LYRIC

Song Details Page after Lyrice

ಲವ್‌ ಮಾಡೊ ರೀತಿಯನು ನಾ ಅರಿತೆ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ಲವ್‌ ಮಾಡೊ ರೀತಿಯನು ನಾ ಅರಿತೆ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ನಿನ್ನ ಪ್ರೇಮದ ಪಾಠ ಕೇಳಿದೆ
ಕೇಳಿ ಪ್ರೀತಿಗೆ ನಾನು ಸಿಲುಕಿದೆ
ನಿನ್ನ ಶಿಷ್ಯಳಾದೆ….
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಇರಲು ಯೌವ್ವನ ಪಡೆಯೇ ಅನುಭವ
ಮುತ್ತು ಬಂದರೆ ಸಿಗದು ವೈಭವ
ತಬ್ಬಿಕೊಳ್ಳೆ ಗುರುವ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ

ಈ ಪ್ರೀತಿ ಅನ್ನೋದು ಹುಟ್ಟೋದೆ ಕಣ್ಣಿಂದ
ಹೂ ಬಳ್ಳಿ ಹಾಗೇನೆ ಹಬ್ಬೋದು ಸಂಬಂಧ
ಏನೇನೋ ಅರಳುವುದು..ಓಓಓಓ
ಏನೇನೋ ಮೀಟುವುದು..ಓಓಓಓ
ಮುಟ್ಟಿದಾಗ ಕಾತರ ಬಿಟ್ಟುಬಿಟ್ರೆ ಬೇಸರ
ತಬ್ಬಿದಾಗ ಮೈ ಜ್ವರ ಕಾಣೋ ಕನ್ಸು ಸಾವಿರ
ಇದೇ ಪ್ರೀತಿಯು ಇದೇ ಪ್ರೇಮವು
ಇದೇ ಮೋಹಕೆ ಸರಿದಾರಿಯು
ತಿಳಿಯಿತೇನೇ ಎಲ್ಲ..

|| ಲವ್‌ ಮಾಡೊ ರೀತಿಯನು ನಾ ಅರಿತೆ
ಓಓಓಓಓಓಓ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ಓಓಓಓಓಓಓ ||

ಈ ಪ್ರೇಮ ಕಾರಂಜಿ ತಾನಾಗಿ ಚಿಮ್ಮೋದು
ಕೈ ಸೋಕಿ ಮೈ ಸೋಕಿ ರೋಮಾಂಚ ಆಗೋದು
ಉಯ್ಯಾಲೆ ತೂಗುವುದು ಓಓಓಓ
ಸುವ್ವಾಲೆ ಹಾಡುವುದು ಓಓಓಓ
ಬೇಡ ಎನ್ನಲಾರದು ಅಲ್ಲೆ ನಿಲ್ಲಲಾರದು
ಸಾಕು ಎನ್ನಲಾಗದು ಬೇಕು ಎಂದು ಹೇಳದು
ಇದೇ ಪ್ರೀತಿಯು ಇದೇ ಪ್ರೇಮವು
ಜೊತೆ ಇದ್ದರೆ ಜಗ ಕಾಣದು
ತಿಳಿಯಿತೀಗ ನಲ್ಲ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ
ನಿನ್ನ ಪ್ರೇಮದ ಪಾಠ ಕೇಳಿದೆ
ಕೇಳಿ ಪ್ರೀತಿಗೆ ನಾನು ಸಿಲುಕಿದೆ
ನಿನ್ನ ಶಿಷ್ಯಳಾದೆ….
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ

ಲವ್‌ ಮಾಡೊ ರೀತಿಯನು ನಾ ಅರಿತೆ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ಲವ್‌ ಮಾಡೊ ರೀತಿಯನು ನಾ ಅರಿತೆ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ನಿನ್ನ ಪ್ರೇಮದ ಪಾಠ ಕೇಳಿದೆ
ಕೇಳಿ ಪ್ರೀತಿಗೆ ನಾನು ಸಿಲುಕಿದೆ
ನಿನ್ನ ಶಿಷ್ಯಳಾದೆ….
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಇರಲು ಯೌವ್ವನ ಪಡೆಯೇ ಅನುಭವ
ಮುತ್ತು ಬಂದರೆ ಸಿಗದು ವೈಭವ
ತಬ್ಬಿಕೊಳ್ಳೆ ಗುರುವ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ

ಈ ಪ್ರೀತಿ ಅನ್ನೋದು ಹುಟ್ಟೋದೆ ಕಣ್ಣಿಂದ
ಹೂ ಬಳ್ಳಿ ಹಾಗೇನೆ ಹಬ್ಬೋದು ಸಂಬಂಧ
ಏನೇನೋ ಅರಳುವುದು..ಓಓಓಓ
ಏನೇನೋ ಮೀಟುವುದು..ಓಓಓಓ
ಮುಟ್ಟಿದಾಗ ಕಾತರ ಬಿಟ್ಟುಬಿಟ್ರೆ ಬೇಸರ
ತಬ್ಬಿದಾಗ ಮೈ ಜ್ವರ ಕಾಣೋ ಕನ್ಸು ಸಾವಿರ
ಇದೇ ಪ್ರೀತಿಯು ಇದೇ ಪ್ರೇಮವು
ಇದೇ ಮೋಹಕೆ ಸರಿದಾರಿಯು
ತಿಳಿಯಿತೇನೇ ಎಲ್ಲ..

|| ಲವ್‌ ಮಾಡೊ ರೀತಿಯನು ನಾ ಅರಿತೆ
ಓಓಓಓಓಓಓ
ಕಿಸ್‌ ಮಾಡೊ ಶೈಲಿಯನು ನಾ ಕಲಿತೆ
ಓಓಓಓಓಓಓ ||

ಈ ಪ್ರೇಮ ಕಾರಂಜಿ ತಾನಾಗಿ ಚಿಮ್ಮೋದು
ಕೈ ಸೋಕಿ ಮೈ ಸೋಕಿ ರೋಮಾಂಚ ಆಗೋದು
ಉಯ್ಯಾಲೆ ತೂಗುವುದು ಓಓಓಓ
ಸುವ್ವಾಲೆ ಹಾಡುವುದು ಓಓಓಓ
ಬೇಡ ಎನ್ನಲಾರದು ಅಲ್ಲೆ ನಿಲ್ಲಲಾರದು
ಸಾಕು ಎನ್ನಲಾಗದು ಬೇಕು ಎಂದು ಹೇಳದು
ಇದೇ ಪ್ರೀತಿಯು ಇದೇ ಪ್ರೇಮವು
ಜೊತೆ ಇದ್ದರೆ ಜಗ ಕಾಣದು
ತಿಳಿಯಿತೀಗ ನಲ್ಲ
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ
ನಿನ್ನ ಪ್ರೇಮದ ಪಾಠ ಕೇಳಿದೆ
ಕೇಳಿ ಪ್ರೀತಿಗೆ ನಾನು ಸಿಲುಕಿದೆ
ನಿನ್ನ ಶಿಷ್ಯಳಾದೆ….
ನಿನಗೀಗ ಪ್ರೀತಿ ಬೆಲೆ ಗೊತ್ತಾಯ್ತ
ಓಓಓಓಓಓಓ
ಎದೆಯಲ್ಲಿ ರಾಗರತಿ ಹೆಚ್ಚಾಯ್ತ
ಓಓಓಓಓಓಓ

Love Mado Reethiyanu song lyrics from Kannada Movie Ammavra Ganda starring Shivarajkumar, Bhagyashree, Sithara, Lyrics penned by Sham Sundar Kulakarni Sung by S P Balasubrahmanyam, Manjula Gururaj, Music Composed by Raj, film is Directed by H S Phani Ramachandra and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ