ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ
ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ
ಅಂದಿನ ಗತಿಯೆ ಇಂದಿನ ಸ್ಥತಿಯ
ಅಂದಿನ ಗತಿಯೆ ಇಂದಿನ ಸ್ಥತಿಯ
ನೀಡಿದೆ ಬಾಳಿಗೆ
ಹಿಂದಕೆ ಹರಿಯದು ಜೀವನದಿ
ದೂರ ದೂರ ಈ ಭೂಮಿ ಬಾನು
ಆಗೀತೆ ಬೆಸುಗೆ ಈ ಬಾಳಿಗೆ
ದೂರ ಸಿಡಿಯೆ ಹೂವಿನ ಎಸಳು
ಉಳಿದೀತೆ ಬಾಳು ಈ ಹೂವಿಗೆ
ನೀನತ್ತ ಇರಲು ನಾ ಇತ್ತ ಬರಲು
ನೀನತ್ತ ಇರಲು ನಾ ಇತ್ತ ಬರಲು
ಒಂದಾಗಬಹುದೆ ಹೇಳು ಈ ಬಾಳು
ಹಿಂದಕೆ ಹರಿಯದು ಜೀವನದಿ
ದೇಹದ ಹಂಗಿಲ್ಲ ಈ ಜೀವ ಪ್ರೀತಿಗೆ
ಬಾಳದೋಣಿಗೆ ಬೇಕು ಹೊಳೆಯಾಸರೆ
ಒಲವಿಲ್ಲದವರಿಗೆ ಅರಿವು ಎಲ್ಲಿಯದು
ನಿಷ್ಕಾಮ ಪ್ರೇಮದ ಈ ದಿವ್ಯತೆ
ಒಲವಾಗಿ ಬಂತು ಈ ಜೀವತಂತು
ಒಲವಾಗಿ ಬಂತು ಈ ಜೀವತಂತು
ಅದೆ ಬಾಳಗೀತೆಗೆ ಫೂರ್ಣತೆ ಸಂಪೂರ್ಣತೆ
ಹಿಂದಕೆ ಹರಿಯದು ಜೀವನದಿ
ನಾವೆ ಅರ್ಥ ನೀಡಬೇಕು ನಮ್ಮ ಹಾಡಿಗೆ
ದಾರಿ ಮಾಡಬೇಕು ದಾರಿ ಇರದ ಕಾಡಿಗೆ
ನಾವೆ ಅರ್ಥ ನೀಡಬೇಕು ನಮ್ಮ ಹಾಡಿಗೆ
ದಾರಿ ಮಾಡಬೇಕು ದಾರಿ ಇರದ ಕಾಡಿಗೆ
ಪ್ರೀತಿಯೊಂದೆ ದೇವರಿತ್ತ ಅಭಯದ ವಾಣಿ
ಪ್ರೀತಿಯೊಂದೆ ದೇವರಿತ್ತ ಅಭಯದ ವಾಣಿ
ಏರಿ ಒದೆಯಬಾರದಯ್ಯ ಹತ್ತಿದ ಏಣಿ
||ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ||
ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ
ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ
ಅಂದಿನ ಗತಿಯೆ ಇಂದಿನ ಸ್ಥತಿಯ
ಅಂದಿನ ಗತಿಯೆ ಇಂದಿನ ಸ್ಥತಿಯ
ನೀಡಿದೆ ಬಾಳಿಗೆ
ಹಿಂದಕೆ ಹರಿಯದು ಜೀವನದಿ
ದೂರ ದೂರ ಈ ಭೂಮಿ ಬಾನು
ಆಗೀತೆ ಬೆಸುಗೆ ಈ ಬಾಳಿಗೆ
ದೂರ ಸಿಡಿಯೆ ಹೂವಿನ ಎಸಳು
ಉಳಿದೀತೆ ಬಾಳು ಈ ಹೂವಿಗೆ
ನೀನತ್ತ ಇರಲು ನಾ ಇತ್ತ ಬರಲು
ನೀನತ್ತ ಇರಲು ನಾ ಇತ್ತ ಬರಲು
ಒಂದಾಗಬಹುದೆ ಹೇಳು ಈ ಬಾಳು
ಹಿಂದಕೆ ಹರಿಯದು ಜೀವನದಿ
ದೇಹದ ಹಂಗಿಲ್ಲ ಈ ಜೀವ ಪ್ರೀತಿಗೆ
ಬಾಳದೋಣಿಗೆ ಬೇಕು ಹೊಳೆಯಾಸರೆ
ಒಲವಿಲ್ಲದವರಿಗೆ ಅರಿವು ಎಲ್ಲಿಯದು
ನಿಷ್ಕಾಮ ಪ್ರೇಮದ ಈ ದಿವ್ಯತೆ
ಒಲವಾಗಿ ಬಂತು ಈ ಜೀವತಂತು
ಒಲವಾಗಿ ಬಂತು ಈ ಜೀವತಂತು
ಅದೆ ಬಾಳಗೀತೆಗೆ ಫೂರ್ಣತೆ ಸಂಪೂರ್ಣತೆ
ಹಿಂದಕೆ ಹರಿಯದು ಜೀವನದಿ
ನಾವೆ ಅರ್ಥ ನೀಡಬೇಕು ನಮ್ಮ ಹಾಡಿಗೆ
ದಾರಿ ಮಾಡಬೇಕು ದಾರಿ ಇರದ ಕಾಡಿಗೆ
ನಾವೆ ಅರ್ಥ ನೀಡಬೇಕು ನಮ್ಮ ಹಾಡಿಗೆ
ದಾರಿ ಮಾಡಬೇಕು ದಾರಿ ಇರದ ಕಾಡಿಗೆ
ಪ್ರೀತಿಯೊಂದೆ ದೇವರಿತ್ತ ಅಭಯದ ವಾಣಿ
ಪ್ರೀತಿಯೊಂದೆ ದೇವರಿತ್ತ ಅಭಯದ ವಾಣಿ
ಏರಿ ಒದೆಯಬಾರದಯ್ಯ ಹತ್ತಿದ ಏಣಿ
||ಹಿಂದಕೆ ಹರಿಯದು ಜೀವನದಿ
ಕಡಲೆ ಗುರಿ ಹೊಳೆಗೆ||
Hindake Hariyadu song lyrics from Kannada Movie Amruthavahini starring Siddhartha Belmannu, Vyasraj,, Lyrics penned by H S Venkatesh Murthy Sung by Vyas Raj, Music Composed by Upasana Mohan, film is Directed by K Narendra Babu and film is released on 2021