೆ ತುಂಬ ಸದ್ದು ಗದ್ದಲ
ಇದ್ದರೂನು ನಾ ಬಿಡಲಿಲ್ಲ ನಿನ್ನ ಕೈಗಳ
ಅರೆಕ್ಷಣ ಕೂಡ ಬಿಡದಂತೆ ಇದ್ವಿ ಜೊತೆಯಲಿ
ಒಬ್ಬರೊಳಗೊಬ್ಬರು ಇಳಿಯುತ್ತ ಕದ್ವಿ ಚಿಲಿಪಿಲಿ ಅಲ್ವೇನೆ
 
||ಹೋಗೆಲೇ ದೇಶಾಂತ್ರ ಹೋಗೆಲೇ
ನನ್‌ ಪ್ರೀತಿ ರೀತಿ ಯಾರತ್ತ ಇಲ್ವೇಲೆ||
 
ಮಾತಿಗೆ ತಪ್ಪದ ಮಾನವೀಯ  ಪ್ರೇಮಿ
ಕೇಳದ ಮಾತನು ಕೇಳಿ ನೊಂದ ಸ್ವಾಮಿ
ಹುಟ್ಟುಸಾವು ಎಲ್ರಿಗುಂಟು ಊರ್ಗೆ ಗೊತ್ತಿದೆ
ನಂಗೆ ಸಾವೆ ಇಲ್ಲಿ ಹುಟ್ಟು ಅಂತ ಅರ್ಥವಾಗ್ತಿದೆ
ಹಣೆಬರಹನ ತಿದ್ದೋಕೆ ಹೋದ ಹುಚ್ಚನು
ಹಸೆಮಣೆಯಲ್ಲಿ ಕಳುವಾದದೇನು ಬಲ್ಲನು ಬಲ್ಲನು
 
||ಚಿನ್ನ ಅಂತ ಪ್ರೀತ್ಸಿದಕ್ಕೆ ಲೆವೆಲ್‌ ಹೆಚ್ಚಾಯ್ತ
ನಿನ್‌ ಲೆವೆಲ್ಗೆ ಯಾರ್ನಾರ ಜೋಡಿ ಮಾಡ್ಕೊ ಅಲ್ಲೆ ಹಾಯಂತ
ಹೋಗೆಲೆ ಎಲ್ಗಾರು ಹೋಗೆಲೆ
ಯಾರಿಗ್ಯಾರು ಆಗೋಲ್ಲ ಗೊತ್ತೇಲೆ
ಎಲ್ಲೆ ಇದ್ರು ರಾಣಿಯಂಗೆ ಬಾಳುತ್ತೀಯ ನಂಗೊತ್ತು
ಆದ್ರು ಒಳ್ಳೆ ಹುಡುಗನ್‌ ಮಾತು ಕೇಳದಿದ್ರೆ ಆಪತ್ತು
ಅಂಗೈಯ್ಯಲ್ಲೆ ಪ್ರಾಣ ಹಿಡಿದು ಪ್ರೀತಿ ಕೊಟ್ಟೆ
ಪ್ರೀತಿಗೆ ಕೈ ಕೊಟ್ಟು ಬಾಯ್‌ ಬಾಯಿ ಬಿಡೊಹಂಗೆ
ಬಾಯ್‌ ಅಂತ ಹೊರಟೋದ್ಯಲ್ಲೆ||
ಹೋಗೆಲೇ

Hogele song lyrics from Kannada Movie Anjada Gandu starring Ninasam Sathish, Subhiksha, Suman, Lyrics penned by K Kalyan Sung by Rajesh Krishnan, Music Composed by D Imman, film is Directed by Pradeep Raj and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ