Nammoora Therinalli Lyrics

ನಮ್ಮೂರ ತೇರಿನಲಿ Lyrics

in Amara Prema

in ಅಮರ ಪ್ರೇಮ

LYRIC

Song Details Page after Lyrice

-
ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ
ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ
ಕರ್ಪೂರದಾರತಿಯ
ಕರ್ಪೂರದಾರತಿಯ ಮಾಡಯ್ಯ ರಾಜ ನೀ ಬೇಗ ಅಮ್ಮೋರಿಗೆ
ಊದಿ ಬನ್ನಿ ವಾಲಗವ ಒಡೆಯ ಬನ್ನಿ ಡೋಲನ್ನ
ಕುಣಿಯಬನ್ನಿ ಎಲ್ಲ ಸೇರಿ ತಿಲ್ಲಂಗಡಿ ತಿಲ್ಲಾನ
ಕೆರಳಿದರೆ ಕಾಳಿಯಮ್ಮ ಮುನಿದಿರಲು ಮಾಕಾಳಮ್ಮ
ಕೆರಳಿದರೆ ಕಾಳಿಯಮ್ಮ ಮುನಿದಿರಲು ಮಾಕಾಳಮ್ಮ
ಇವಳೇ ಬಡಿ ಬಂಗಾರಮ್ಮ
ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ
ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ
 
ಕೋಪದಿಂದ ಕೆನ್ನೆಯೊ ಕೆಂಡದ ಸಂಪಿಗೆ
ನಕ್ಕಾಗ ಮಲ್ಲಿಗೆ ಮಳೆಹಂಗೆ
ಕೋಪದಿಂದ ಕೆನ್ನೆಯೊ ಕೆಂಡದ ಸಂಪಿಗೆ
ನಕ್ಕಾಗ ಮಲ್ಲಿಗೆ ಮಳೆಹಂಗೆ
ಹೆಜ್ಜೆಯ ಇಟ್ಟರೆ ನಿಂತಿತು ಗುಂಡಿಗೆ
ಮಹಾರಾಣಿ ಮುಟ್ಟರೆ ಮುನಿಹಂಗೆ
ಕೋಳಿಯ ಕೊಡಬೇಕೊ
ಕೋಳಿಯ ಕೊಡಬೇಕೊ ಹೇಳಯ್ಯ ರಾಜ ಅಮ್ಮೋರು ತಂಪಾಗಲು
ಆಡಿನ ಬಲಿಬೇಕೊ ಕೇಳಯ್ಯ ರಾಜ ನಮಗೆಲ್ಲ ವರ ಕೊಡಲು
 
||ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ||
 
ಬುಸ್‌ ಅನ್ನೋದು ಚೆಂದವು ನಾಗರಹಾವಿಗೆ
ಬುಸುಗುಟ್ಟೋದು ಚೆಂದವೆ ಈ ದೇವಿಗೆ
ಬುಸ್‌ ಅನ್ನೋದು ಚೆಂದವು ನಾಗರಹಾವಿಗೆ
ಬುಸುಗುಟ್ಟೋದು ಚೆಂದವೆ ಈ ದೇವಿಗೆ
ಕಾರ್ಮೋಡ ಅತ್ತರೆ ತಂಪದು ಭೂಮಿಗೆ
ಈ ಹೆಣ್ಣು ಅತ್ತರೆ ತಂಪಾರಿಗೆ
ಕರ್ಚೀಫು ಬೇಕೇನೊ ಹೇ ಹುಡುಗಿ
ಕರ್ಚೀಫು ಬೇಕೇನೊ ಹೇಲೈಯ ರಾಜ ಕಣ್ಣೀರ ಒರೆಸೋಕೆ
ಜೋಕರ್‌ ಬೇಕೇನೊ ಕೇಳಯ್ಯ ಅಮ್ಮೋರ್ನ ನಗಿಸೋಕೆ
ಊದಿ ಬನ್ನಿ ವಾಲಗವ ಒಡೆಯ ಬನ್ನಿ ಡೋಲನ್ನ
ಕುಣಿಯಬನ್ನಿ ಎಲ್ಲ ಸೇರಿ ತಿಲ್ಲಂಗಡಿ ತಿಲ್ಲಾನ
ಕೆರಳಿದರೆ ಕಾಳಿಯಮ್ಮ ಮುನಿದಿರಲು ಮಾಕಾಳಮ್ಮ
ಕೆರಳಿದರೆ ಕಾಳಿಯಮ್ಮ ಮುನಿದಿರಲು ಮಾಕಾಳಮ್ಮ
ಇವಳೇ ಬಡಿ ಬಂಗಾರಮ್ಮ
 
||ನಮ್ಮೂರ ತೇರಿನಲಿ ನೋಡಯ್ಯ ರಾಜ ಅಮ್ಮೋರ ಮೆರವಣಿಗೆ
ಕರ್ಪೂರದಾರತಿಯ ಮಾಡಯ್ಯ ರಾಜ ನೀ ಬೇಗ ಅಮ್ಮೋರಿಗೆ||

Nammoora Therinalli song lyrics from Kannada Movie Amara Prema starring Kumar Bangarappa, Chandrika, Shivaranjani, Lyrics penned by R N Jayagopal Sung by Kumar Bangarappa, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ