-
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಅಬ್ಬಬ್ಬ ಬಾರಿ ಹೆಣ್ಣು ಮಲಗೊಬ ಮಾವಿನ ಹಣ್ಣು
ಅಬ್ಬಬ್ಬ ಬಾರಿ ಹೆಣ್ಣು ಮಲಗೊಬ ಮಾವಿನ ಹಣ್ಣು
ನಾನೊಬ್ನೆ ಮನೆಯಾಗ ನೀನ್ ಬಂದ್ರೆ ವೈಭೋಗ
ನಾನೊಬ್ನೆ ಮನೆಯಾಗ ನೀನ್ ಬಂದ್ರೆ ವೈಭೋಗ
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಅಯ್ಯಯ್ಯೊ ಬ್ಯಾಡ ಮಾವ ಗುಂಡಿಗೆಲಿ ಢವ ಢವ
ಅಯ್ಯಯ್ಯೊ ಬ್ಯಾಡ ಮಾವ ಗುಂಡಿಗೆಲಿ ಢವ ಢವ
ಆಸೆನೆ ನಂಗುವೆ ಕೈ ಕಾಲು ನಡುಗ್ತಾವೆ
ಆಸೆನೆ ನಂಗುವೆ ಕೈ ಕಾಲು ನಡುಗ್ತಾವೆ
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಒಪ್ಪಂದ ಆಗೋಕ್ ಮುಂಚೆ ಒಪ್ಕೊಂಡ್ರೆ ತಪ್ಪೇನಿದೆ
ಒಪ್ಪಂದ ಆಗೋಕ್ ಮುಂಚೆ ಒಪ್ಕೊಂಡ್ರೆ ತಪ್ಪೇನಿದೆ
ತಳ್ಳೋಕೆ ಮುಂಚೆ ನನ್ನ ಅಯ್ಯೊ ತಬ್ಕೊಂಡ್ರೆ ಪರಮಾನ್ನ
ಡಬಲ್ ಮೀನಿಂಗ್ ಸಾಕು ಸಿಂಗಲ್ ಮಾತಲ್ಲಿ ತಿಳಿಸು
ಹದಿನಾರು ರೀತಿ ಬಾಧೆ ಸೇರಿ ಹುಟ್ಕೊಂತು ನೂರು ಗಾದೆ
ಏನಾನ ಹೇಳು ನೀನು ನಿನ್ ಬಿಟ್ರೆ ಖಾಲಿ ನಾನು
ನೀನಿಲ್ದೆ ಹೋದ್ರೆ ನಾನು ಕ್ಯಾರಂ ಬೋರ್ಡಿಲ್ದ ಪಾನು
ಡೈಲಾಗ್ಸು ಪರ್ವಾಗಿಲ್ಲ ಆದ್ರೆ ಲೇಡೀಸ್ಗೆ ಲೈಕಾಗಲ್ಲ
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಆಸೆನೆ ನಂಗುವೆ ಕೈ ಕಾಲು ನಡುಗ್ತಾವೆ
ಸುಂದರಿಯ ಸಹವಾಸ ಸುಂದರಂಗೆ ಉಪವಾಸ
ಡಂಗ್ ಡಂಗ್ ಡಂಗ್ ಡಂಗ್
ದೇವ್ರಂದ್ರೆ ಇಬ್ರೆ ಕಣೆ ರಾಜಣ್ಣ ವಿಷ್ಣು ಕಣೆ
ದೇವ್ರಂದ್ರೆ ಇಬ್ರೆ ಕಣೆ ರಾಜಣ್ಣ ವಿಷ್ಣು ಕಣೆ
ಪ್ಯಾರಂದ್ರೆ ನೀನೆ ಕಣೆ ನನ್ನ ಉಸಿರಂದ್ರೆ ನೀನೆ ಜಾಣೆ
ಮಾತಲ್ಲಿ ಕಲೆಕ್ಟರ್ ಪ್ರೀತಿಲಿ ನೀನೆ ಗುರು
ಅದಕ್ಕಾಗೆ ಇಷ್ಟ ಶುರು ತಾಳಿನ ತರ್ತ ಇರು
ಲಗ್ನ ಆಗೊದಾದ್ರೆ ನಿನ್ನನ್ನೆ ಆಯ್ತೀನ್ ಕಣೆ
ಇಲ್ಲದೆ ಹೋದ್ರೆ ನಾನು ಸನ್ಯಾಸಿ ಆಯ್ತೀನ್ ಕಣೆ
ಬ್ಯಾಡ ಬ್ಯಾಡ ನನ್ನ ಮಾವ ನಿನ್ನ ಮ್ಯಾಲೆ ನನ್ನ ಜೀವ
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್
ಅಬ್ಬಬ್ಬ ಬಾರಿ ಹೆಣ್ಣು ಮಲಗೊಬ ಮಾವಿನ ಹಣ್ಣು
ಅಯ್ಯಯ್ಯೊ ಬ್ಯಾಡ ಮಾವ ಗುಂಡಿಗೆಲಿ ಢವ ಢವ
ನಾನೊಬ್ನೆ ಮನೆಯಾಗ ನೀನ್ ಬಂದ್ರೆ ವೈಭೋಗ
ಆಸೆನೆ ನಂಗುವೆ ಕೈ ಕಾಲು ನಡುಗ್ತಾವೆ
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
ಡಂಗ್ ಡಂಗ್ ಡಿಗ ಡಂಗ್ ಡಂಗ್
Dang Dang song lyrics from Kannada Movie Anjada Gandu starring Ninasam Sathish, Subhiksha, Suman, Lyrics penned by V Nagendra Prasad, K Kalyan Sung by Santhosh, Akanksha, Music Composed by D Imman, film is Directed by Pradeep Raj and film is released on 2014