ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ಎಲ್ಲೇ ಇರು ಹಾಯಾಗಿ
ನನ್ನಾಯುವೆಲ್ಲಾ
ನಿನಗಾಗೆ ನಲ್ಲ
ಆ ದೇವ ಕೊಡಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಶುಭಾಶಯ ನಿನಗೆ ಶುಭಾಶಯ
ಎನ್ನ ಮನದೆಲ್ಲಾ ನಿನಗೆ ಶುಭಾಶಯ
ಎದೆಯ ಬನದಲಿ ಒಲವ ಚೈತ್ರವು
ಬರುವುದೊಮ್ಮೆಯೇ ಬಾಳಿನಲಿ
ಎದೆಯ ಬನದಲಿ ಒಲವ ಚೈತ್ರವು
ಬರುವುದೊಮ್ಮೆಯೇ ಬಾಳಿನಲಿ
ಸುಖದ ಹುಣ್ಣಿಮೆ ನಗಲಿ ನಿತ್ಯವು
ನಿನ್ನ ಬದುಕಿನ ಬಾನಿನಲಿ
ನಿನ್ನ ನೆನಪಲ್ಲಿ ನನ್ನ ಜೀವ ಉಳಿದಿದೆ
ನಿನ್ನ ಮನವಿಂದು ಇರುಳಿಂದ
ಹೊರ ಓಡಿ ಬರಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾಲಾ…
ಮಗುವ ಮನಸಿಗೆ ತಿಳಿಸ ಬಯಸಿದೆ
ಎದೆಯು ತನ್ನಯ ಮಾತೊಂದು
ಮಗುವ ಮನಸಿಗೆ ತಿಳಿಸ ಬಯಸಿದೆ
ಎದೆಯು ತನ್ನಯ ಮಾತೊಂದು
ಹೃದಯ ದೈವಕೆ ಕಳಿಸ ಬಯಸಿದೆ
ಪ್ರೇಮ ಪೂಜೆಯ ಹೂವೊಂದು
ಮಾತು ಬರದಾಗೆ ತುಟಿ ಮೌನ ತಾಳಿದೆ
ನಿನ್ನ ಮನದಲ್ಲೆ ನನಗಾಗಿ
ಕಿರು ಜಾಗವಿರಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ಎಲ್ಲೇ ಇರು ಹಾಯಾಗಿ
ನನ್ನಾಯುವೆಲ್ಲಾ
ನಿನಗಾಗೆ ನಲ್ಲ
ಆ ದೇವ ಕೊಡಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ
ಶುಭಾಶಯ ನಿನಗೆ ಶುಭಾಶಯ
ಎನ್ನ ಮನದೆಲ್ಲಾ ನಿನಗೆ ಶುಭಾಶಯ
ಎದೆಯ ಬನದಲಿ ಒಲವ ಚೈತ್ರವು
ಬರುವುದೊಮ್ಮೆಯೇ ಬಾಳಿನಲಿ
ಎದೆಯ ಬನದಲಿ ಒಲವ ಚೈತ್ರವು
ಬರುವುದೊಮ್ಮೆಯೇ ಬಾಳಿನಲಿ
ಸುಖದ ಹುಣ್ಣಿಮೆ ನಗಲಿ ನಿತ್ಯವು
ನಿನ್ನ ಬದುಕಿನ ಬಾನಿನಲಿ
ನಿನ್ನ ನೆನಪಲ್ಲಿ ನನ್ನ ಜೀವ ಉಳಿದಿದೆ
ನಿನ್ನ ಮನವಿಂದು ಇರುಳಿಂದ
ಹೊರ ಓಡಿ ಬರಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
ಲಾಲಾಲಾಲಾ…ಲಾಲಾಲಾಲಾ…
ಲಾಲಾಲಾಲಾ…ಲಾಲಾಲಾಲಾಲಾ…
ಮಗುವ ಮನಸಿಗೆ ತಿಳಿಸ ಬಯಸಿದೆ
ಎದೆಯು ತನ್ನಯ ಮಾತೊಂದು
ಮಗುವ ಮನಸಿಗೆ ತಿಳಿಸ ಬಯಸಿದೆ
ಎದೆಯು ತನ್ನಯ ಮಾತೊಂದು
ಹೃದಯ ದೈವಕೆ ಕಳಿಸ ಬಯಸಿದೆ
ಪ್ರೇಮ ಪೂಜೆಯ ಹೂವೊಂದು
ಮಾತು ಬರದಾಗೆ ತುಟಿ ಮೌನ ತಾಳಿದೆ
ನಿನ್ನ ಮನದಲ್ಲೆ ನನಗಾಗಿ
ಕಿರು ಜಾಗವಿರಲಿ…
|| ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ
ನೂರೊಂದು ವರುಷ
ನೀ ಚೆಲ್ಲಿ ಹರುಷ
ನೀ ಬಾಳು ಎಂದು
ನಗುತಿರು ಸುಖವಾಗಿ
ನಲಿವಿನ ಹೊಳೆಯಾಗಿ…||
Naghuthiru Sukhavaagi song lyrics from Kannada Movie Amara Prema starring Kumar Bangarappa, Chandrika, Shivaranjani, Lyrics penned by R N Jayagopal Sung by Sangeetha Katti, Music Composed by Upendra Kumar, film is Directed by Om Saiprakash and film is released on 1992