-
ಉಮಾ ರಮಾ ಕ್ಷಮಾ ಸುಮಾ ನಾಲ್ಕು ಜನ ಹುಡುಗಿಯರಿದ್ದರು
ಗಂಡಸರನ್ನು ಕಂಡರೆ ಅವರು ದ್ವೇಷಿಸುತ್ತಿದ್ದರು
ರಮಾ ಕ್ಷಮಾ ಸುಮಾ ನಾಲ್ಕು ಜನ ಹುಡುಗಿಯರಿದ್ದರು
ಗಂಡಸರನ್ನು ಕಂಡರೆ ಅವರು ದ್ವೇಷಿಸುತ್ತಿದ್ದರು
ಪುರುಷ ಪ್ರಧಾನ ಸಮಾಜ ಹೊಡೆಯುವ ಪಣವ ತೊಟ್ಟ ಅವರು
ತಪ್ಪನ್ನು ತಿದ್ದಲು ಬ್ರಹ್ಮನ ಕುರಿತು ತಪವನ್ನು ಮಾಡಿದರು
ತಪವನ್ನು ಮಾಡಿದರು
ಓಂ ನಮೋ ಬ್ರಹ್ಮದೇವಾಯ
ಓಂ ನಮೋ ಬ್ರಹ್ಮದೇವಾಯ
ಸ್ತ್ರೀಯರ ಭಕ್ತಿಯು ವಿಪರೀತವಾಯಿತು
ಸತ್ಯಲೋಕವನು ಸುಟ್ಟುಬಿಟ್ಟಿತು
ಕಂಗಾಲಾದನು ಬ್ರಹ್ಮನು ತಕ್ಷಣ ಪ್ರತ್ಯಕ್ಷನಾದನು
ನಾರಿಮಣಿಗಳೆ ಮಣಿದೆನು ನಿಮಗೆ ಭಕುತಿಗೆ ಮೆಚ್ಚಿ ಬಂದೆನು
ಕೇಳಿರಿ ವರಗಳ ನೀಡುವೆ ನಾನು ಮಾತಿಗೆ ಹಿಂದೆ ಸರಿಯೆನು
ಗಂಡು ಹೆಣ್ಣು ಸಮವಯ್ಯ ತಾರತಮ್ಯವು ಏಕಯ್ಯ
ಗಂಡು ಹೆಣ್ಣು ಸಮವಯ್ಯ ತಾರತಮ್ಯವು ಏಕಯ್ಯ
ಎಲ್ಲ ಸುಖವನು ಗಂಡಿಗೆ ಕೊಟ್ಟೆ ಮಿತಿಗಳು ಹೆಣ್ಣಿಗೆ ಸಿಕ್ಕಾಪಟ್ಟೆ
ನಾನೆಲ್ಲಿ ಮಾಡಿದೆ ಪಾರ್ಶ್ಯಾಲಿಟಿ ಬದಲಿಸಬೇಕೆ ನನ್ನಯ ನೀತಿ
ನಾನೆಲ್ಲಿ ಮಾಡಿದೆ ಪಾರ್ಶ್ಯಾಲಿಟಿ ಬದಲಿಸಬೇಕೆ ನನ್ನಯ ನೀತಿ
ಗಂಡಿಗು ಹೆಣ್ಣುಗು ಸಮಸಮವಾಗಿ ಮಿಲನದ ಸುಖವನು ಕೊಟ್ಟೆ
ಮಿಲನದ ನಂತರ ಗರ್ಭದ ನೋವನು ಹೆಣ್ಣಲಿ ಮಾತ್ರ ಇಟ್ಟೆ
ಗರ್ಭದ ವೇದನೆ ಗಂಡಿಗು ಕೊಡದೆ ಏತಕೆ ಸುಮ್ಮನೆ ಬಿಟ್ಟೆ
ಏತಕೆ ಸುಮ್ಮನೆ ಬಿಟ್ಟೆ
ಅದಕ್ಕೆ ಈಗ ನಾ ಏನು ಮಾಡಬೇಕು
ಗರ್ಭಕೆ ಕಾರಣನಾದ ಗಂಡಿಗು ವೇದನೆ ಕೊಡಬೇಕು
ಗರ್ಭವ ಧರಿಸಿದ ಹೆಣ್ಣಿನ ಣೊವು ಗಂಡಿಗು ಗೊತ್ತಾಗಬೇಕು
ತಥಾಸ್ತು ತಥಾಸ್ತು ತಥಾಸ್ತು
ವರವನು ಪಡೆದ ಹೆಣ್ಣುಗಳೆಲ್ಲರು ಗರ್ಭವ ಧರಿಸಿದವು
ರೋಪು ಹಾಕುತ ಗಂಡನ ಮುಂದೆಯೆ ಬಿಂಕದಿ ಬಳುಕಿದವು
ನವಮಾಸಗಳು ತುಂಬಿದ ಮೇಲೆ ಒಬ್ಬಳಿಗೆ ಹೆರಿಗೆ ನೋವು ಶುರುವಾಯಿತು
ಆದರೆ ಗಂಡನಿಗೆ ಮಾತ್ರ ಯಾವ ನೋವು ಬರದಾಯಿತು
ಆಗ ಹೆಂಡತಿಯರು ನೋಡಿ ಗಂಡನು
(ಏನೆ ನಿನಗೆ ನೋವು ಬಂದ್ರೆ ಅದಕ್ಕೆ ಕಾರಣನಾದ ನನಗು ನೋವು ಬರುತ್ತೆ ಅಂತ ಹೇಳಿದೆಯಲ್ಲ ನೋಡು ನಾನು ಆರಾಮವಾಗೆ ಇದ್ದೀನಿ)
ಪತಿಯು ಹೀಗೆ ನುಡಿಯುತಿರಲು ಕಿರುಚೊ ಶಬ್ಧವು ಕೇಳಿಸಿತು
ಮನೆಯ ಡ್ರೈವರ್ ನೋವು ಅನುಭವಿಸೊ ದೃಶ್ಯವು ಕಣ್ಣಿಗೆ ಬಿದ್ದಿತು
ಗಾಬರಿಯಾಯಿತು ಹೆಂಡತಿಗೆ ಸಂಶಯ ಬಂದಿತು ಗಂಡನಿಗೆ
ಇದನ್ನು ಅರಿತ ಮಹಿಳೆಯರು ಮತ್ತೆ ತಪವ ಮಾಡಿದರು
ಓಂ ನಮೋ ಬ್ರಹ್ಮದೇವಾಯ
ಓಂ ನಮೋ ಬ್ರಹ್ಮದೇವಾಯ
ಓಂ ನಮೋ ಬ್ರಹ್ಮದೇವಾಯ
ಬ್ರಹ್ಮದೇವಾಯ
ಮತ್ತೆ ಬಂದನು ಬ್ರಹ್ಮನು ಏನಿದು ಗೋಳು ಎಂದನು
ತುಂಬಿದ ಕಂಠದಿ ನಾರಿಯರು ತಮ್ಮಯ ಅಳಲನು ಹೇಳಿದರು
ಬ್ರಹ್ಮಯ್ಯ ಬ್ರಹ್ಮಯ್ಯ ಬುದ್ದಿವಂತನು ನೀನಯ್ಯ
ಹಿಂದೆ ಇದ್ದುದೆ ಅರಿ ಅಯ್ಯ ಮುಂದೆ ಹಾಗೆ ಇರಲಯ್ಯ
ನಮ್ಮಯ ಗುಟ್ಟು ನಮ್ಮಲೆ ಇರಲಿ ಎಲ್ಲ ನೋವು ನಮಗೆ ಬರಲಿ
ಓ ಬ್ರಹ್ಮಯ್ಯ

Uma Rama Shama Suma song lyrics from Kannada Movie Ammavra Ganda starring Shivarajkumar, Bhagyashree, Sithara, Lyrics penned bySung by Rajesh Krishnan, Music Composed by Raj, film is Directed by H S Phani Ramachandra and film is released on 1997