ಗಾಳಿ ಗಾಳಿ ತಂಪು ಗಾಳಿ
ಊರ ತುಂಬಾ ಇದೆಯೋ..
ನಿನ್ನ ಹೆಸರ ಗಾಳಿ ಎಂದೂ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗಿದ ಹಿತಿಹಾಸವು
ನಿನ್ನ ವಿರಹಾನೆ ಕಡಿವಾಣ
ನಿನ್ನ ದಾರೀಲೇ ಕಾಯುವೆ ನಾ
ತುಂತುರು ಅಲ್ಲಿ ನೀರ ಹಾಡು
ಕಂಬನಿ ಇಲ್ಲಿ ಪ್ರೀತಿ ಹಾಡು
ಹಗಳಿರಲಿ ಇರುಳಿರಲಿ
ನೀನೀರದೆ ಹೇಗಿರಲಿ
ನನ್ನ ಜೀವದಂದೆ ನಿನ ಜೀವವ
ನನ್ನ ಎದೆಗಿಂತ ಮಿಗಿಲಾಗಿ
ಸೇರಿ ಮರೆಯಾದೆ ಯಾಕಾಗಿ
ಗಾಳಿ ಗಾಳಿ ತಂಪು ಗಾಳಿ
ಊರ ತುಂಬಾ ಇದೆಯೋ..
ನಿನ್ನ ಹೆಸರ ಗಾಳಿ ಎಂದೂ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗಿದ ಹಿತಿಹಾಸವು
ನಿನ್ನ ವಿರಹಾನೆ ಕಡಿವಾಣ
ನಿನ್ನ ದಾರೀಲೇ ಕಾಯುವೆ ನಾ
ತುಂತುರು ಅಲ್ಲಿ ನೀರ ಹಾಡು
ಕಂಬನಿ ಇಲ್ಲಿ ಪ್ರೀತಿ ಹಾಡು
ಹಗಳಿರಲಿ ಇರುಳಿರಲಿ
ನೀನೀರದೆ ಹೇಗಿರಲಿ
ನನ್ನ ಜೀವದಂದೆ ನಿನ ಜೀವವ
ನನ್ನ ಎದೆಗಿಂತ ಮಿಗಿಲಾಗಿ
ಸೇರಿ ಮರೆಯಾದೆ ಯಾಕಾಗಿ
Gaali Gaali Thampu Gaali song lyrics from Kannada Movie Amrutha Varshini starring Suhasini, Sharath Babu, Ramesh Aravind, Lyrics penned by K Kalyan Sung by Chithra, Music Composed by Deva, film is Directed by Dinesh Babu and film is released on 1997