ಗೂಡು ತೊರೆದ ಹಕ್ಕಿ ಮರಳಿ ಮರಕ್ಕೆ ಬರುವುದೆ
ಗೂಡು ತೊರೆದ ಹಕ್ಕಿ ಮರಳಿ ಮರಕ್ಕೆ ಬರುವುದೆ
ಖಾಲಿಯಾದ ಎದೆಯಗೂಡು ಕರಗಿ ಮರುಗಿದೆ
ಕಣ್ಣೀರ ಕರೆದಿದೆ ಎದೆ ಕದವ ತೆರೆದಿದೆ
ಗೂಡು ತೊರೆದ ಹಕ್ಕಿ ಮರಳಿ ಮರಕ್ಕೆ ಬರುವುದೆ
ಗೂಡು ತೊರೆದ ಹಕ್ಕಿ ಮರಳಿ ಮರಕ್ಕೆ ಬರುವುದೆ
ಖಾಲಿಯಾದ ಎದೆಯಗೂಡು ಕರಗಿ ಮರುಗಿದೆ
ಕಣ್ಣೀರ ಕರೆದಿದೆ ಎದೆ ಕದವ ತೆರೆದಿದೆ