Elu Sutthina Kote Lyrics

ಏಳು ಸುತ್ತಿನ ಕೋಟೆ Lyrics

in Ammacchiyemba Nenapu

in ಅಮ್ಮಚ್ಚಿಯೆಂಬ ನೆನಪು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ
ಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ
ಬಾಗಿಲಿಲ್ಲದ ಕೋಟೆ ಬಾಗಿಲಿಲ್ಲದ ಕೋಟೆ
ಕಾವಲು ಕೋಟೆ ಕಾವಲು ಕೋಟೆ
ಕಾವಲು ಕೋಟೆ ಕಾವಲು ಕೋಟೆ
||ಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ||
 
ಕೋಟೆಯ ಒಳಗೊಂದು ಅಳುವ ಕಂಬನಿ ಬಿಂದು
ಕೋಟೆಯ ಒಳಗೊಂದು ಅಳುವ ಕಂಬನಿ ಬಿಂದು
ಹೆಪ್ಪುಗಟ್ಟಿತು ಹೆಪ್ಪುಗಟ್ಟಿತು
ಕಪ್ಪು ನೆರಳಾಯಿತು ನೆರಳಾಯಿತು ನೆರಳಾಯಿತು
 
||ಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ||
 
ಇರುಳ ಹೊಳೆಯಲಿ ಕರಗಿ ದಡ ಕೊಚ್ಚಿ ಹೋಗಿ
ಇರುಳ ಹೊಳೆಯಲಿ ಕರಗಿ ದಡ ಕೊಚ್ಚಿ ಹೋಗಿ
ಸಾಗಲಾರದ ದೋಣಿ ಸಾಗಲಾರದ ದೋಣಿ
ಅಂಬಿಗ ನೆಲ್ಲಿ ಅಂಬಿಗ ನೆಲ್ಲಿ ಅಂಬಿಗ ನೆಲ್ಲಿ
 
Elu Sutthina Kote song lyrics from Kannada Movie Ammacchiyemba Nenapu starring Raj B Shetty, Vyjayanthi Adiga, Dr Radhakrishna Ural, Lyrics penned by Vaidehi Sung by Anuradha Bhat, Music Composed by Pandith Kashinath Patthar, film is Directed by Champa P Shetty and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ