-
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಶವದ ಮೇಲಿಡಲೆಂದೆ ಕೆಲಹೂಗಳು
ಶವದ ಮೇಲಿಡಲೆಂದೆ ಕೆಲಹೂಗಳು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂಗಳು ಆ….ಆಆ ಅರಳಿ ಅರಳಿ ಅಲ್ಲೆ ಬಿದ್ದು
ಕೆಲಹೂಗಳು ಆ….ಆಆ ಅರಳಿ ಅರಳಿ ಅಲ್ಲೆ ಬಿದ್ದು
ಯಾರ್ಯಾರದೊ ಕಾಲ್ತುಳಿತಕ್ಕೆ ಸಿಲುಕುವವು
ಯಾರ್ಯಾರದೊ ಕಾಲ್ತುಳಿತಕ್ಕೆ ಸಿಲುಕುವವು
ಅಲ್ಲಲ್ಲಿ ಬಿದ್ದಲ್ಲೆ ಮಣ್ಣಾಗುವವು
ಅಲ್ಲಲ್ಲಿ ಬಿದ್ದಲ್ಲೆ ಮಣ್ಣಾಗುವವು
ಹೂವಾಗಿ ಹುಟ್ಟಿ ಹೂವಾಗಿ ಬೆಳೆದು
ಹೂವಾಗಿ ಹುಟ್ಟಿ ಹೂವಾಗಿ ಬೆಳೆದು
ಹೂವಂತೆ ಬಾಳಲಾರವು
ಹೂಗಳನು ಕೊಯ್ಯುವರು ಹೂಗಳನು ಮೂಸುವರು
ಹೂಗಳನು ಕೊಯ್ಯುವರು ಹೂಗಳನು ಮೂಸುವರು
ಹೂಗಳನು ಛೇದಿಸಿ ಪುಷ್ಪಪಾತ್ರೆ ಶಲಾಕೆ
ಹೂಗಳನು ಛೇದಿಸಿ ಪುಷ್ಪಪಾತ್ರೆ ಶಲಾಕೆ
ಬೇರೆ ಬೇರೆ ಸಿಗಿದು ಮಾಡುತ್ತ ತನಿಖೆ
ಬೇರೆ ಬೇರೆ ಸಿಗಿದು ಮಾಡುತ್ತ ತನಿಖೆ
ಹೂವ ಕೊಲ್ಲುವರಿಹರು ಕೆಲ ಮನುಜರು
ಹೂವ ಕೊಲ್ಲುವರಿಹರು ಕೆಲ ಮನುಜರು
-
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಶವದ ಮೇಲಿಡಲೆಂದೆ ಕೆಲಹೂಗಳು
ಶವದ ಮೇಲಿಡಲೆಂದೆ ಕೆಲಹೂಗಳು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂವ ಹಣೆಬರಹ ಅರಳಿದೊಡೆ ಬಾಡಲು
ಕೆಲಹೂಗಳು ಆ….ಆಆ ಅರಳಿ ಅರಳಿ ಅಲ್ಲೆ ಬಿದ್ದು
ಕೆಲಹೂಗಳು ಆ….ಆಆ ಅರಳಿ ಅರಳಿ ಅಲ್ಲೆ ಬಿದ್ದು
ಯಾರ್ಯಾರದೊ ಕಾಲ್ತುಳಿತಕ್ಕೆ ಸಿಲುಕುವವು
ಯಾರ್ಯಾರದೊ ಕಾಲ್ತುಳಿತಕ್ಕೆ ಸಿಲುಕುವವು
ಅಲ್ಲಲ್ಲಿ ಬಿದ್ದಲ್ಲೆ ಮಣ್ಣಾಗುವವು
ಅಲ್ಲಲ್ಲಿ ಬಿದ್ದಲ್ಲೆ ಮಣ್ಣಾಗುವವು
ಹೂವಾಗಿ ಹುಟ್ಟಿ ಹೂವಾಗಿ ಬೆಳೆದು
ಹೂವಾಗಿ ಹುಟ್ಟಿ ಹೂವಾಗಿ ಬೆಳೆದು
ಹೂವಂತೆ ಬಾಳಲಾರವು
ಹೂಗಳನು ಕೊಯ್ಯುವರು ಹೂಗಳನು ಮೂಸುವರು
ಹೂಗಳನು ಕೊಯ್ಯುವರು ಹೂಗಳನು ಮೂಸುವರು
ಹೂಗಳನು ಛೇದಿಸಿ ಪುಷ್ಪಪಾತ್ರೆ ಶಲಾಕೆ
ಹೂಗಳನು ಛೇದಿಸಿ ಪುಷ್ಪಪಾತ್ರೆ ಶಲಾಕೆ
ಬೇರೆ ಬೇರೆ ಸಿಗಿದು ಮಾಡುತ್ತ ತನಿಖೆ
ಬೇರೆ ಬೇರೆ ಸಿಗಿದು ಮಾಡುತ್ತ ತನಿಖೆ
ಹೂವ ಕೊಲ್ಲುವರಿಹರು ಕೆಲ ಮನುಜರು
ಹೂವ ಕೊಲ್ಲುವರಿಹರು ಕೆಲ ಮನುಜರು
Kelahoova Hanebaraha song lyrics from Kannada Movie Ammacchiyemba Nenapu starring Raj B Shetty, Vyjayanthi Adiga, Dr Radhakrishna Ural, Lyrics penned by Vaidehi Sung by Sangeetha Katti, Music Composed by Pandith Kashinath Patthar, film is Directed by Champa P Shetty and film is released on 2018