ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಇಳೆಯ ಜೋಗಿತೆ ಕೇಂಡೆ
ಇಳೆಯ ಜೋಗಿತೆ ಕೇಂಡೆ
ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಮಿಟ್ಟೆ ಹೂಗನ್ನ ಕಂಡೆ
ಚಿಟ್ಟೆಯ ನಗಿ ಕಂಡೆ
ಮಿಟ್ಟೆ ಹೂಗನ್ನ ಕಂಡೆ
ಚಿಟ್ಟೆಯ ನಗಿ ಕಂಡೆ
ಬೆಟ್ಟದಾಚಿಗೆ ಚಂದ್ರ
ಹೋಪುದ ಕಂಡೆ ಕಂಡೆ ಕಂಡೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
ಹಾಡ್ ಹಾಡುಕಂದ್
ಹಾಡ್ ಹ್ಯಾಂಗಿಕ್ಕಂದ್
ಹಾಡ್ ಹಾಡುಕಂದ್
ಹಾಡ್ ಹ್ಯಾಂಗಿಕ್ಕಂದ್
ಎನಿಕಿ ಕಾಡಿಗೆ ಹಚ್ಚಿ
ಹೊರಟೆ ಹಾಡಿನ ಗಿಣಿ ಹುಡುಕೂಕೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
ಹಾಡಿಪ್ ಕಡಲ್ಹಾಂಗೆ
ಹಾಡಿಪ್ ಮುಗಿಲ್ಹಾಂಗೆ
ಹಾಡಿಪ್ ಆಕಾಶದ್ ನೀಲಿ ಹಾಂಗೆ
ಹಾಡಿಪ್ ಕಡಲ್ಹಾಂಗೆ
ಹಾಡಿಪ್ ಮುಗಿಲ್ಹಾಂಗೆ
ಹಾಡಿಪ್ ಆಕಾಶದ್ ನೀಲಿ ಹಾಂಗೆ
ನಕ್ಷತ್ರ ಶಬ್ದಿಲ್ದೆ ಅಂಬರ್ದಾಗ್ ಹಾದಂಗೆ
ಹಾಡಿಪ್ ಬೆಳಕ್ ಹರಿದ್ ಸುರಿದ್ಹಾಂಗೆ
ಹಾಡಿಪ್ ಬೆಳಕ್ ಹರಿದ್ ಸುರಿದ್ಹಾಂಗೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಇಳೆಯ ಜೋಗಿತ ಕೇಂಡೆ
ಇಳೆಯ ಜೋಗಿತ ಕೇಂಡೆ||
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಇಳೆಯ ಜೋಗಿತೆ ಕೇಂಡೆ
ಇಳೆಯ ಜೋಗಿತೆ ಕೇಂಡೆ
ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಮಿಟ್ಟೆ ಹೂಗನ್ನ ಕಂಡೆ
ಚಿಟ್ಟೆಯ ನಗಿ ಕಂಡೆ
ಮಿಟ್ಟೆ ಹೂಗನ್ನ ಕಂಡೆ
ಚಿಟ್ಟೆಯ ನಗಿ ಕಂಡೆ
ಬೆಟ್ಟದಾಚಿಗೆ ಚಂದ್ರ
ಹೋಪುದ ಕಂಡೆ ಕಂಡೆ ಕಂಡೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
ಹಾಡ್ ಹಾಡುಕಂದ್
ಹಾಡ್ ಹ್ಯಾಂಗಿಕ್ಕಂದ್
ಹಾಡ್ ಹಾಡುಕಂದ್
ಹಾಡ್ ಹ್ಯಾಂಗಿಕ್ಕಂದ್
ಎನಿಕಿ ಕಾಡಿಗೆ ಹಚ್ಚಿ
ಹೊರಟೆ ಹಾಡಿನ ಗಿಣಿ ಹುಡುಕೂಕೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
ಹಾಡಿಪ್ ಕಡಲ್ಹಾಂಗೆ
ಹಾಡಿಪ್ ಮುಗಿಲ್ಹಾಂಗೆ
ಹಾಡಿಪ್ ಆಕಾಶದ್ ನೀಲಿ ಹಾಂಗೆ
ಹಾಡಿಪ್ ಕಡಲ್ಹಾಂಗೆ
ಹಾಡಿಪ್ ಮುಗಿಲ್ಹಾಂಗೆ
ಹಾಡಿಪ್ ಆಕಾಶದ್ ನೀಲಿ ಹಾಂಗೆ
ನಕ್ಷತ್ರ ಶಬ್ದಿಲ್ದೆ ಅಂಬರ್ದಾಗ್ ಹಾದಂಗೆ
ಹಾಡಿಪ್ ಬೆಳಕ್ ಹರಿದ್ ಸುರಿದ್ಹಾಂಗೆ
ಹಾಡಿಪ್ ಬೆಳಕ್ ಹರಿದ್ ಸುರಿದ್ಹಾಂಗೆ
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ
ಇಳೆಯ ಜೋಗಿತ ಕೇಂಡೆ
ಇಳೆಯ ಜೋಗಿತ ಕೇಂಡೆ||
||ಹೊಳೆವ ಹೊಳೆಯಾಚಿಗೆ
ಮಳೆಯ ಸರಳಾಚಿಗೆ||
Holeva Holeyaachege (Slow) song lyrics from Kannada Movie Ammacchiyemba Nenapu starring Raj B Shetty, Vyjayanthi Adiga, Dr Radhakrishna Ural, Lyrics penned by Vaidehi Sung by Anuradha Bhat, Music Composed by Pandith Kashinath Patthar, film is Directed by Champa P Shetty and film is released on 2018