-
ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ
ಸುಂದರವಾದ ಮನೆಯನ್ನೇ
ಅಂದದ ಗುಡಿಯ ಮಾಡೋನೆ
ಎಂದೆಂದು ಆನಂದ ತರುತಾನೆ
ಮುಂಜಾನೆದ್ದು ಮಾಡಬೇಕು
ಅಮ್ಮಾವ್ರ ಸೇವೆ....
ಅದಕ್ಕಿಂತ ಸೌಭಾಗ್ಯ ಕಾಣೆ..
|| ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ ||
ಅರಿಶಿನ ಕುಂಕುಮ ಭಾಗ್ಯವನ್ನು
ನೀಡು ತುಳಸಿ ಮಾತೇ..
ಸತಿದೇವಿಯನ್ನು ಸಲಹು
ಸೌಭಾಗ್ಯದಾತೆ . . . .
ಶ್ರೀಮತಿ ಏಳುವ ಮುಂಚೆಯೇ
ಕಾಫಿ ಮಾಡಬೇಕು …
ಲೋಟದಲ್ಲಿ ಹಾಕಿ ಒಯ್ದು
ಅವಳನ್ನು ಎಬ್ಬಿಸಬೇಕು..
ಏಳು ನನ್ನ ರಾಣಿಯೇ
ಏಳು ನಾಗವೇಣಿಯೇ
ಏಳು ಪ್ರೇಮ ವಾಣಿಯೇ
ಏಳು ಮೋಹನಾಂಗಿಯೇ
ಎದ್ದೇಳು ಚಿನ್ನ ರನ್ನ
ಎದ್ದೇಳು ಮುದ್ದು ರನ್ನ
ಬಿಸಿ ಬಿಸಿ ಕಾಫಿ ಕುಡಿಯಮ್ಮ
ಸಕ್ಕರೆ ಸಾಕ ಹೇಳಮ್ಮ
ಮಾತಾಡು ಮುದ್ದಿನ ಗೌರಮ್ಮ
ಪೇಸ್ಟು ಬ್ರಶ್, ಸೋಪು ಟವಲ್ಲು
ಕಾದ ಬಿಸಿ ನೀರು
ಸಿದ್ದ ಮಾಡಿ ಸ್ನಾನಕೆ ಕರೆದರೆ
ಬರುತಾರೆ ಮ್ಮಾವ್ರು
ಬಗೆ ಬಗೆ ತಿಂಡಿ
ಬಿಸಿ ಬಿಸಿಯಾಗಿ ಮಾಡಿ ಇಡಬೇಕು
ತಿಂಡಿ ತಿಂದು ಶ್ರೀಮತಿಯವರು
ಭೇಷ್ ಅಂತ ಅನಬೇಕು
ಒರೆಸಬೇಕು ಕಾರನು
ತೆಗೆಯಬೇಕು ಡೋರನು
ಓಪನ್ ಮಾಡಿ ಗೇಟನು
ಕಳಿಸಬೇಕು ನಲ್ಲನು
ಆಫೀಸ್ ಗೆ ಹೋಗೋವಾಗ
ಟಾಟಾ ನ ಮಾಡಬೇಕು
|| ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ ||
ಆ ಆ ಆ ಆ ಆ ಆ. .. ಓ ಓ ಓ ಓ . .
ಆ ಆ ಆ ಆ ಆ ಆ . . . .
-
ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ
ಸುಂದರವಾದ ಮನೆಯನ್ನೇ
ಅಂದದ ಗುಡಿಯ ಮಾಡೋನೆ
ಎಂದೆಂದು ಆನಂದ ತರುತಾನೆ
ಮುಂಜಾನೆದ್ದು ಮಾಡಬೇಕು
ಅಮ್ಮಾವ್ರ ಸೇವೆ....
ಅದಕ್ಕಿಂತ ಸೌಭಾಗ್ಯ ಕಾಣೆ..
|| ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ ||
ಅರಿಶಿನ ಕುಂಕುಮ ಭಾಗ್ಯವನ್ನು
ನೀಡು ತುಳಸಿ ಮಾತೇ..
ಸತಿದೇವಿಯನ್ನು ಸಲಹು
ಸೌಭಾಗ್ಯದಾತೆ . . . .
ಶ್ರೀಮತಿ ಏಳುವ ಮುಂಚೆಯೇ
ಕಾಫಿ ಮಾಡಬೇಕು …
ಲೋಟದಲ್ಲಿ ಹಾಕಿ ಒಯ್ದು
ಅವಳನ್ನು ಎಬ್ಬಿಸಬೇಕು..
ಏಳು ನನ್ನ ರಾಣಿಯೇ
ಏಳು ನಾಗವೇಣಿಯೇ
ಏಳು ಪ್ರೇಮ ವಾಣಿಯೇ
ಏಳು ಮೋಹನಾಂಗಿಯೇ
ಎದ್ದೇಳು ಚಿನ್ನ ರನ್ನ
ಎದ್ದೇಳು ಮುದ್ದು ರನ್ನ
ಬಿಸಿ ಬಿಸಿ ಕಾಫಿ ಕುಡಿಯಮ್ಮ
ಸಕ್ಕರೆ ಸಾಕ ಹೇಳಮ್ಮ
ಮಾತಾಡು ಮುದ್ದಿನ ಗೌರಮ್ಮ
ಪೇಸ್ಟು ಬ್ರಶ್, ಸೋಪು ಟವಲ್ಲು
ಕಾದ ಬಿಸಿ ನೀರು
ಸಿದ್ದ ಮಾಡಿ ಸ್ನಾನಕೆ ಕರೆದರೆ
ಬರುತಾರೆ ಮ್ಮಾವ್ರು
ಬಗೆ ಬಗೆ ತಿಂಡಿ
ಬಿಸಿ ಬಿಸಿಯಾಗಿ ಮಾಡಿ ಇಡಬೇಕು
ತಿಂಡಿ ತಿಂದು ಶ್ರೀಮತಿಯವರು
ಭೇಷ್ ಅಂತ ಅನಬೇಕು
ಒರೆಸಬೇಕು ಕಾರನು
ತೆಗೆಯಬೇಕು ಡೋರನು
ಓಪನ್ ಮಾಡಿ ಗೇಟನು
ಕಳಿಸಬೇಕು ನಲ್ಲನು
ಆಫೀಸ್ ಗೆ ಹೋಗೋವಾಗ
ಟಾಟಾ ನ ಮಾಡಬೇಕು
|| ಹೆಂಡತಿಗಿಂತ ಮುಂಚೇನೆ
ನಿತ್ಯವು ತಪ್ಪದೆ ಏಳೋನೇ
ಆದರ್ಶ ಪತಿರಾಯ ಆಗುತಾನೆ ||
ಆ ಆ ಆ ಆ ಆ ಆ. .. ಓ ಓ ಓ ಓ . .
ಆ ಆ ಆ ಆ ಆ ಆ . . . .
Hendathigintha Munchene song lyrics from Kannada Movie Ammavra Ganda starring Shivarajkumar, Bhagyashree, Sithara, Lyrics penned by Sham Sundar Kulakarni Sung by S P Balasubrahmanyam, Music Composed by Raj, film is Directed by H S Phani Ramachandra and film is released on 1997