LYRIC

Song Details Page after Lyrice

ಓ….ಆ ಆ ಆ…ಆ ಆ ಆ…
ಓ ಓ ಒ ಒ….
ಯೋ ಯೋ…
ಯೋ ಯೋ ಯೋ
ಊಹಾ ಊಹಾ ಊಹಾ
 
ಬೀರವ್ವ ಮಾರವ್ವ
ಕಲ್ಲವ್ವ ಕಾಳವ್ವ
ಎಲ್ಲವ್ವಾ…ನೀ ಎಲ್ಲವ್ವಾ…
ಊಹಾ…..
ಕೇರಿಗೆ ನಮ್ಮವ್ವ 
ಸಂತೋಷ ನೀಡವ್ವ
ಎಲ್ಲವ್ವಾ…ನೀ ನೀಡವ್ವ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಅದು ಆ ತಾಯ ಮೈ ಮ್ಯಾಗೆ
ಚಿನ್ನದ ಒಡ್ಯಾನ ಆಗೈತೆ…
ದಿವಾನಾಗೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
 
ಬೀರವ್ವಾ…ನೀ ಎಲ್ಲವ್ವಾ…
ಬೀರವ್ವಾ…ನೀ ಎಲ್ಲವ್ವಾ…
ಊಹಾ…..
 
ಓ ಓ ಓ ಓ…..ಓ ಓ ಓ…
ಓ ಓ ಓ ಓ…..ಓ ಓ ಓ…
 
ಓ ಓ…ನಮ್ಮವ್ವ ನಕ್ಕಾಗ
ಹಾಲ್ಜೇನು ಹರಿದಂಗೆ
ಆನಂದ ಆಗ್ತೈತೆ…
ಎಲ್ಲೆಲ್ಲೂ ಹಸಿರಾಗಿ
ತೆನೆಯೆಲ್ಲ ಮೈ ತೂಗಿ
ನಾಟ್ಯವ ಮಾಡೈತೆ…
ಆ ಆ ಆ…ಆ ಆ…
 
ಓ…ಪ್ರೀತಿಲಿ ನೋಟದಾಗ
ನನ್ನೆದೆ ಒಳಗೆಲ್ಲಾ
ಝಲ್‌ ಝಲ್‌ ಅಂದೈತೆ…
ಆ ಗೆಜ್ಜೆ ನಾಜೂಕು
ಹೆಜ್ಜೆಯನಿಟ್ಟಾಗ
ಘಲಗ ಘಲ್‌ ಅಂತೈತೆ…
ಏನು ಕಳೆ ತಾಯಿ…
ಹೂವ ಮಳೆ ಪ್ರೀತಿ
ಮಿಂಚು ಭಲೆ ನೋಟ
ಜೇನ ಹೊಳೆ ಮಾತು
ಕರುಣೆ ಹರಿಸು
ವರವ ಸುರಿಸು ನೀ….
ಅವ್ವಾ….
 
|| ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…(ಓ ಓ)
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಊಹಾ….||
 
ಯೋ ಯೋ ಯೋ ಯೋ
ಓ ಓ ಓ ಓ….ಓ ಓ ಓ ಓ…
ಯೋ ಯೋ ಯೋ ಯೋ
 
ಓ….ಬೆಟ್ಟದ ಬುಡದಾಗ
ನೀ ಕೇಳು ಹಾಲಕ್ಕಿ
ಸಕುನವ ನುಡಿದೈತೆ..
ಆ ಶಿವ ಪಾರ್ವತಿ
ಜೋಡಿಯ ಹಾಗೆ
ನೀವೂನು ಅಂದೈತೆ…
ಆ ಆ ಆ ಆ…ಆ ಆ ಆ ಆ…
ಓ ಓ ಓ…ಶಿವನಿಗೆ ಗಂಗೆಯು
ಜೊತೆಯಾಗಿ ತಾನುಂಟು
ಪುರಾಣ ಹೇಳ್ತೈತೆ…
ನಂಗೆಂದೂ ನೀನೊಬ್ಳೆ
ಸಂಗಾತಿ ಹಾಗಂತ
ಈ ಮನಸು ಹೇಳ್ತೈತೆ…
ದ್ಯಾವರಂತೆ ನೀನು…
ದಾಸಿಯಂತೆ ನಾನು…
ತಾಯಿ ಮ್ಯಾಗೆ ಆಣೆ
ನಿನ್ನ ಸಮ ಕಾಣೆ…
ಆ ತಾಯಿ ಈ ನಮ್ಮ
ಜೋಡೀನಾ ಹರಸಲಿ…
ಅವ್ವಾ…
 
|| ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
 
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಅದು ಆ ತಾಯ ಮೈ ಮ್ಯಾಗೆ
ಚಿನ್ನದ ಒಡ್ಯಾನ ಆಗೈತೆ…
ದಿವಾನಾಗೈತೆ…
 
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಓ ಓ ಓ ಓ ಓ ಓ….||

ಓ….ಆ ಆ ಆ…ಆ ಆ ಆ…
ಓ ಓ ಒ ಒ….
ಯೋ ಯೋ…
ಯೋ ಯೋ ಯೋ
ಊಹಾ ಊಹಾ ಊಹಾ
 
ಬೀರವ್ವ ಮಾರವ್ವ
ಕಲ್ಲವ್ವ ಕಾಳವ್ವ
ಎಲ್ಲವ್ವಾ…ನೀ ಎಲ್ಲವ್ವಾ…
ಊಹಾ…..
ಕೇರಿಗೆ ನಮ್ಮವ್ವ 
ಸಂತೋಷ ನೀಡವ್ವ
ಎಲ್ಲವ್ವಾ…ನೀ ನೀಡವ್ವ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಅದು ಆ ತಾಯ ಮೈ ಮ್ಯಾಗೆ
ಚಿನ್ನದ ಒಡ್ಯಾನ ಆಗೈತೆ…
ದಿವಾನಾಗೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
 
ಬೀರವ್ವಾ…ನೀ ಎಲ್ಲವ್ವಾ…
ಬೀರವ್ವಾ…ನೀ ಎಲ್ಲವ್ವಾ…
ಊಹಾ…..
 
ಓ ಓ ಓ ಓ…..ಓ ಓ ಓ…
ಓ ಓ ಓ ಓ…..ಓ ಓ ಓ…
 
ಓ ಓ…ನಮ್ಮವ್ವ ನಕ್ಕಾಗ
ಹಾಲ್ಜೇನು ಹರಿದಂಗೆ
ಆನಂದ ಆಗ್ತೈತೆ…
ಎಲ್ಲೆಲ್ಲೂ ಹಸಿರಾಗಿ
ತೆನೆಯೆಲ್ಲ ಮೈ ತೂಗಿ
ನಾಟ್ಯವ ಮಾಡೈತೆ…
ಆ ಆ ಆ…ಆ ಆ…
 
ಓ…ಪ್ರೀತಿಲಿ ನೋಟದಾಗ
ನನ್ನೆದೆ ಒಳಗೆಲ್ಲಾ
ಝಲ್‌ ಝಲ್‌ ಅಂದೈತೆ…
ಆ ಗೆಜ್ಜೆ ನಾಜೂಕು
ಹೆಜ್ಜೆಯನಿಟ್ಟಾಗ
ಘಲಗ ಘಲ್‌ ಅಂತೈತೆ…
ಏನು ಕಳೆ ತಾಯಿ…
ಹೂವ ಮಳೆ ಪ್ರೀತಿ
ಮಿಂಚು ಭಲೆ ನೋಟ
ಜೇನ ಹೊಳೆ ಮಾತು
ಕರುಣೆ ಹರಿಸು
ವರವ ಸುರಿಸು ನೀ….
ಅವ್ವಾ….
 
|| ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…(ಓ ಓ)
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಊಹಾ….||
 
ಯೋ ಯೋ ಯೋ ಯೋ
ಓ ಓ ಓ ಓ….ಓ ಓ ಓ ಓ…
ಯೋ ಯೋ ಯೋ ಯೋ
 
ಓ….ಬೆಟ್ಟದ ಬುಡದಾಗ
ನೀ ಕೇಳು ಹಾಲಕ್ಕಿ
ಸಕುನವ ನುಡಿದೈತೆ..
ಆ ಶಿವ ಪಾರ್ವತಿ
ಜೋಡಿಯ ಹಾಗೆ
ನೀವೂನು ಅಂದೈತೆ…
ಆ ಆ ಆ ಆ…ಆ ಆ ಆ ಆ…
ಓ ಓ ಓ…ಶಿವನಿಗೆ ಗಂಗೆಯು
ಜೊತೆಯಾಗಿ ತಾನುಂಟು
ಪುರಾಣ ಹೇಳ್ತೈತೆ…
ನಂಗೆಂದೂ ನೀನೊಬ್ಳೆ
ಸಂಗಾತಿ ಹಾಗಂತ
ಈ ಮನಸು ಹೇಳ್ತೈತೆ…
ದ್ಯಾವರಂತೆ ನೀನು…
ದಾಸಿಯಂತೆ ನಾನು…
ತಾಯಿ ಮ್ಯಾಗೆ ಆಣೆ
ನಿನ್ನ ಸಮ ಕಾಣೆ…
ಆ ತಾಯಿ ಈ ನಮ್ಮ
ಜೋಡೀನಾ ಹರಸಲಿ…
ಅವ್ವಾ…
 
|| ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
 
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಅದು ಆ ತಾಯ ಮೈ ಮ್ಯಾಗೆ
ಚಿನ್ನದ ಒಡ್ಯಾನ ಆಗೈತೆ…
ದಿವಾನಾಗೈತೆ…
 
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಬಾನ ತೆರೆ ಮ್ಯಾಗೆ
ಚುಕ್ಕಿ ನಕ್ಕೈತೆ…
ಬೆಳ್ಳಿ ಬಟ್ಟಲಿನಾಗೆ
ಮುತ್ತನು ತಂದೈತೆ…
ಓ ಓ ಓ ಓ ಓ ಓ….||

Beeravva Maaravva song lyrics from Kannada Movie Amara Prema starring Kumar Bangarappa, Chandrika, Shivaranjani, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ