-
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ನಿತ್ಯವು ಎಲ್ಲರು ಕಾಣುತ್ತಿದ್ದರು
ನಿತ್ಯವು ಎಲ್ಲರು ಕಾಣುತ್ತಿದ್ದರು
ಭಕ್ಕನೆ ಕಾಣದು ಇವಳ ಬವಣೆ
ಭಕ್ಕನೆ ಕಾಣದು ಇವಳ ಬವಣೆ
ಇವಳ ಬವಣೆ
||ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ||
||ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ||
ತೆರದೆ ಇದೆ ಬಾಗಿಲು ಬೀಗವಿಲ್ಲ
ತೆರದೆ ಇದೆ ಬಾಗಿಲು ಬೀಗವಿಲ್ಲ
ಇವಳಿಲ್ಲೆ ಇದ್ದಾಳೆ ಹೊರಬರುವುದಿಲ್ಲ
ಇವಳಿಲ್ಲೆ ಇದ್ದಾಳೆ ಹೊರಬರುವುದಿಲ್ಲ
ತಡೆಯುವುದೇನದು ಯಾವ ಬೇಡಿ
ತಡೆಯುವುದೇನದು ಯಾವ ಬೇಡಿ
ಬಂಧ ಕಾಣದ ಬಂಧಿ ಹೂವಿದು ಬಾಡಿ
ಬಂಧ ಕಾಣದ ಬಂಧಿ ಹೂವಿದು ಬಾಡಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
-
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ನಿತ್ಯವು ಎಲ್ಲರು ಕಾಣುತ್ತಿದ್ದರು
ನಿತ್ಯವು ಎಲ್ಲರು ಕಾಣುತ್ತಿದ್ದರು
ಭಕ್ಕನೆ ಕಾಣದು ಇವಳ ಬವಣೆ
ಭಕ್ಕನೆ ಕಾಣದು ಇವಳ ಬವಣೆ
ಇವಳ ಬವಣೆ
||ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ||
||ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ||
ತೆರದೆ ಇದೆ ಬಾಗಿಲು ಬೀಗವಿಲ್ಲ
ತೆರದೆ ಇದೆ ಬಾಗಿಲು ಬೀಗವಿಲ್ಲ
ಇವಳಿಲ್ಲೆ ಇದ್ದಾಳೆ ಹೊರಬರುವುದಿಲ್ಲ
ಇವಳಿಲ್ಲೆ ಇದ್ದಾಳೆ ಹೊರಬರುವುದಿಲ್ಲ
ತಡೆಯುವುದೇನದು ಯಾವ ಬೇಡಿ
ತಡೆಯುವುದೇನದು ಯಾವ ಬೇಡಿ
ಬಂಧ ಕಾಣದ ಬಂಧಿ ಹೂವಿದು ಬಾಡಿ
ಬಂಧ ಕಾಣದ ಬಂಧಿ ಹೂವಿದು ಬಾಡಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಬಂಧಿಸಿದ ಕೈಗಳೆ ಕಾಣೆ ಕಾಣೆ
ಸರಪಳಿ ಇಲ್ಲದೆ ಬಂಧಿ ಇವಳಿ ಈ ಹುಡುಗಿ
Sarapali Illade song lyrics from Kannada Movie Ammacchiyemba Nenapu starring Raj B Shetty, Vyjayanthi Adiga, Dr Radhakrishna Ural, Lyrics penned by Vaidehi Sung by Mangala Ravi, Music Composed by Pandith Kashinath Patthar, film is Directed by Champa P Shetty and film is released on 2018