-
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಎಲ್ಲಿ ಹೊರಟೆ ನಿಲ್ಲು ನಿಲ್ಲು
ಎಲ್ಲಿ ಹೊರಟೆ ನಿಲ್ಲು ನಿಲ್ಲು
ನಿಂತೊಮ್ಮೆ ಬರೆಯು ಹೊಸರಾಗತಾಳ
ನಿಂತೊಮ್ಮೆ ಬರೆಯು ಹೊಸರಾಗತಾಳ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಣ್ತೆರೆದು ನೋಡೊಮ್ಮೆ ಸುತ್ತ ಕತ್ತಲು ಕೋಟೆ
ಕಣ್ತೆರೆದು ನೋಡೊಮ್ಮೆ ಸುತ್ತ ಕತ್ತಲು ಕೋಟೆ
ಕಿಂಡಿ ಇದೆ ಬೆಳಕಿಲ್ಲ ಬಾಗಿಲಿದೆ ತೆರೆದಿಲ್ಲ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
ಅಲ್ಲೊಂದು ನೋವಿದೆ ಇಲ್ಲಿವೆ ದನಿಯಿದೆ
ಅಲ್ಲೊಂದು ನೋವಿದೆ ಇಲ್ಲಿವೆ ದನಿಯಿದೆ
ನಿನಗಾಗಿ ಕಾಯುತ್ತಿರುವೆ ನಿನಗಾಗಿ ಕಾಯುತ್ತಿರುವೆ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
ಹೊಸದಾರಿ ತೋರುತ ಕೈಹಿಡಿದು ಮುನ್ನಡೆಸು
ಹೊಸದಾರಿ ತೋರುತ ಕೈಹಿಡಿದು ಮುನ್ನಡೆಸು
ಹೇ ಪುಣ್ಯಕಾಲ ಹೇ ಪುಣ್ಯಕಾಲ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಎಲ್ಲಿ ಹೊರಟೆ ನಿಲ್ಲು ನಿಲ್ಲು
ಎಲ್ಲಿ ಹೊರಟೆ ನಿಲ್ಲು ನಿಲ್ಲು
ನಿಂತೊಮ್ಮೆ ಬರೆಯು ಹೊಸರಾಗತಾಳ
ನಿಂತೊಮ್ಮೆ ಬರೆಯು ಹೊಸರಾಗತಾಳ||
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
-
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಎಲ್ಲಿ ಹೊರಟೆ ನಿಲ್ಲು ನಿಲ್ಲು
ಎಲ್ಲಿ ಹೊರಟೆ ನಿಲ್ಲು ನಿಲ್ಲು
ನಿಂತೊಮ್ಮೆ ಬರೆಯು ಹೊಸರಾಗತಾಳ
ನಿಂತೊಮ್ಮೆ ಬರೆಯು ಹೊಸರಾಗತಾಳ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಣ್ತೆರೆದು ನೋಡೊಮ್ಮೆ ಸುತ್ತ ಕತ್ತಲು ಕೋಟೆ
ಕಣ್ತೆರೆದು ನೋಡೊಮ್ಮೆ ಸುತ್ತ ಕತ್ತಲು ಕೋಟೆ
ಕಿಂಡಿ ಇದೆ ಬೆಳಕಿಲ್ಲ ಬಾಗಿಲಿದೆ ತೆರೆದಿಲ್ಲ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
ಅಲ್ಲೊಂದು ನೋವಿದೆ ಇಲ್ಲಿವೆ ದನಿಯಿದೆ
ಅಲ್ಲೊಂದು ನೋವಿದೆ ಇಲ್ಲಿವೆ ದನಿಯಿದೆ
ನಿನಗಾಗಿ ಕಾಯುತ್ತಿರುವೆ ನಿನಗಾಗಿ ಕಾಯುತ್ತಿರುವೆ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
ಹೊಸದಾರಿ ತೋರುತ ಕೈಹಿಡಿದು ಮುನ್ನಡೆಸು
ಹೊಸದಾರಿ ತೋರುತ ಕೈಹಿಡಿದು ಮುನ್ನಡೆಸು
ಹೇ ಪುಣ್ಯಕಾಲ ಹೇ ಪುಣ್ಯಕಾಲ
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ
ಎಲ್ಲಿ ಹೊರಟೆ ನಿಲ್ಲು ನಿಲ್ಲು
ಎಲ್ಲಿ ಹೊರಟೆ ನಿಲ್ಲು ನಿಲ್ಲು
ನಿಂತೊಮ್ಮೆ ಬರೆಯು ಹೊಸರಾಗತಾಳ
ನಿಂತೊಮ್ಮೆ ಬರೆಯು ಹೊಸರಾಗತಾಳ||
||ಕಿಟಕಿಯಾಚೆಯ ಕಾಲ ಕಿಟಕಿ ಸೋಕದ ಕಾಲ||
Kitakiyacheya Kaala song lyrics from Kannada Movie Ammacchiyemba Nenapu starring Raj B Shetty, Vyjayanthi Adiga, Dr Radhakrishna Ural, Lyrics penned by Vaidehi Sung by Manasa Holla, Music Composed by Pandith Kashinath Patthar, film is Directed by Champa P Shetty and film is released on 2018