-
ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
ಹೇ ಕೊಚ್ಚಿದರು ಹೆದರೊದಿಲ್ಲ ಕಚ್ಚಿದರು ಸಾಯೋದಿಲ್ಲ
ಅಂಜದ ಗಂಡು ನಾನು ನಂಜೆ ಇಲ್ಲ
ಪ್ರೀತಿಗಾಗಿ ಪ್ರಾಣ ಕೊಡುವೆ ನಾನು ಅನ್ನೋದಿಲ್ಲ
ತಾಜ್ ಮಹಲ್ ಕಟ್ಟಿ ಟೈಮ್ ವೇಸ್ಟು ಮಾಡೋದಿಲ್ಲ
ಪ್ರತಿಕ್ಷಣ ಕ್ಷಣ ಕೂಡ ಜೊತೆಯಾಗೆ ಇರುತ್ತೀನಿ
ಪ್ರತಿಕ್ಷಣ ಕ್ಷಣ ಕೂಡ ಜೊತೆಯಾಗೆ ಇರುತ್ತೀನಿ
ದೇವದಾಸ್ ಕ್ಲೈಮಾಕ್ಸ್ ಬೇಕಾಗಿಲ್ಲ
ಪ್ರೀತಿಗಾಗಿ ಸತ್ತು ಇತಿಹಾಸ ಸೇರಬೇಕಿಲ್ಲ
ಸತ್ತ ಮೇಲೆ ಹೊಗಳೊ ಮಂದಿ ನಮಗೆ ಬೇಕಾಗಿಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ||
ಶ್ರೀರಾಮಚಂದ್ರನಂತೆ ಡೌಟು ಗೀಟು ಪಡೋದಿಲ್ಲ
ಕೃಷ್ಣನ ರೀತಿ ಫ್ಲರ್ಟ್ ಮಾಡೋನಲ್ಲ
ಕೇಳು ಸಿಂಪಲ್ ಹುಡುಗ ನಾನು ಸೋಲೋದಿಲ್ಲ
ಫೈಟುಗೀಟು ಮಾಡಿ ಬ್ಲಡ್ ಡೊನೆಟ್ ಮಾಡೋದಿಲ್ಲ
ಸಾಧಾರಣ ಪ್ರೀತಿ ನಂದು ನೀ ಕಾರಣ ಹೇಳು ಇಂದು
ಸಾಧಾರಣ ಪ್ರೀತಿ ನಂದು ನೀ ಕಾರಣ ಹೇಳು ಇಂದು
ಬೇಡ ಅಂದ್ರು ದುಃಖ ಉಕ್ಕಿ ಬರ್ತೈತಲ್ಲ
ಕಣ್ಣಹನಿಯು ಬೀಳೊ ಮುಂಚೆ ಲವ್ ಯು ಅನ್ಬೋದಲ್ಲ
ನೀನು ಜೊತೆಗಿದ್ರೆ ಜಗವನ್ನೆ ಗೆಲ್ಬೋದಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
-
ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
ಹೇ ಕೊಚ್ಚಿದರು ಹೆದರೊದಿಲ್ಲ ಕಚ್ಚಿದರು ಸಾಯೋದಿಲ್ಲ
ಅಂಜದ ಗಂಡು ನಾನು ನಂಜೆ ಇಲ್ಲ
ಪ್ರೀತಿಗಾಗಿ ಪ್ರಾಣ ಕೊಡುವೆ ನಾನು ಅನ್ನೋದಿಲ್ಲ
ತಾಜ್ ಮಹಲ್ ಕಟ್ಟಿ ಟೈಮ್ ವೇಸ್ಟು ಮಾಡೋದಿಲ್ಲ
ಪ್ರತಿಕ್ಷಣ ಕ್ಷಣ ಕೂಡ ಜೊತೆಯಾಗೆ ಇರುತ್ತೀನಿ
ಪ್ರತಿಕ್ಷಣ ಕ್ಷಣ ಕೂಡ ಜೊತೆಯಾಗೆ ಇರುತ್ತೀನಿ
ದೇವದಾಸ್ ಕ್ಲೈಮಾಕ್ಸ್ ಬೇಕಾಗಿಲ್ಲ
ಪ್ರೀತಿಯಲ್ಲಿ ಸೋತು ಟೆಕ್ಸ್ಟ್ ಬುಕ್ ಸೇರಬೇಕಿಲ್ಲ
ಸತ್ತ ಮೇಲೆ ಹೊಗಳೊ ಮಂದಿ ನಮಗೆ ಬೇಕಾಗಿಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ||
ಶ್ರೀರಾಮಚಂದ್ರನಂತೆ ಡೌಟು ಗೀಟು ಪಡೋದಿಲ್ಲ
ಕೃಷ್ಣನ ರೀತಿ ಫ್ಲರ್ಟ್ ಮಾಡೋನಲ್ಲ
ಕೇಳು ಸಿಂಪಲ್ ಹುಡುಗ ನಾನು ಸೋಲೋದಿಲ್ಲ
ಫೈಟುಗೀಟು ಮಾಡಿ ಬ್ಲಡ್ ಡೊನೆಟ್ ಮಾಡೋದಿಲ್ಲ
ಸಾಧಾರಣ ಪ್ರೀತಿ ನಂದು ನೀ ಕಾರಣ ಹೇಳು ಇಂದು
ಸಾಧಾರಣ ಪ್ರೀತಿ ನಂದು ನೀ ಕಾರಣ ಹೇಳು ಇಂದು
ಬೇಡ ಅಂದ್ರು ದುಃಖ ಉಕ್ಕಿ ಬರ್ತೈತಲ್ಲ
ಕಣ್ಣಹನಿಯು ಬೀಳೊ ಮುಂಚೆ ಲವ್ ಯು ಅನ್ಬೋದಲ್ಲ
ನೀನು ಜೊತೆಗಿದ್ರೆ ಜಗವನ್ನೆ ಗೆಲ್ಬೋದಲ್ಲ
||ಅಂಜದ ಗಂಡು ನಾನು ಅಂಜದ ಗಂಡು ನಾನು
ಅಂಜಿದೆನಲ್ಲೆ ನಿನ್ನ ಕಣ್ಣನೋಟಕ್ಕೆ
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
ನೂರು ಜೊತೆ ಚಪ್ಪಲಿ ಸವೆದ್ರು ಯೂಸ್ ಆಗಲೆ ಇಲ್ಲ
ನನ್ನ ಕಣ್ಣೀರಿಗೆ ಬರಡು ಭೂಮಿ ಹಸಿರಾಯ್ತಲ್ಲ||
Anjada Gandu song lyrics from Kannada Movie Anjada Gandu starring Ninasam Sathish, Subhiksha, Suman, Lyrics penned by Ninasam Sathish Sung by Ninasam Sathish, Anuradha Bhat, Music Composed by D Imman, film is Directed by Pradeep Raj and film is released on 2014