LYRIC

Song Details Page after Lyrice

-
ರಂಬಬ ಅಮರನ ಕುಣಿತದ ಆರಂಭ
ಜೂಬಬ ಹ್ಯಾಪಿ ಹ್ಯಾಪಿ ಸಂಜೆಯ ಪ್ರಾರಂಭ
ರಂಬಬ ಅಮರನ ಕುಣಿತದ ಆರಂಭ
ಜೂಬಬ ಹ್ಯಾಪಿ ಹ್ಯಾಪಿ ಸಂಜೆಯ ಪ್ರಾರಂಭ
ಕಾಲೇಜು ಟೀನೇಜಿನ ಕನ್ಯೆಯರ ಕಣ್ಣುಗಳು
ಎಲ್ಲ ನೋಡು ಇಲ್ಲೇನೆ
ಎಲ್ಲರ ಹಾರ್ಟಿನಲ್ಲಿ ಮಿಂಚಿ ಮಿಂಚಿ ಸಂಚು ಮಾಡೊ
ಹೀರೊ ನೋಡು ನಾನೇನೆ
ಮುನಿಸಿನ ಮುಸುಡಿಗೆ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್
 
ನಾ ಕುನಿದರೆ ಹೊಸ ಯುಗ ಒಡನೆ ಮುಗಿವುದು ಹಳೆ ಯುಗ
ಈ ಸೊಬಗಿನ ಹೊಸ ಜಗ ಕಂಡು ಮೈ ನಲಿದಿದೆ ಜಗಮಗ
ಬಣ್ಣ ಬಣ್ಣ ಹೂವುಗಳ ಮಧ್ಯೆ ಹಾರೊ ಚಿಟ್ಟೆ ನಾ
ಕಣ್ಣು ಸನ್ನೆ ಮಾಡಿ ಕೂಗೊ ಬ್ಯೂಟಿಗಳ ಬಿಟ್ಟೆ ನಾ
ಬಣ್ಣ ಬಣ್ಣ ಹೂವುಗಳ ಮಧ್ಯೆ ಹಾರೊ ಚಿಟ್ಟೆ ನಾ
ಕಣ್ಣು ಸನ್ನೆ ಮಾಡಿ ಕೂಗೊ ಬ್ಯೂಟಿಗಳ ಬಿಟ್ಟೆ ನಾ
ಉರಿದು ಬೀಳೊ ಉರಿಸಿಂಗಿಗೆ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್
 
||ರಂಬಬ ಅಮರನ ಕುಣಿತದ ಆರಂಭ
ಜೂಬಬ ಹ್ಯಾಪಿ ಹ್ಯಾಪಿ ಸಂಜೆಯ ಪ್ರಾರಂಭ||
 
ನಾ ಹಾಡಲು ಒಂದು ಸ್ವರ ಜಗವೇ ಹಾಡುವುದು ಜತಿಸ್ವರ
ನಾ ಬಳಿಯಲಿ ಕರೆದರೆ ಬರುವ ಹುಡುಗಿರೊ ಥರ ಥರ
ಲೈಫು ಅಂದ್ರೆ ಜಾಲಿಯಾಗಿ ನೋಡುವಂತ ದಿಲ್ದಾರ
ಸಾಂಗು ಡ್ಯಾನ್ಸು ಅಂದ್ರೆ ಪ್ರಾಣ ಬಿಡುವಂತ ಹಮ್ಮೀರ
ಲೈಫು ಅಂದ್ರೆ ಜಾಲಿಯಾಗಿ ನೋಡುವಂತ ದಿಲ್ದಾರ
ಸಾಂಗು ಡ್ಯಾನ್ಸು ಅಂದ್ರೆ ಪ್ರಾಣ ಬಿಡುವಂತ ಹಮ್ಮೀರ
ಕೆಂಡಕಾರೊ ಕಾಳಿಮಾಗೆ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್
 
||ರಂಬಬ ಅಮರನ ಕುಣಿತದ ಆರಂಭ
ಜೂಬಬ ಹ್ಯಾಪಿ ಹ್ಯಾಪಿ ಸಂಜೆಯ ಪ್ರಾರಂಭ
ಕಾಲೇಜು ಟೀನೇಜಿನ ಕನ್ಯೆಯರ ಕಣ್ಣುಗಳು
ಎಲ್ಲ ನೋಡು ಇಲ್ಲೇನೆ
ಎಲ್ಲರ ಹಾರ್ಟಿನಲ್ಲಿ ಮಿಂಚಿ ಮಿಂಚಿ ಸಂಚು ಮಾಡೊ
ಹೀರೊ ನೋಡು ನಾನೇನೆ
ಮುನಿಸಿನ ಮುಸುಡಿಗೆ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್‌ ಬ್ಯಾಂಗ್||

Rambaa Baa song lyrics from Kannada Movie Amara Prema starring Kumar Bangarappa, Chandrika, Shivaranjani, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ