Matthe Matthe Lyrics

ಮತ್ತೆ ಮತ್ತೆ Lyrics

in Anjada Gandu

in ಅಂಜದ ಗಂಡು

LYRIC

Song Details Page after Lyrice

-
ಮತ್ತೆ ಮತ್ತೆ ಹೇಳಲಾರೆ ಒತ್ತೆ ಇಟ್ಟ ಹೃದಯದ ಬಗ್ಗೆ
ಸ್ಕೇಲು ಇಟ್ಟು ಅಳತೆ ಮಾಡಿ ಹೇಗೆ ಹಾಕ್ಲಿ ಭೂಮಿಗೆ ಲಗ್ಗೆ
ಎದ್ದು ನಿಂತ ಕೂಡಲೆ ಆಕಾಶವು ತಲೆ ತಾಗಿತು
ನಿದ್ದೆ ಬಂದ ಕೂಡಲೆ ನೆನಪೆಲ್ಲವು ಬಲೆ ಬೀಸಿತು
 
ಅಂಚೆಪೆಟ್ಟಿ ಹೃದಯಕ್ಕೆ ಓಲೆಗಳ ಸುರಿದೆಯ
ಹೆಜ್ಜೇಲಿ ಹೆಜ್ಜೆನ ಇಡಬಲ್ಲೆಯ
ಅನುಮಾನ ಪಡಬೇಡ ಈ ನಲ್ಲೆಯ
ದಾರಿಯುದ್ದ ದಾರಿದೀಪವಿದೆ ಎಲ್ಲ ಯುದ್ದ ಗೆಲ್ಲೋಕೆ
ಕಪ್ಪುಹಲಗೆ ಇರಲೆಬೇಕೀಗ ಬಿಳಿ ಚಿತ್ರ ಬರೆಯೋಕೆ
ನಿನ್ನ ಹಿಂದೆ ನಾನೊಬ್ಬ ಬಾಲಂಗೋಚಿ
ಖುಷಿಪಡಬೇಡ ನೀ ಬೆಂಕಿ ಹಚ್ಚಿ
 
||ಮತ್ತೆ ಮತ್ತೆ ಹೇಳಲಾರೆ ಒತ್ತೆ ಇಟ್ಟ ಹೃದಯದ ಬಗ್ಗೆ
ಸ್ಕೇಲು ಇಟ್ಟು ಅಳತೆ ಮಾಡಿ ಹೇಗೆ ಹಾಕ್ಲಿ ಭೂಮಿಗೆ ಲಗ್ಗೆ||
 
ಅಕ್ಷರವ ಮೂಟೆ ಕಟ್ಟಿ ಗೋಣಿಚೀಲ ಹರಿದಂತೆ
ಚೆಲ್ಲೋಯ್ತು ಒಂದೊಂದು ಮಾತುಗಳು
ಆಯುತ್ತ ಹೋದಂತೆ ಹಾಡುಗಳು
ನಿನ್ನ ಪ್ರೀತಿ ಎಂದು ಅಪರೂಪ ಸುಖ ಅಂತ ಅದರೆಸರು
ಕಣ್ಣ ನೀರು ಬರದೆ ಹೋದಾಗ ಆಸೆ ಒಂದು ಕಣ್‌ ಪಿಸುರು
ಕಣ್ಣು ಪಾಪೇಲಿ ಚಾಪೆನ ಹಾಸುತ್ತೀನಿ
ಕಾಲು ಚಾಚೋಣ ನಾವೆ ರಾಜರಾಣಿ
 

-
ಮತ್ತೆ ಮತ್ತೆ ಹೇಳಲಾರೆ ಒತ್ತೆ ಇಟ್ಟ ಹೃದಯದ ಬಗ್ಗೆ
ಸ್ಕೇಲು ಇಟ್ಟು ಅಳತೆ ಮಾಡಿ ಹೇಗೆ ಹಾಕ್ಲಿ ಭೂಮಿಗೆ ಲಗ್ಗೆ
ಎದ್ದು ನಿಂತ ಕೂಡಲೆ ಆಕಾಶವು ತಲೆ ತಾಗಿತು
ನಿದ್ದೆ ಬಂದ ಕೂಡಲೆ ನೆನಪೆಲ್ಲವು ಬಲೆ ಬೀಸಿತು
 
ಅಂಚೆಪೆಟ್ಟಿ ಹೃದಯಕ್ಕೆ ಓಲೆಗಳ ಸುರಿದೆಯ
ಹೆಜ್ಜೇಲಿ ಹೆಜ್ಜೆನ ಇಡಬಲ್ಲೆಯ
ಅನುಮಾನ ಪಡಬೇಡ ಈ ನಲ್ಲೆಯ
ದಾರಿಯುದ್ದ ದಾರಿದೀಪವಿದೆ ಎಲ್ಲ ಯುದ್ದ ಗೆಲ್ಲೋಕೆ
ಕಪ್ಪುಹಲಗೆ ಇರಲೆಬೇಕೀಗ ಬಿಳಿ ಚಿತ್ರ ಬರೆಯೋಕೆ
ನಿನ್ನ ಹಿಂದೆ ನಾನೊಬ್ಬ ಬಾಲಂಗೋಚಿ
ಖುಷಿಪಡಬೇಡ ನೀ ಬೆಂಕಿ ಹಚ್ಚಿ
 
||ಮತ್ತೆ ಮತ್ತೆ ಹೇಳಲಾರೆ ಒತ್ತೆ ಇಟ್ಟ ಹೃದಯದ ಬಗ್ಗೆ
ಸ್ಕೇಲು ಇಟ್ಟು ಅಳತೆ ಮಾಡಿ ಹೇಗೆ ಹಾಕ್ಲಿ ಭೂಮಿಗೆ ಲಗ್ಗೆ||
 
ಅಕ್ಷರವ ಮೂಟೆ ಕಟ್ಟಿ ಗೋಣಿಚೀಲ ಹರಿದಂತೆ
ಚೆಲ್ಲೋಯ್ತು ಒಂದೊಂದು ಮಾತುಗಳು
ಆಯುತ್ತ ಹೋದಂತೆ ಹಾಡುಗಳು
ನಿನ್ನ ಪ್ರೀತಿ ಎಂದು ಅಪರೂಪ ಸುಖ ಅಂತ ಅದರೆಸರು
ಕಣ್ಣ ನೀರು ಬರದೆ ಹೋದಾಗ ಆಸೆ ಒಂದು ಕಣ್‌ ಪಿಸುರು
ಕಣ್ಣು ಪಾಪೇಲಿ ಚಾಪೆನ ಹಾಸುತ್ತೀನಿ
ಕಾಲು ಚಾಚೋಣ ನಾವೆ ರಾಜರಾಣಿ
 

Matthe Matthe song lyrics from Kannada Movie Anjada Gandu starring Ninasam Sathish, Subhiksha, Suman, Lyrics penned by K Kalyan Sung by Vijay Prakash, Anuradha Bhat, Music Composed by D Imman, film is Directed by Pradeep Raj and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ