ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ನೂರು ದಿಕ್ಕಿನಿಂದ ಹಾರಿ ಬಂದ ಹಕ್ಕಿ ನಾವು
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಮರಮರದಲ್ಲೂ ಹೊಸಚಿಗುರು
ಮೈ ಭಾರವು ಆಯಿತು ಹಗುರು
ಮರಮರದಲ್ಲೂ ಹೊಸಚಿಗುರು
ಮೈ ಭಾರವು ಆಯಿತು ಹಗುರು
ನಡೆಯುವ ಹೂ ನಗೆ ಬಳ್ಳಿಗಳ
ಓಓಓ
ನಡೆಯುವ ಹೂ ನಗೆ ಬಳ್ಳಿಗಳ
ಸುಮ್ಮನೆ ನೋಡುವ ನಾವು
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
ಚಿಲಿಮಿಲಿ ಹಕ್ಕಿಯ ಚಟುವಟಿಕೆ
ಕಂಡರೆ ಬರುವುದು ಲವಲವಿಕೆ
ಚಿಲಿಮಿಲಿ ಹಕ್ಕಿಯ ಚಟುವಟಿಕೆ
ಕಂಡರೆ ಬರುವುದು ಲವಲವಿಕೆ
ನಗುತಿರು ಗೆಳೆಯ ಕಡೆವರೆಗೆ
ನಗುತಿರು ಗೆಳೆಯ ಕಡೆವರೆಗೆ
ನೆರಳಿದ ಬಿಸಿಲಿನ ಜೊತೆಗೆ
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
ಬಿಸಿಲಿಗು ಮಳೆಗು ಒಂದೇ ನಡೆ
ಸಹಭಾವನೆಯೆ ತೆರೆದ ಕೊಡೆ
ಬಿಸಿಲಿಗು ಮಳೆಗು ಒಂದೇ ನಡೆ
ಸಹಭಾವನೆಯೆ ತೆರೆದ ಕೊಡೆ
ಸ್ನೇಹ ಪ್ರೀತಿ ಸಹಬಾಳು
ಸ್ನೇಹ ಪ್ರೀತಿ ಸಹಬಾಳು
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ನೂರು ದಿಕ್ಕಿನಿಂದ ಹಾರಿ ಬಂದ ಹಕ್ಕಿ ನಾವು
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ನೂರು ದಿಕ್ಕಿನಿಂದ ಹಾರಿ ಬಂದ ಹಕ್ಕಿ ನಾವು
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಮರಮರದಲ್ಲೂ ಹೊಸಚಿಗುರು
ಮೈ ಭಾರವು ಆಯಿತು ಹಗುರು
ಮರಮರದಲ್ಲೂ ಹೊಸಚಿಗುರು
ಮೈ ಭಾರವು ಆಯಿತು ಹಗುರು
ನಡೆಯುವ ಹೂ ನಗೆ ಬಳ್ಳಿಗಳ
ಓಓಓ
ನಡೆಯುವ ಹೂ ನಗೆ ಬಳ್ಳಿಗಳ
ಸುಮ್ಮನೆ ನೋಡುವ ನಾವು
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
ಚಿಲಿಮಿಲಿ ಹಕ್ಕಿಯ ಚಟುವಟಿಕೆ
ಕಂಡರೆ ಬರುವುದು ಲವಲವಿಕೆ
ಚಿಲಿಮಿಲಿ ಹಕ್ಕಿಯ ಚಟುವಟಿಕೆ
ಕಂಡರೆ ಬರುವುದು ಲವಲವಿಕೆ
ನಗುತಿರು ಗೆಳೆಯ ಕಡೆವರೆಗೆ
ನಗುತಿರು ಗೆಳೆಯ ಕಡೆವರೆಗೆ
ನೆರಳಿದ ಬಿಸಿಲಿನ ಜೊತೆಗೆ
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||
ಬಿಸಿಲಿಗು ಮಳೆಗು ಒಂದೇ ನಡೆ
ಸಹಭಾವನೆಯೆ ತೆರೆದ ಕೊಡೆ
ಬಿಸಿಲಿಗು ಮಳೆಗು ಒಂದೇ ನಡೆ
ಸಹಭಾವನೆಯೆ ತೆರೆದ ಕೊಡೆ
ಸ್ನೇಹ ಪ್ರೀತಿ ಸಹಬಾಳು
ಸ್ನೇಹ ಪ್ರೀತಿ ಸಹಬಾಳು
||ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ
ನೂರು ದಿಕ್ಕಿನಿಂದ ಹಾರಿ ಬಂದ ಹಕ್ಕಿ ನಾವು
ಹಾಡೆ ಹೃದಯದ ಹಾದಿ ಹಲವು ಬಣ್ಣಗಳ ಯಾದಿ||