LYRIC

Song Details Page after Lyrice

-
ಪ್ರೇಮ ಹೃದಯಗಳು ಬೆರೆತಾಗ ಕನಸ್ಸುಗಳು ಕಲೆತಾಗ
ಮಿಡಿವಂತ ರಾಗ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು
ಅಮರ ಮನಸ್ಸುಗಳು ಅರಿತಾಗ ನೆನೆಪುಗಳು ನಗುವಾಗ
ಬರೆದಂತ ಕಾವ್ಯ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು
 
ನೀ ಬಂದೆ ಎದೆಯೊಳಗೆ ನೀ ನಿಂದೆ ಅನುರಾಗ ತಂದೆ
ಬಾಳಲ್ಲಿ ಬೆಳಕಿನಲಿ ನೀ ಬಂದೆ ಬೆಳದಿಂಗಳಂತೆ
ಉಸಿರಲ್ಲಿ ಉಸಿರಾದೆ ಬದುಕಲ್ಲಿ ಹಸಿರಾದೆ ಕಣ್ತುಂಬ ನಿಂದೆ
ಓಓಓ ಈ ನನ್ನ ಎದೆಯ ವೀಣೆಯು
 
ಈ ಪ್ರೇಮಮಂದಿರದೆ ನೀ ಬಂದೆ ನಿಜದೇವಿಯಂತೆ
ದೈವಿಕ ಸಂಗಮಲೆ ಎಂದೆಂದು ಇದೆ ಸಾಕ್ಷಿಯಂತೆ
ಅರ್ಚಿಸಲೆ ಹೂವಲ್ಲೆ ನಿಜದಾಸೆ ನಾನಿಲ್ಲಿ ಸಂಗಾತಿ ನೀನೆ
ರವಿಶಶಿಯ ಹಾಗೆ ನಿತ್ಯವು ಓಓಒ ಈ ನಮ್ಮ ಪ್ರೇಮ ಸತ್ಯವು
 
||ಪ್ರೇಮ ಅಮರ ಹೃದಯಗಳು ಬೆರೆತಾಗ(ಹೃದಯಗಳು ಬೆರೆತಾಗ )
ಕನಸ್ಸುಗಳು ಕಲೆತಾಗ (ಕನಸ್ಸುಗಳು ಕಲೆತಾಗ )
ಮಿಡಿವಂತ ರಾಗ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು||

-
ಪ್ರೇಮ ಹೃದಯಗಳು ಬೆರೆತಾಗ ಕನಸ್ಸುಗಳು ಕಲೆತಾಗ
ಮಿಡಿವಂತ ರಾಗ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು
ಅಮರ ಮನಸ್ಸುಗಳು ಅರಿತಾಗ ನೆನೆಪುಗಳು ನಗುವಾಗ
ಬರೆದಂತ ಕಾವ್ಯ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು
 
ನೀ ಬಂದೆ ಎದೆಯೊಳಗೆ ನೀ ನಿಂದೆ ಅನುರಾಗ ತಂದೆ
ಬಾಳಲ್ಲಿ ಬೆಳಕಿನಲಿ ನೀ ಬಂದೆ ಬೆಳದಿಂಗಳಂತೆ
ಉಸಿರಲ್ಲಿ ಉಸಿರಾದೆ ಬದುಕಲ್ಲಿ ಹಸಿರಾದೆ ಕಣ್ತುಂಬ ನಿಂದೆ
ಓಓಓ ಈ ನನ್ನ ಎದೆಯ ವೀಣೆಯು
 
ಈ ಪ್ರೇಮಮಂದಿರದೆ ನೀ ಬಂದೆ ನಿಜದೇವಿಯಂತೆ
ದೈವಿಕ ಸಂಗಮಲೆ ಎಂದೆಂದು ಇದೆ ಸಾಕ್ಷಿಯಂತೆ
ಅರ್ಚಿಸಲೆ ಹೂವಲ್ಲೆ ನಿಜದಾಸೆ ನಾನಿಲ್ಲಿ ಸಂಗಾತಿ ನೀನೆ
ರವಿಶಶಿಯ ಹಾಗೆ ನಿತ್ಯವು ಓಓಒ ಈ ನಮ್ಮ ಪ್ರೇಮ ಸತ್ಯವು
 
||ಪ್ರೇಮ ಅಮರ ಹೃದಯಗಳು ಬೆರೆತಾಗ(ಹೃದಯಗಳು ಬೆರೆತಾಗ )
ಕನಸ್ಸುಗಳು ಕಲೆತಾಗ (ಕನಸ್ಸುಗಳು ಕಲೆತಾಗ )
ಮಿಡಿವಂತ ರಾಗ ಅಮರ ಪ್ರೇಮ ಓಓ
ಶೃತಿ ಕೇಳದ ಪ್ರೇಮ ನಮ್ಮದು ಓಓಓ
ಎಂದೆಂದು ನಗುವ ಹೂವಿದು||

Prema Hrudayagalu song lyrics from Kannada Movie Amara Prema starring Kumar Bangarappa, Chandrika, Shivaranjani, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ