Yavanavva Cheluvaraya Lyrics

ಯಾವನವ್ವ ಚೆಲುವರಾಯ Lyrics

in Alimayya

in ಅಳೀಮಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾವನವ್ವ ಚೆಲುವರಾಯ ಅಹ್ ಹ್ಹಾ.. 
ಇವನ್ಯಾವ ಕೊಂಪೆ ಆಂಜನೇಯಾ.. ಆಹ್ ಹ್ಹಾ...
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನಪ್ಪಾ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ
ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
 
ಯಾ ಯಾ ಯಾ ಯಯ್ಯಯ್ಯಾ
ಯಯ್ಯಯ್ಯಾ ಯಯ್ಯಯ್ಯಾ
 
ಇವನಲ್ಲಿ ಮುಕ್ಕಣ್ಣೂ ಬಿಟ್ಟರೇ ಸಿಕ್ಕನ್ನೂ
ಕಟ್ಟಿದ ಕೈ ಬಿಚ್ಚಿ ನೋಡು ಓಟಾ... ಟಾಟಾ..
ಒದೆ ಬಿದ್ದರೇ ಬಾಗುವ ಎದ್ದರೇ ನುಗ್ಗುವಾ
ಹಾಕುಮಾ ಕಬ್ಬಿಣದ ಗೂಟಾ.. ಗೂಟಾ..
ಚಡ್ಡಿ ಹಾಕಿದ ಪಡ್ಡೆ ಹೈಕಳ
ಅಡ್ಡನಾಡಿ ಗುಂಪಿಗೇ ಇವನೇ ರಾಜ
ಬೇಲಿ ಹಾರುವಾ ಪೋಲಿ ತಿರುಗುವಾ
ಕೋಳಿ ಹಿಂದೆ ಓಡಾಡೋ ನಾಟಿ ಹುಂಜಾ
ಹೆಂಗೈತೇ ಜೀವಕ್ಕೇ ಗೇಳೆಯಾ... ಗೇಳೆಯಾ .
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
 
ಇವ ಕಣ್ಣೂ ಹೊಡೆಯುವಾ ಬೆಣ್ಣೆ ಕದಿಯುವಾ
ಕಳ್ಳ ಗೋಪಾಲ ಕೃಷ್ಣ ಮೂರುತಿ ಸಾರಥೀ
ಈ ಮಂಗನ ಮೂತಿಗೇ ಅಂಗನೆರೆಲ್ಲರೂ
ಬೇಗ ಎತ್ತೀರಿ ಮಂಗಳಾರತಿ ಆರತೀ ...
ಬೆತ್ತಲೇ ಮೈಯ್ಯಾಗೇ ಬೆಚ್ಚಾಗುವ
ಕೋಡುಬಳೆ ಕಜ್ಜಾಯ ಸಾಕೇನಯ್ಯಾ..
ಸುತ್ತೂ ಹಳ್ಳಿಯಾ ಹತ್ತೂ ಕೇರಿಗೇ
ಕತ್ತೇ ಮೇಲ ಮೆರವಣಿಗೆ ಬೇಕೇನಯ್ಯಾ
ದೊಣ್ಣೇಲಿ ಧರ್ಮದೇಟೂ ಬಡಿಯಾ ಬಡಿಯಾ
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ
ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ

-
ಯಾವನವ್ವ ಚೆಲುವರಾಯ ಅಹ್ ಹ್ಹಾ.. 
ಇವನ್ಯಾವ ಕೊಂಪೆ ಆಂಜನೇಯಾ.. ಆಹ್ ಹ್ಹಾ...
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನಪ್ಪಾ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ
ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
 
ಯಾ ಯಾ ಯಾ ಯಯ್ಯಯ್ಯಾ
ಯಯ್ಯಯ್ಯಾ ಯಯ್ಯಯ್ಯಾ
 
ಇವನಲ್ಲಿ ಮುಕ್ಕಣ್ಣೂ ಬಿಟ್ಟರೇ ಸಿಕ್ಕನ್ನೂ
ಕಟ್ಟಿದ ಕೈ ಬಿಚ್ಚಿ ನೋಡು ಓಟಾ... ಟಾಟಾ..
ಒದೆ ಬಿದ್ದರೇ ಬಾಗುವ ಎದ್ದರೇ ನುಗ್ಗುವಾ
ಹಾಕುಮಾ ಕಬ್ಬಿಣದ ಗೂಟಾ.. ಗೂಟಾ..
ಚಡ್ಡಿ ಹಾಕಿದ ಪಡ್ಡೆ ಹೈಕಳ
ಅಡ್ಡನಾಡಿ ಗುಂಪಿಗೇ ಇವನೇ ರಾಜ
ಬೇಲಿ ಹಾರುವಾ ಪೋಲಿ ತಿರುಗುವಾ
ಕೋಳಿ ಹಿಂದೆ ಓಡಾಡೋ ನಾಟಿ ಹುಂಜಾ
ಹೆಂಗೈತೇ ಜೀವಕ್ಕೇ ಗೇಳೆಯಾ... ಗೇಳೆಯಾ .
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
 
ಇವ ಕಣ್ಣೂ ಹೊಡೆಯುವಾ ಬೆಣ್ಣೆ ಕದಿಯುವಾ
ಕಳ್ಳ ಗೋಪಾಲ ಕೃಷ್ಣ ಮೂರುತಿ ಸಾರಥೀ
ಈ ಮಂಗನ ಮೂತಿಗೇ ಅಂಗನೆರೆಲ್ಲರೂ
ಬೇಗ ಎತ್ತೀರಿ ಮಂಗಳಾರತಿ ಆರತೀ ...
ಬೆತ್ತಲೇ ಮೈಯ್ಯಾಗೇ ಬೆಚ್ಚಾಗುವ
ಕೋಡುಬಳೆ ಕಜ್ಜಾಯ ಸಾಕೇನಯ್ಯಾ..
ಸುತ್ತೂ ಹಳ್ಳಿಯಾ ಹತ್ತೂ ಕೇರಿಗೇ
ಕತ್ತೇ ಮೇಲ ಮೆರವಣಿಗೆ ಬೇಕೇನಯ್ಯಾ
ದೊಣ್ಣೇಲಿ ಧರ್ಮದೇಟೂ ಬಡಿಯಾ ಬಡಿಯಾ
 
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಯಾವನವ್ವ ಚೆಲುವರಾಯ
ಇವನ್ಯಾವ ಕೊಂಪೆ ಆಂಜನೇಯಾ..
ಕದ್ದೂ ಬಂದೂ ಸಿಕ್ಕಿ ಬಿದ್ದ ಸೀಲ್ಲಕ್ಯಾತ
ಸಗಣಿ ನೀರ ಹಾಕಿದರೆ ಗಬ್ಬುನಾತ
ಜುಟ್ಟೂ ತೆಗೆಸಿ ಮೊಟ್ಟೆ ಒಡೆಸಿ ಬೊಟ್ಟು ಇಡಿಸಿ
ಪೋರಕೇಲಿ ಮೈ ಮೇಲೆ ಜಡಿಯಾ ಜಡಿಯಾ

Yavanavva Cheluvaraya song lyrics from Kannada Movie Alimayya starring Arjun Sarja, Shruthi, Lokesh, Lyrics penned by Doddarange Gowda, Sriranga Sung by Chithra, Music Composed by M M Keeravani, film is Directed by Kishor Sarja and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ