Hennu Gandige Gulamalalla Lyrics

ಹೆಣ್ಣು.ಗಂಡಿಗೆ …ಗುಲಾಮಳಲ್ಲ Lyrics

in Ammavra Ganda

in ಅಮ್ಮಾವ್ರ ಗಂಡ

LYRIC

Song Details Page after Lyrice

-
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
ಹೆಣ್ಣು.. ಗಂಡಿಗೆಗುಲಾಮಳಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ದಾಸಿಯಲ್ಲ ಆಳು ಅಲ್ಲ
ಬಾಳೆಲ್ಲ ಗಂಡಿನ ಸೇವೆ ಮಾಡೋ
ಸೇವಕಿ ಅಂತೂ ಅಲ್ಲವೇ ಅಲ್ಲಆಆಆಆಆ
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
 
ಸಂಪ್ರದಾಯವ ಕೊಚ್ಚಿ ಹಾಕುವಾ
ಸ್ವಾಭಿಮಾನದಿ ತಲೆಯ ಎತ್ತವ
ಗಂಡೆಂಬ ಮುಳ್ಳಿನ  ಬೆಲಿಯ ಕಿತ್ತು
ಸ್ರೀ ಸಾಮ್ರಾಜ್ಯವನ್ನು ನಾವು ಕಟ್ಟುವಾಆಆಆ
 
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
ಹೆಣ್ಣು.. ಗಂಡಿಗೆಗುಲಾಮಳಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ದಾಸಿಯಲ್ಲ ಆಳು ಅಲ್ಲ
ಬಾಳೆಲ್ಲ ಗಂಡಿನ ಸೇವೆ ಮಾಡೋ
ಸೇವಕಿ ಅಂತೂ ಅಲ್ಲವೇ ಅಲ್ಲಆಆಆಆಆ
 
 
 
 
 
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
 
ಒಯ್... ಒಯ್...
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ನಮ್ಮ ನಿರುಧ್ಯೋಗಕೆ ಹೆಣ್ಣೆ ಕಾರಣ
ನಮ್ಮ ಎಲ್ಲಾ ಕಷ್ಟಕ್ಕೂ ಹೆಣ್ಣೇ ಕಾರಣ
 
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
 
ಗಂಡು ಮಾಡೋ ಕೆಲಸಕ್ಕೆಲ್ಲಾ
ಹೆಣ್ಣು ಸೇರಿದೆ
ಗಂಡು ಇಲ್ಲಿ ಸಾಯುತ್ತಿಹನು
ಕೆಲಸ ಇಲ್ಲದೆ ಅಯ್ಯೂ
ಗಂಡು ಮಾಡೋ ಕೆಲಸಕ್ಕೆಲ್ಲಾ
ಹೆಣ್ಣು ಸೇರಿದೆ
ಗಂಡು ಇಲ್ಲಿ ಸಾಯುತ್ತಿಹನು
ಕೆಲಸ ಇಲ್ಲದೆ..
ಗಂಡು ದುಡಿದ ಅಂದರೆ
ಹತ್ತು ಹೊಟ್ಟೆ ಭರ್ತೀಯು
ಹೆಣ್ಣು ದುಡಿದಳೆಂದರೆ
ಜಾಸ್ತಿ ಅವಳ ಸೋಕಿಯು
ಡಿಗ್ರಿಗಂತು ಇಲ್ಲಿ ಬೆಲೆಯೆ ಇಲ್ಲ
ದುಡಿವ ಕೈಗೆ ಎಲ್ಲು ಕೆಲಸ ಇಲ್ಲ
ದುರ್ಗತಿ ಬಂದಿತು
ನಿಮ್ಮಂತ ಹೆಣ್ಣಿನಿಂದ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ನಮ್ಮ ನಿರುಧ್ಯೋಗಕೆ ಹೆಣ್ಣೆ ಕಾರಣ
ನಮ್ಮ ಎಲ್ಲಾ ಕಷ್ಟಕ್ಕೂ ಹೆಣ್ಣೇ ಕಾರಣ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ

-
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
ಹೆಣ್ಣು.. ಗಂಡಿಗೆಗುಲಾಮಳಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ದಾಸಿಯಲ್ಲ ಆಳು ಅಲ್ಲ
ಬಾಳೆಲ್ಲ ಗಂಡಿನ ಸೇವೆ ಮಾಡೋ
ಸೇವಕಿ ಅಂತೂ ಅಲ್ಲವೇ ಅಲ್ಲಆಆಆಆಆ
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
 
ಸಂಪ್ರದಾಯವ ಕೊಚ್ಚಿ ಹಾಕುವಾ
ಸ್ವಾಭಿಮಾನದಿ ತಲೆಯ ಎತ್ತವ
ಗಂಡೆಂಬ ಮುಳ್ಳಿನ  ಬೆಲಿಯ ಕಿತ್ತು
ಸ್ರೀ ಸಾಮ್ರಾಜ್ಯವನ್ನು ನಾವು ಕಟ್ಟುವಾಆಆಆ
 
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
ಹೆಣ್ಣು.. ಗಂಡಿಗೆಗುಲಾಮಳಲ್ಲ
ಅಲ್ಲ ಅಲ್ಲ ಅಲ್ಲ ಅಲ್ಲ
ದಾಸಿಯಲ್ಲ ಆಳು ಅಲ್ಲ
ಬಾಳೆಲ್ಲ ಗಂಡಿನ ಸೇವೆ ಮಾಡೋ
ಸೇವಕಿ ಅಂತೂ ಅಲ್ಲವೇ ಅಲ್ಲಆಆಆಆಆ
 
 
 
 
 
 
ಹೆಣ್ಣು..ಉಉಉ ಗಂಡಿಗೆಏಏಏ
ಗುಲಾಮಳಲ್ಲ ಅಲ್ಲ ಅಲ್ಲ ಅಲ್ಲ ಅಲ್ಲ
 
ಒಯ್... ಒಯ್...
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ನಮ್ಮ ನಿರುಧ್ಯೋಗಕೆ ಹೆಣ್ಣೆ ಕಾರಣ
ನಮ್ಮ ಎಲ್ಲಾ ಕಷ್ಟಕ್ಕೂ ಹೆಣ್ಣೇ ಕಾರಣ
 
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
 
ಗಂಡು ಮಾಡೋ ಕೆಲಸಕ್ಕೆಲ್ಲಾ
ಹೆಣ್ಣು ಸೇರಿದೆ
ಗಂಡು ಇಲ್ಲಿ ಸಾಯುತ್ತಿಹನು
ಕೆಲಸ ಇಲ್ಲದೆ ಅಯ್ಯೂ
ಗಂಡು ಮಾಡೋ ಕೆಲಸಕ್ಕೆಲ್ಲಾ
ಹೆಣ್ಣು ಸೇರಿದೆ
ಗಂಡು ಇಲ್ಲಿ ಸಾಯುತ್ತಿಹನು
ಕೆಲಸ ಇಲ್ಲದೆ..
ಗಂಡು ದುಡಿದ ಅಂದರೆ
ಹತ್ತು ಹೊಟ್ಟೆ ಭರ್ತೀಯು
ಹೆಣ್ಣು ದುಡಿದಳೆಂದರೆ
ಜಾಸ್ತಿ ಅವಳ ಸೋಕಿಯು
ಡಿಗ್ರಿಗಂತು ಇಲ್ಲಿ ಬೆಲೆಯೆ ಇಲ್ಲ
ದುಡಿವ ಕೈಗೆ ಎಲ್ಲು ಕೆಲಸ ಇಲ್ಲ
ದುರ್ಗತಿ ಬಂದಿತು
ನಿಮ್ಮಂತ ಹೆಣ್ಣಿನಿಂದ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ನಮ್ಮ ನಿರುಧ್ಯೋಗಕೆ ಹೆಣ್ಣೆ ಕಾರಣ
ನಮ್ಮ ಎಲ್ಲಾ ಕಷ್ಟಕ್ಕೂ ಹೆಣ್ಣೇ ಕಾರಣ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ
ಹೆಣ್ಣಿಂದ ಗಂಡಿನ ಸರ್ವನಾಶ
ಹೆಣ್ಣಿಂದ ಗಂಡಿಗೆ ಉಪವಾಸ

Hennu Gandige Gulamalalla song lyrics from Kannada Movie Ammavra Ganda starring Shivarajkumar, Bhagyashree, Sithara, Lyrics penned by Sham Sundar Kulakarni Sung by S P Balasubrahmanyam, Manjula Gururaj, Music Composed by Raj, film is Directed by H S Phani Ramachandra and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ