ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲೀ
ಮೌನವೇ ರಾಗವು ಉಸಿರೇ ಭಾವವು
ನಿನ್ನ ಈ ನಗೆಯ ಸವಿಶೃತಿಯಲ್ಲಿ ಓಹೋ
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ ||
ದಿನ…ದಿನ… ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲೆ ಕುಣಿಸಿರುವೆ
ಮನ ಮನ ನಗೋ ತರ
ಕಣ್ಣಂಚಲೆ ನಗಿಸಿರುವೆ
ಒಲವೇ ಆ ಆ ಆಆಆಆಆಆಆ ....
ಒಲವೇ ನಿನ್ನ ನಲಿವೊಂದೆ
ವರವೆನ್ನುತ ನಾ ನಲಿವೆ
ಒಲವೇ ನಿನ್ನ ಗೆಲುವೊಂದೆ
ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ
ನುಡಿಸುವ ಕೈಗಳೆ ನಿನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ
ಜಗವಕೊಳ್ಳೊ ಮನಸ್ಸು ನನದು
ಈ ಸುಂದರ. .
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ ||
ಸಮ. .. ಸಮ..
ಸ ರಿ ಗ ಮ ಸಮಾಗಮ
ಇಂಥ ವಿಸ್ಮಯ ಇದೇ ಮೊದಲು…
ಘಮ ಘಮ ಎದೆಯೆಲ್ಲ
ಇನ್ನು ಮಾತು ಬರಿ ತೊದಲು…
ಉಸಿರೇ………ಏ ಏ ಏ ಏ. . .
ಉಸಿರೇ ನಿನ್ನ ಉಸಿರಾಗಿ
ಈ ಉಸಿರ ಬರೆದಿರುವೇ
ನಮ್ಮ ಹಾಡಿಗೆ ಹೆಸರಾಗಲಿ
ಕಾವೇರಿ ಕಲರವವೇ
ನಿನ್ನ ನೆರಳಿನ ಸನಿ ಸನಿಹಕೆ
ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸ್ಸಿಗೆ ಹೊಸ ಹೆಸರನು
ಬರೆಸಿ ಮೆರೆಸಿ ನಲಿಸಲಿರುವೆ
ಈ ಸುಂದರ (ಹ್ ...)
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲೀ
ಮೌನವೇ ರಾಗವು ಉಸಿರೇ ಭಾವವು
ನಿನ್ನ ಈ ನಗೆಯ ಸವಿಶೃತಿಯಲ್ಲಿ ಓಹೋ ||
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲೀ
ಮೌನವೇ ರಾಗವು ಉಸಿರೇ ಭಾವವು
ನಿನ್ನ ಈ ನಗೆಯ ಸವಿಶೃತಿಯಲ್ಲಿ ಓಹೋ
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ ||
ದಿನ…ದಿನ… ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲೆ ಕುಣಿಸಿರುವೆ
ಮನ ಮನ ನಗೋ ತರ
ಕಣ್ಣಂಚಲೆ ನಗಿಸಿರುವೆ
ಒಲವೇ ಆ ಆ ಆಆಆಆಆಆಆ ....
ಒಲವೇ ನಿನ್ನ ನಲಿವೊಂದೆ
ವರವೆನ್ನುತ ನಾ ನಲಿವೆ
ಒಲವೇ ನಿನ್ನ ಗೆಲುವೊಂದೆ
ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ
ನುಡಿಸುವ ಕೈಗಳೆ ನಿನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ
ಜಗವಕೊಳ್ಳೊ ಮನಸ್ಸು ನನದು
ಈ ಸುಂದರ. .
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ ||
ಸಮ. .. ಸಮ..
ಸ ರಿ ಗ ಮ ಸಮಾಗಮ
ಇಂಥ ವಿಸ್ಮಯ ಇದೇ ಮೊದಲು…
ಘಮ ಘಮ ಎದೆಯೆಲ್ಲ
ಇನ್ನು ಮಾತು ಬರಿ ತೊದಲು…
ಉಸಿರೇ………ಏ ಏ ಏ ಏ. . .
ಉಸಿರೇ ನಿನ್ನ ಉಸಿರಾಗಿ
ಈ ಉಸಿರ ಬರೆದಿರುವೇ
ನಮ್ಮ ಹಾಡಿಗೆ ಹೆಸರಾಗಲಿ
ಕಾವೇರಿ ಕಲರವವೇ
ನಿನ್ನ ನೆರಳಿನ ಸನಿ ಸನಿಹಕೆ
ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸ್ಸಿಗೆ ಹೊಸ ಹೆಸರನು
ಬರೆಸಿ ಮೆರೆಸಿ ನಲಿಸಲಿರುವೆ
ಈ ಸುಂದರ (ಹ್ ...)
|| ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲೀ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲೀ
ಮೌನವೇ ರಾಗವು ಉಸಿರೇ ಭಾವವು
ನಿನ್ನ ಈ ನಗೆಯ ಸವಿಶೃತಿಯಲ್ಲಿ ಓಹೋ ||
Ee Sundara Beladingala song lyrics from Kannada Movie Amrutha Varshini starring Suhasini, Sharath Babu, Ramesh Aravind, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by Dinesh Babu and film is released on 1997