Manase Baduku Ninagaagi Lyrics

ಮನಸೇ ಬದುಕು ನಿನಗಾಗಿ Lyrics

in Amrutha Varshini

in ಅಮೃತವರ್ಷಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸೇ......ಏಏಏಏ
ಬದುಕು ನಿನಗಾಗಿ  ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ
ಜಗವೆಲ್ಲಾ ಸುಳ್ಳು ಅಲ್ಲವೇ.......
ಮನಸೇ ಮನಸೇ

ನಿನ್ನ ಒಂದು ಮಾತು ಸಾಕು  
ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು  
ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು  
ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು  
ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರೂ
ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ ..ಎಎ
 
||..ಮನಸೇ ಮನಸೇ ||

ಆಆಆಆಆಆಆಆ
ಆಆಆಆಆಆಆಆ
 
ನನ್ನ ಪ್ರೀತಿ ಗಂಗೆ ನೀನು  
ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ  
ಕೈಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು  
ಹೊಸ ತಿರುವು ತಂದೆ
ನಿನ್ನ ಮರೆತುಹೋದರೆ ಈಗ  
ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರೂ  
ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಹರಿಸೇ..
.
|| ಮನಸೇ......
ಈ ಬದುಕು ನಿನಗಾಗಿ  
ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ  
ಜಗವೆಲ್ಲಾ ಸುಳ್ಳು ಅಲ್ಲವೇ ......||

-
ಮನಸೇ......ಏಏಏಏ
ಬದುಕು ನಿನಗಾಗಿ  ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ
ಜಗವೆಲ್ಲಾ ಸುಳ್ಳು ಅಲ್ಲವೇ.......
ಮನಸೇ ಮನಸೇ

ನಿನ್ನ ಒಂದು ಮಾತು ಸಾಕು  
ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು  
ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು  
ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು  
ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರೂ
ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ ..ಎಎ
 
||..ಮನಸೇ ಮನಸೇ ||

ಆಆಆಆಆಆಆಆ
ಆಆಆಆಆಆಆಆ
 
ನನ್ನ ಪ್ರೀತಿ ಗಂಗೆ ನೀನು  
ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ  
ಕೈಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು  
ಹೊಸ ತಿರುವು ತಂದೆ
ನಿನ್ನ ಮರೆತುಹೋದರೆ ಈಗ  
ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರೂ  
ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಹರಿಸೇ..
.
|| ಮನಸೇ......
ಈ ಬದುಕು ನಿನಗಾಗಿ  
ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ  
ಜಗವೆಲ್ಲಾ ಸುಳ್ಳು ಅಲ್ಲವೇ ......||

Manase Baduku Ninagaagi song lyrics from Kannada Movie Amrutha Varshini starring Suhasini, Sharath Babu, Ramesh Aravind, Lyrics penned by K Kalyan Sung by S P Balasubrahmanyam, Music Composed by Deva, film is Directed by Dinesh Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ