ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಚಂದ್ರಮುಖಿಯ ಒಡಲಿನಲ್ಲಿ ಅಗ್ನಿಮುಖಿಯ ಸಿಡಿತ
ಚಂದ್ರಮುಖಿಯ ಒಡಲಿನಲ್ಲಿ ಅಗ್ನಿಮುಖಿಯ ಸಿಡಿತ
ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಹಸಿರು ವನದ ಹೂವಿನೆದೆಯ
ಒಡಲಾಳದ ಮಿಡಿತ ಒಳಗರುಳಿನ ತುಡಿತ
ಹಸಿರು ವನದ ಹೂವಿನೆದೆಯ
ಒಡಲಾಳದ ಮಿಡಿತ ಒಳಗರುಳಿನ ತುಡಿತ
ಮಮತೆಯೊಂದು ಮರುಗುತಿಹುದು
ಮಮತೆಯೊಂದು ಮರುಗುತಿಹುದು
ನೊಂದು ಕರುಳ ಕಡೆಗೆ ಹೀಗೆ ನಿಂತು ಮರೆಗೆ
||ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ||
ಪ್ರೀತಿಯೊಂದೆ ದಾರಿ ನಮಗೆ
ಉಳಿಯೆ ಜೀವ ಸಹಿತ ಬಾಳಲಿ ಅನವರತ
ಪ್ರೀತಿಯೊಂದೆ ದಾರಿ ನಮಗೆ
ಉಳಿಯೆ ಜೀವ ಸಹಿತ ಬಾಳಲಿ ಅನವರತ
ಒಲವೊಂದೆ ಉಳಿದು ಬಿಡಲಿ ಜೀವನದಲಿ ಸತತ
ಇದೇ ಅಮೃತವಾಹಿನಿ ಇದೇ ಅಮೃತವಾಹಿನಿ
ಇದೇ ಅಮೃತವಾಹಿನಿ
ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಚಂದ್ರಮುಖಿಯ ಒಡಲಿನಲ್ಲಿ ಅಗ್ನಿಮುಖಿಯ ಸಿಡಿತ
ಚಂದ್ರಮುಖಿಯ ಒಡಲಿನಲ್ಲಿ ಅಗ್ನಿಮುಖಿಯ ಸಿಡಿತ
ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ
ಹಸಿರು ವನದ ಹೂವಿನೆದೆಯ
ಒಡಲಾಳದ ಮಿಡಿತ ಒಳಗರುಳಿನ ತುಡಿತ
ಹಸಿರು ವನದ ಹೂವಿನೆದೆಯ
ಒಡಲಾಳದ ಮಿಡಿತ ಒಳಗರುಳಿನ ತುಡಿತ
ಮಮತೆಯೊಂದು ಮರುಗುತಿಹುದು
ಮಮತೆಯೊಂದು ಮರುಗುತಿಹುದು
ನೊಂದು ಕರುಳ ಕಡೆಗೆ ಹೀಗೆ ನಿಂತು ಮರೆಗೆ
||ಅನುಬಂಧದ ಅಂಗಳದಲ್ಲಿ ಕರುಳ ಕುಡಿಯ ಸೆಳೆತ||
ಪ್ರೀತಿಯೊಂದೆ ದಾರಿ ನಮಗೆ
ಉಳಿಯೆ ಜೀವ ಸಹಿತ ಬಾಳಲಿ ಅನವರತ
ಪ್ರೀತಿಯೊಂದೆ ದಾರಿ ನಮಗೆ
ಉಳಿಯೆ ಜೀವ ಸಹಿತ ಬಾಳಲಿ ಅನವರತ
ಒಲವೊಂದೆ ಉಳಿದು ಬಿಡಲಿ ಜೀವನದಲಿ ಸತತ
ಇದೇ ಅಮೃತವಾಹಿನಿ ಇದೇ ಅಮೃತವಾಹಿನಿ
ಇದೇ ಅಮೃತವಾಹಿನಿ