Amruthavaahini Lyrics

ಅಮೃತವಾಹಿನಿ Lyrics

in Amruthavahini

in ಅಮೃತವಾಹಿನಿ

LYRIC

ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ
ಅಮೃತವಾಹಿನಿ ಸೆಳೆತ ಎದೆಯ ಒಳಗೆ
 
ಹಸುರಿತ್ತು ಹೂವಿತ್ತು ಅಂಗಳದಲ್ಲೆ
ಹೂಗೆನ್ನೆ ಅರಳಿದ ಮಲ್ಲೆ
ನತ್ತೊಂದು ಮಿನುಗಿತ್ತು ನಿನ್ನೊಲವಲೆ
ಹೆಗಲಲ್ಲೆ ಮಲಗಿತ್ತು ಕಾಮನಬಿಲ್ಲೆ
ಧರೆಗೆ ಇಳಿಯೆ ಹುಣ್ಣಿಮೆ ಬಿಂಬ
ಧರೆಗೆ ಇಳಿಯೆ ಹುಣ್ಣಿಮೆ ಬಿಂಬ
ಚೆಲುವಿತ್ತು ಒಲವಿತ್ತು ಬೊಗಸೆಯ ತುಂಬ
 
||ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ||
||ಅಮೃತವಾಹಿನಿ ಸೆಳೆತ ಎದೆಯ ಒಳಗೆ||
 
ನಿತ್ಯ ನಡೆಯದೆ ಹಾದಿ ಮರೆಯಾಯಿತೆ
ಕಂಬನಿಯು ಕಣ್ಣಲ್ಲೆ ಸೆರೆಯಾಯಿತೆ
ನಿತ್ಯ ನಡೆಯದೆ ಹಾದಿ ಮರೆಯಾಯಿತೆ
ಕಂಬನಿಯು ಕಣ್ಣಲ್ಲೆ ಸೆರೆಯಾಯಿತೆ
ಮರೆತ ಹಾಡನು ಮತ್ತೆ ಅಡಬಹುದೆ
ಮರೆತ ಹಾಡನು ಮತ್ತೆ ಅಡಬಹುದೆ
ಮುಚ್ಚಿರುವ ಬಾಗಿಲನು ತೆರೆಯಬಹುದೆ
 
||ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ||
||ಅಮೃತವಾಹಿನಿ ಸೆಳೆತ ಎದೆಯ ಒಳಗೆ ||

ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ
ಅಮೃತವಾಹಿನಿ ಸೆಳೆತ ಎದೆಯ ಒಳಗೆ
 
ಹಸುರಿತ್ತು ಹೂವಿತ್ತು ಅಂಗಳದಲ್ಲೆ
ಹೂಗೆನ್ನೆ ಅರಳಿದ ಮಲ್ಲೆ
ನತ್ತೊಂದು ಮಿನುಗಿತ್ತು ನಿನ್ನೊಲವಲೆ
ಹೆಗಲಲ್ಲೆ ಮಲಗಿತ್ತು ಕಾಮನಬಿಲ್ಲೆ
ಧರೆಗೆ ಇಳಿಯೆ ಹುಣ್ಣಿಮೆ ಬಿಂಬ
ಧರೆಗೆ ಇಳಿಯೆ ಹುಣ್ಣಿಮೆ ಬಿಂಬ
ಚೆಲುವಿತ್ತು ಒಲವಿತ್ತು ಬೊಗಸೆಯ ತುಂಬ
 
||ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ||
||ಅಮೃತವಾಹಿನಿ ಸೆಳೆತ ಎದೆಯ ಒಳಗೆ||
 
ನಿತ್ಯ ನಡೆಯದೆ ಹಾದಿ ಮರೆಯಾಯಿತೆ
ಕಂಬನಿಯು ಕಣ್ಣಲ್ಲೆ ಸೆರೆಯಾಯಿತೆ
ನಿತ್ಯ ನಡೆಯದೆ ಹಾದಿ ಮರೆಯಾಯಿತೆ
ಕಂಬನಿಯು ಕಣ್ಣಲ್ಲೆ ಸೆರೆಯಾಯಿತೆ
ಮರೆತ ಹಾಡನು ಮತ್ತೆ ಅಡಬಹುದೆ
ಮರೆತ ಹಾಡನು ಮತ್ತೆ ಅಡಬಹುದೆ
ಮುಚ್ಚಿರುವ ಬಾಗಿಲನು ತೆರೆಯಬಹುದೆ
 
||ಅಮೃತವಾಹಿನಿ ಸೆಳೆತ ಎದೆಯ ಒಳಗೆ
ಕರೆಯುತ್ತಿದೆ ಕರುಳಕುಡಿ ತನ್ನ ಬಳಿಗೆ||
||ಅಮೃತವಾಹಿನಿ ಸೆಳೆತ ಎದೆಯ ಒಳಗೆ ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ