Kannina Notagalu Lyrics

ಕಣ್ಣಿನ ನೋಟಗಳು Lyrics

in Amrutha Varshini

in ಅಮೃತವರ್ಷಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಿನ ನೋಟಗಳು  
ಕೋಲ್ಮಿಂಚಿನ ಬಾಣಗಳು
ಜಂಗ್ ಜಕತಾ ಜಂಗ್ ಜಂಗ್ ತಕತಾ
 
ಓಹೋಹೋ
ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಕಣ್ಣಿನ ಮಾತುಗಳು
ಬಿಡಿಸ್‍ ಹೇಳದ ಒಗಟುಗಳು
ಕಣ್ಣಿನ ಹಾಡುಗಳು ತಿರು ತಿರುಗಿಸೋ
ರಾಟೆಗಳು ಇಂತೋಳ ಕಣ್ಣಿನಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
 
|| ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಕಣ್ಣಿನ ಮಾತುಗಳು
ಬಿಡಿಸ್‍ ಹೇಳದ ಒಗಟುಗಳು ||

ಮನಸು ...
ಓಹ್ ಓಹ್ ಓಹ್ ಜಿಗಿ ಜಿಗಿ ಜಿಗಿಯುವ
ಹಾ ಹಾ ಹಾ ಮಿನು ಮಿನು ಮಿನುಗುವ
ಹೇಹೇಹೇಹೇ  ಕಚಗುಳಿ ಕಲಿಸುವ ಹೂ ಮನಸಿದೆ
ಮೈಮೇಲೆ ಹೊಸತನ ತರಿಸುವ ಉಯ್ಯಾಲೆ
ತೂಗಲು ಕಲಿಸುವ ಸುವ್ವಾಲೆ
ಪದಗಳ ಬರೆಸುವ ಹೊಮ್ಮನಸಿದೆ
ಬರಸೆಳೆಯೋ ಒಳಗಿಳಿಯೋ
ಚಿಲಿಪಿಲಿಯ ಆಸೆಯಲಿ
ಅರೆ ಘಳಿಗೆ ಕಾಯದಲೇ ಚಡಪಡಿಸೋ
ಪ್ರೀತಿ ಮನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ

|| ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಈ ಮನಸಿನ ಮಾತುಗಳು
ಕವಿ ಬರೆಯದ ಕವನಗಳು ||
 
ಕನಸು…..
ಹ ಹ ಹ ಅಹಹಹ ಅನಿಸುವ
ಆಕಾಶ ಅಂಗೈಲಿರಿಸುವ  ಹೂಗಾತಿ ಸನಿಹವ
ಬಯಸುವ ಹೊಂಗನಸಿದೆ
ಎಲ್ಲೆಲ್ಲು ಚಿಗುರನು ಹುಡುಕುವ  
ಏನೆಲ್ಲ ಸೊಗಸನು ಚೆಲ್ಲುವ ಸಂಗಾತಿ
ಬಯಕೆಯ ಬೆಸೆಯುವ ಹಾಲ್ಗನಸಿದೆ
ಕ್ಷಣದೊಳಗೆ ಸೆರೆಹಿಡಿಯೋ ತೆರೆಮರೆಯ
ಚೆಲುವಿನಲಿ ಚೈತ್ರಗಳ ಸೋಲಿಸುವ
ಹಾಡುಗಳ ಪ್ರೀತಿ ಕನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
 
|| ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು
ಮನಸಿನ ಮಾತುಗಳು
ಕವಿ ಬರೆಯದ ಕವನಗಳು
ಕನಸಿನ ಹಾಡುಗಳು
ಎದೆ ತಣಿಸುವಸೂತ್ರಗಳು
ಇಂಥೋಳ ಸನಿಹದಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ 
ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ
ಸೇರಿಕೊಳ್ಳಲೆ ಹಾಡಿಕೊಳ್ಳಲೆ 
ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ ||

-
ಕಣ್ಣಿನ ನೋಟಗಳು  
ಕೋಲ್ಮಿಂಚಿನ ಬಾಣಗಳು
ಜಂಗ್ ಜಕತಾ ಜಂಗ್ ಜಂಗ್ ತಕತಾ
 
ಓಹೋಹೋ
ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಕಣ್ಣಿನ ಮಾತುಗಳು
ಬಿಡಿಸ್‍ ಹೇಳದ ಒಗಟುಗಳು
ಕಣ್ಣಿನ ಹಾಡುಗಳು ತಿರು ತಿರುಗಿಸೋ
ರಾಟೆಗಳು ಇಂತೋಳ ಕಣ್ಣಿನಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
 
|| ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಕಣ್ಣಿನ ಮಾತುಗಳು
ಬಿಡಿಸ್‍ ಹೇಳದ ಒಗಟುಗಳು ||

ಮನಸು ...
ಓಹ್ ಓಹ್ ಓಹ್ ಜಿಗಿ ಜಿಗಿ ಜಿಗಿಯುವ
ಹಾ ಹಾ ಹಾ ಮಿನು ಮಿನು ಮಿನುಗುವ
ಹೇಹೇಹೇಹೇ  ಕಚಗುಳಿ ಕಲಿಸುವ ಹೂ ಮನಸಿದೆ
ಮೈಮೇಲೆ ಹೊಸತನ ತರಿಸುವ ಉಯ್ಯಾಲೆ
ತೂಗಲು ಕಲಿಸುವ ಸುವ್ವಾಲೆ
ಪದಗಳ ಬರೆಸುವ ಹೊಮ್ಮನಸಿದೆ
ಬರಸೆಳೆಯೋ ಒಳಗಿಳಿಯೋ
ಚಿಲಿಪಿಲಿಯ ಆಸೆಯಲಿ
ಅರೆ ಘಳಿಗೆ ಕಾಯದಲೇ ಚಡಪಡಿಸೋ
ಪ್ರೀತಿ ಮನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ

|| ಕಣ್ಣಿನ ನೋಟಗಳು
ಕೋಲ್ಮಿಂಚಿನ  ಬಾಣಗಳು 
ಈ ಮನಸಿನ ಮಾತುಗಳು
ಕವಿ ಬರೆಯದ ಕವನಗಳು ||
 
ಕನಸು…..
ಹ ಹ ಹ ಅಹಹಹ ಅನಿಸುವ
ಆಕಾಶ ಅಂಗೈಲಿರಿಸುವ  ಹೂಗಾತಿ ಸನಿಹವ
ಬಯಸುವ ಹೊಂಗನಸಿದೆ
ಎಲ್ಲೆಲ್ಲು ಚಿಗುರನು ಹುಡುಕುವ  
ಏನೆಲ್ಲ ಸೊಗಸನು ಚೆಲ್ಲುವ ಸಂಗಾತಿ
ಬಯಕೆಯ ಬೆಸೆಯುವ ಹಾಲ್ಗನಸಿದೆ
ಕ್ಷಣದೊಳಗೆ ಸೆರೆಹಿಡಿಯೋ ತೆರೆಮರೆಯ
ಚೆಲುವಿನಲಿ ಚೈತ್ರಗಳ ಸೋಲಿಸುವ
ಹಾಡುಗಳ ಪ್ರೀತಿ ಕನಸಿನಲಿ
ಸೇರಿಕೊಳ್ಳಲೆ ಹಾಡಿಕೊಳ್ಳಲೆ
ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
 
|| ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು
ಮನಸಿನ ಮಾತುಗಳು
ಕವಿ ಬರೆಯದ ಕವನಗಳು
ಕನಸಿನ ಹಾಡುಗಳು
ಎದೆ ತಣಿಸುವಸೂತ್ರಗಳು
ಇಂಥೋಳ ಸನಿಹದಲಿ ನಾನು
ಸೇರಿಕೊಳ್ಳಲೆ ಹಾಡಿಕೊಳ್ಳಲೆ 
ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ
ಸೇರಿಕೊಳ್ಳಲೆ ಹಾಡಿಕೊಳ್ಳಲೆ 
ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ ||

Kannina Notagalu song lyrics from Kannada Movie Amrutha Varshini starring Suhasini, Sharath Babu, Ramesh Aravind, Lyrics penned by K Kalyan Sung by S P Balasubrahmanyam, Music Composed by Deva, film is Directed by Dinesh Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ