Sri Krishnanannu Nodalu Lyrics

ಶ್ರೀ ಕೃಷ್ಣರನ್ನು ನೋಡಲು Lyrics

in Ammavra Ganda

in ಅಮ್ಮಾವ್ರ ಗಂಡ

LYRIC

Song Details Page after Lyrice

-
ಹ್ಮಹ್ಮಹ್ಮ
ಆಆಆಆಆಆಆಆ
ಆಆಆಆಆಆಆಆ
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಯೌವ್ವನದ ಸೆರೆಯಾ
ನೀ ಬಿಡಿಸಲೆಂದೇ
ನನ್ನ ಮನೆವರೆಗೆ
ಓಡೋಡಿ ಬಂದೆ
ಏಳು ಜನ್ಮದ
ನಮ್ಮ ನಂಟೂ
ಜನ್ಮದಲು ಸಾಕು
ಏಂಟಲ್ಯ ಗಂಟು
ದೇವಿ ನೀನಾಗು ದಾಸ ನಾನಾಗಿ
ಸೇವೆ ಮಾಡುತ್ತಾ ಇದುವೆ ಹಾಯಾಗಿ
 
ರಾದೇ..ಎಏಏಏಏಏಏಏ
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
 
ಆಆಆಆಆ.ಓಓಓಓಓಓ
ಆಆಆಆಆ.
 
ನೀ ಬರುವೆಯೆಂದೂ
ನಾ ಕಾದು ಕುಳಿತೇ..
ಇಷ್ಟೋಂದು ತಡ ಮಾಡಿ
ನೀನೇಕೆ ಬಂದೆ
ಒಂದೊಂದು ಕ್ಷಣವು
ಒಂದೊಂದು ಯುಗವು
ಎಲ್ಲೆಲ್ಲು ನಿನ್ನನ್ನೆ
ಕಾಣುತ್ತಿದೆ ಮನವು
ಸನಿಹ ಬಂದಾಗ
ವಿರಹ ಸರಿದಾಗ
ಹರುಷ ಇತಿಮೀರಿ
ಬದುಕೆ ಹೊಸರಾಗ
 
ರಾದೇ..ಎಏಏಏಏಏಏಏ
ಆಆಆಆಆಆಆಆ
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು

-
ಹ್ಮಹ್ಮಹ್ಮ
ಆಆಆಆಆಆಆಆ
ಆಆಆಆಆಆಆಆ
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಯೌವ್ವನದ ಸೆರೆಯಾ
ನೀ ಬಿಡಿಸಲೆಂದೇ
ನನ್ನ ಮನೆವರೆಗೆ
ಓಡೋಡಿ ಬಂದೆ
ಏಳು ಜನ್ಮದ
ನಮ್ಮ ನಂಟೂ
ಜನ್ಮದಲು ಸಾಕು
ಏಂಟಲ್ಯ ಗಂಟು
ದೇವಿ ನೀನಾಗು ದಾಸ ನಾನಾಗಿ
ಸೇವೆ ಮಾಡುತ್ತಾ ಇದುವೆ ಹಾಯಾಗಿ
 
ರಾದೇ..ಎಏಏಏಏಏಏಏ
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
 
ಆಆಆಆಆ.ಓಓಓಓಓಓ
ಆಆಆಆಆ.
 
ನೀ ಬರುವೆಯೆಂದೂ
ನಾ ಕಾದು ಕುಳಿತೇ..
ಇಷ್ಟೋಂದು ತಡ ಮಾಡಿ
ನೀನೇಕೆ ಬಂದೆ
ಒಂದೊಂದು ಕ್ಷಣವು
ಒಂದೊಂದು ಯುಗವು
ಎಲ್ಲೆಲ್ಲು ನಿನ್ನನ್ನೆ
ಕಾಣುತ್ತಿದೆ ಮನವು
ಸನಿಹ ಬಂದಾಗ
ವಿರಹ ಸರಿದಾಗ
ಹರುಷ ಇತಿಮೀರಿ
ಬದುಕೆ ಹೊಸರಾಗ
 
ರಾದೇ..ಎಏಏಏಏಏಏಏ
ಆಆಆಆಆಆಆಆ
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು
 
 
ಶ್ರೀ ಕೃಷ್ಣರನ್ನು ನೋಡಲು
ಚೆಲುವಾದ ರಾಧೆ ಬಂದಳು
ರಾಧೆ ಎದುರಲ್ಲಿ ಇರಲು
ಮುತ್ತು ಮಳೆಯಂತೆ ನಗಲು
ಕೃಷ್ಣ ಹಾಡಿದನು
ಮೋಡಿ ಮಾಡಿದಳು

Sri Krishnanannu Nodalu song lyrics from Kannada Movie Ammavra Ganda starring Shivarajkumar, Bhagyashree, Sithara, Lyrics penned by M N Vyasa Rao Sung by S P Balasubrahmanyam, Music Composed by Raj, film is Directed by H S Phani Ramachandra and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ