-
ನಿನ್ನಳತೇ ಮೂರೂ ಮೋಳನ
ನನ್ನಳತೇ ಎರಡೂ ಮೋಳನ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ಕುಚ್ಚೋಳಗೇ ಆರು ಮೋಳ ಬಿಚ್ಚಿದರೇ ಮೂರೂ ಮೋಳ
ಮೆಚ್ಚಿದರೇ ಎಷ್ಟು ಮೋಳ ಹೂವಮ್ಮಾ..
ಇಳಕಲ್ ಸೀರೆ ಉಟ್ಟೂ ಮೊಳಕಾಲು ಮೇಲೆ ಇಟ್ಟು
ಬಳಕೋದು ಬಳ್ಳಿನೊಡು ಜುಮ್ಮಕ ಜುಮ್ಮಾ
ಅರೇ.ನಿನ್ನಳತೇ ಮೂರೂ ಮೋಳನ
ನನ್ನಳತೇ ಎರಡೂ ಮೋಳನ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ
ತಂದಾನಾನ ತಂದಾನಾನ ತಂದಾನಾನ
ಚಳಿಯಲೀ ಬೆಚ್ಚಗೇ ಹ್ಹೂ ಹ್ಹೂ ಹ್ಹೂ ...
ಮೈಯ್ಯೆಲ್ಲಾ ನೇಚ್ಚಾಗೇ ಹ್ಹೂ ಹ್ಹೂ ಹ್ಹೂ ...
ಚಳಿಯಲೀ ಬೆಚ್ಚಗೇ ಮೈಯ್ಯೆಲ್ಲಾ ನೇಚ್ಚಾಗೇ
ಬಿಸಿ ಬಿಸಿ ಪ್ರಾಯವೂ ಭಲೇ ಚಂದವೂ
ನಡೆದಾಗ ಕುಲುಕುವ ಹಾಂ.. ಹಾಂ.. ಹಾಂ..
ಮನಸ್ಸನ್ನೂ ಕಲಕುವಾ.. ಏ..ಏ..ಏ....
ನಡೆದಾಗ ಕುಲುಕುವ ಮನಸ್ಸನ್ನೂ ಕಲಕುವಾ
ನಿನ್ನ ಸಣ್ಣ ಸೊಂಟದ ನಡೆ ಚಂದವೋ
ಒಲವು ವೈಯ್ಯಾರದ ಗರತಿ
ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ ..
ಒಲವು ವೈಯ್ಯಾರದ ಗರತಿ
ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ
ಹೊಸ ಹೊಂಬಾಳೇ ರುಚಿ ರಸಬಾಳೆ
ನನ್ನ ಮೈ ಮೇಲೆ ನಿನ್ನ ಹೂಮಾಲೇ
ರಂಗೋಲಿ ರಂಗೂ ಮಜಾ ರಂಗಾದ ಜೋಡಿ ಮಜಾ
ದಂಗಾಗಿ ಡೋಲು ಬಾಜಾ ಜುಮ್ಮಕ ಜುಮ್ಮಾ
ಅರೇ .. ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ
ತಂದಾನಾನ ತಂದಾನಾನ ತಂದಾನಾನ
ಕಾಲಲ್ಲಿ ಅಂಡಿಗೆ ಕೈಯಲ್ಲೀ ಬಿಂದಿಗೇ
ಸುತ್ತಿ ಸುತ್ತಿ ಬಂದಳೋ ಹೋಳೆ ನೀರಿಗೇ
ಕಣ್ಣಲ್ಲೀ ಮೆಚ್ಚಿಗೇ ಕನ್ನೇಲಿ ನಾಚಿಕೇ
ನನ ಕಂಡೂ ನಿಂತಳೂ ನಡುದಾರಿಗೇ
ನಮ್ಮೂರ ತಾಜಮಹಲೂ
ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ನಮ್ಮೂರ ತಾಜಮಹಲೂ
ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ಇನ್ನೂ ಯಾಕಮ್ಮಾ ನಿನ್ನ ಬಿನ್ನಾಣ
ಇಲ್ಲೇ ಆಯ್ತಮ್ಮಾ ನಮ್ಮ ಕಲ್ಯಾಣ
ತಂಗಾಳಿ ತಂಪೂ ಮಜಾ ಮುಂಗಾರೂ ಮೋಡ ಮಜಾ
ಸಂಗಾತಿ ಜೋಡಿ ಮಜಾ ಜುಮ್ಮಕ್ಕ ಜುಮ್ಮಾ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
-
ನಿನ್ನಳತೇ ಮೂರೂ ಮೋಳನ
ನನ್ನಳತೇ ಎರಡೂ ಮೋಳನ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ಕುಚ್ಚೋಳಗೇ ಆರು ಮೋಳ ಬಿಚ್ಚಿದರೇ ಮೂರೂ ಮೋಳ
ಮೆಚ್ಚಿದರೇ ಎಷ್ಟು ಮೋಳ ಹೂವಮ್ಮಾ..
ಇಳಕಲ್ ಸೀರೆ ಉಟ್ಟೂ ಮೊಳಕಾಲು ಮೇಲೆ ಇಟ್ಟು
ಬಳಕೋದು ಬಳ್ಳಿನೊಡು ಜುಮ್ಮಕ ಜುಮ್ಮಾ
ಅರೇ.ನಿನ್ನಳತೇ ಮೂರೂ ಮೋಳನ
ನನ್ನಳತೇ ಎರಡೂ ಮೋಳನ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ
ತಂದಾನಾನ ತಂದಾನಾನ ತಂದಾನಾನ
ಚಳಿಯಲೀ ಬೆಚ್ಚಗೇ ಹ್ಹೂ ಹ್ಹೂ ಹ್ಹೂ ...
ಮೈಯ್ಯೆಲ್ಲಾ ನೇಚ್ಚಾಗೇ ಹ್ಹೂ ಹ್ಹೂ ಹ್ಹೂ ...
ಚಳಿಯಲೀ ಬೆಚ್ಚಗೇ ಮೈಯ್ಯೆಲ್ಲಾ ನೇಚ್ಚಾಗೇ
ಬಿಸಿ ಬಿಸಿ ಪ್ರಾಯವೂ ಭಲೇ ಚಂದವೂ
ನಡೆದಾಗ ಕುಲುಕುವ ಹಾಂ.. ಹಾಂ.. ಹಾಂ..
ಮನಸ್ಸನ್ನೂ ಕಲಕುವಾ.. ಏ..ಏ..ಏ....
ನಡೆದಾಗ ಕುಲುಕುವ ಮನಸ್ಸನ್ನೂ ಕಲಕುವಾ
ನಿನ್ನ ಸಣ್ಣ ಸೊಂಟದ ನಡೆ ಚಂದವೋ
ಒಲವು ವೈಯ್ಯಾರದ ಗರತಿ
ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ ..
ಒಲವು ವೈಯ್ಯಾರದ ಗರತಿ
ಹೊಸ ಯೌವ್ವನವೂ ತುಂಬಿದ ಮೈ ಭಾರತೀ .. ಭಾರತೀ
ಹೊಸ ಹೊಂಬಾಳೇ ರುಚಿ ರಸಬಾಳೆ
ನನ್ನ ಮೈ ಮೇಲೆ ನಿನ್ನ ಹೂಮಾಲೇ
ರಂಗೋಲಿ ರಂಗೂ ಮಜಾ ರಂಗಾದ ಜೋಡಿ ಮಜಾ
ದಂಗಾಗಿ ಡೋಲು ಬಾಜಾ ಜುಮ್ಮಕ ಜುಮ್ಮಾ
ಅರೇ .. ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ
ತಂದಾನಾನ ತಂದಾನಾನ ತಂದಾನಾನ
ತಂದಾನಾನ ತಂದಾನಾನ ತಂದಾನಾನ
ಕಾಲಲ್ಲಿ ಅಂಡಿಗೆ ಕೈಯಲ್ಲೀ ಬಿಂದಿಗೇ
ಸುತ್ತಿ ಸುತ್ತಿ ಬಂದಳೋ ಹೋಳೆ ನೀರಿಗೇ
ಕಣ್ಣಲ್ಲೀ ಮೆಚ್ಚಿಗೇ ಕನ್ನೇಲಿ ನಾಚಿಕೇ
ನನ ಕಂಡೂ ನಿಂತಳೂ ನಡುದಾರಿಗೇ
ನಮ್ಮೂರ ತಾಜಮಹಲೂ
ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ನಮ್ಮೂರ ತಾಜಮಹಲೂ
ಇದು ಯಾವ ಕಣ್ಣು ಬೀಳದ ಬಾಳ ತಾಜಾ ಮಾಲೂ
ಇನ್ನೂ ಯಾಕಮ್ಮಾ ನಿನ್ನ ಬಿನ್ನಾಣ
ಇಲ್ಲೇ ಆಯ್ತಮ್ಮಾ ನಮ್ಮ ಕಲ್ಯಾಣ
ತಂಗಾಳಿ ತಂಪೂ ಮಜಾ ಮುಂಗಾರೂ ಮೋಡ ಮಜಾ
ಸಂಗಾತಿ ಜೋಡಿ ಮಜಾ ಜುಮ್ಮಕ್ಕ ಜುಮ್ಮಾ
ನಿನ್ನಳತೇ ಮೂರೂ ಮೋಳನಾ ನನ್ನಳತೇ ಎರಡೂ ಮೋಳನಾ
ಮುಟ್ಟಿದರೇ ಕೈ ಚಳಕನಾ ತಟ್ಟಿದರೇ ಮೈ ಪುಳುಕನಾ