ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ!
ಹೂವಿಂದ ದುಂಬಿ ನದಿಯಿಂದ ಕಡಲು
ಒಂದಿರದೆ ಬೇರೊಂದೆಲ್ಲಿ?
ರವಿಯಿಂದ ಶಶಿಯು ಶಶಿಯಿಂದ ಬೆಳಕು
ಬೆಳಕಿರದೆ ಬಾಳಿನ್ನೆಲ್ಲಿ?
ಜಗಳದಲಿ ಸಂಸಾರ ನರಕವಾಯಿತು
ಒಲವಿರದೆ ಸಂಬಂಧ ನಲುಗಿ ಹೋಯಿತು
ಪ್ರೇಮಾಂಶು ಒಂದಾಗೆ ರಾಗ ರಂಗೇನೆ!
|| ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ! ||
ಗಂಡಿಂದ ಹೆಣ್ಣು ಹೆಣ್ಣೇನೆ ಕಣ್ಣು
ಸಂಸಾರ ಹೂವೇನಲ್ಲ
ನಿನ್ನಿಂದ ನಾನು ನನ್ನಿಂದ ನೀನು
ಒಲವಿರಲು ನೋವೇನಿಲ್ಲ
ಅರಿವಿರದೆ ಒಡನಾಟ ಮಧುರವಾಯಿತು
ಮನಸುಗಳು ಹೊಡೆದಾಗ ನಂಜು ಕಾರಿತು
ಸಂಗಾತಿಯಿಂದಾಗೆ ಧರೆಯು ಸ್ವರ್ಗಾನೆ!
|| ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ! ||
ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ!
ಹೂವಿಂದ ದುಂಬಿ ನದಿಯಿಂದ ಕಡಲು
ಒಂದಿರದೆ ಬೇರೊಂದೆಲ್ಲಿ?
ರವಿಯಿಂದ ಶಶಿಯು ಶಶಿಯಿಂದ ಬೆಳಕು
ಬೆಳಕಿರದೆ ಬಾಳಿನ್ನೆಲ್ಲಿ?
ಜಗಳದಲಿ ಸಂಸಾರ ನರಕವಾಯಿತು
ಒಲವಿರದೆ ಸಂಬಂಧ ನಲುಗಿ ಹೋಯಿತು
ಪ್ರೇಮಾಂಶು ಒಂದಾಗೆ ರಾಗ ರಂಗೇನೆ!
|| ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ! ||
ಗಂಡಿಂದ ಹೆಣ್ಣು ಹೆಣ್ಣೇನೆ ಕಣ್ಣು
ಸಂಸಾರ ಹೂವೇನಲ್ಲ
ನಿನ್ನಿಂದ ನಾನು ನನ್ನಿಂದ ನೀನು
ಒಲವಿರಲು ನೋವೇನಿಲ್ಲ
ಅರಿವಿರದೆ ಒಡನಾಟ ಮಧುರವಾಯಿತು
ಮನಸುಗಳು ಹೊಡೆದಾಗ ನಂಜು ಕಾರಿತು
ಸಂಗಾತಿಯಿಂದಾಗೆ ಧರೆಯು ಸ್ವರ್ಗಾನೆ!
|| ಬಾಳದಾರಿ ನಡೆಯಲು
ಪ್ರೀತಿ ಬಂಡಿ ಆಸರೆ
ಬಂಡಿ ಚಕ್ರ ಮುರಿದರೆ
ದಾರಿ ಪೂರಾ ,ತೊಂದರೆ
ನೇಸರು ಇರೆ ತಾವರೆ
ದುಂಬಿಗೆ ಸುಮ ಆಸರೆ
ನಲ್ಲಗೆ ನಲ್ಲೆ ನೀನಿರೆ
ಪ್ರೇಮವೇ ಸಿಹಿ ಸಕ್ಕರೆ! ||
Baladari Nadeyalu song lyrics from Kannada Movie Alimayya starring Arjun Sarja, Shruthi, Lokesh, Lyrics penned by Doddarange Gowda Sung by M M Keeravani, Music Composed by M M Keeravani, film is Directed by Kishor Sarja and film is released on 1993