-
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ವಿರಸವೂ ಅಳಿದು ಸರಸ ಬೆಳೆಯೇ
ನಮ್ಮ ಬಾಳು ..ಪ್ರೀತಿ ತುಂಬಿದ ಜೇನೂ..
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಬದುಕಿನಾ ನೋವ ಮರೆಯುತಾ
ನಲಿವಿನ ದಾರೀ ಹುಡುಕುತಾ
ಬಯಸೀ ನಾ ಬಳಿ ಬಂದೇ ನೀ ಸರಿವೇ ಏಕೇ ದೂರ..
ಕಹೀ ಬೇವು ನೀ ನುಂಗಿ ಸಿಹಿ ಮಾವು ಸವಿದೂ
ಮನಸಾರೇ ಕಲೆತಾಗ ಸಂಬಂಧ ಹೊಸದು
ಪ್ರೇಮ ತುಂಬಿದ ಬಾಳು..
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಜನುಮದ ನಂಟು ಸೆಳೆಯುತಾ
ಅರಿಯದ ಬಂಧ ಕರೆಯುತಾ
ಒಲುಮೆ ಹಿರಿಮೆಯಾ ಕಂಡೇ ನಿಜ ಬೆಸುಗೆ ಭಾವ ತಂದೆ
ಅನುರಾಗ ಅರಿತಾಗ ಮನ ತುಂಬಾ ಗೆಲುವೂ
ಸಂಗಾತಿ ಬೆರೆತಾಗ ಈ ಲೋಕ ಚೆಲುವೂ
ಪ್ರೇಮ ತುಂಬಿದ ಬಾಳು..
ರಾಗಕೇ ರಾಗವೂ ಸೇರಿ ಬಾಳು ಮಧುರ
ಜೀವಕ್ಕೇ ಜೀವವೂ ಕೂಡಿ ಪ್ರೀತಿ ಮಧುರ
-
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ವಿರಸವೂ ಅಳಿದು ಸರಸ ಬೆಳೆಯೇ
ನಮ್ಮ ಬಾಳು ..ಪ್ರೀತಿ ತುಂಬಿದ ಜೇನೂ..
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಬದುಕಿನಾ ನೋವ ಮರೆಯುತಾ
ನಲಿವಿನ ದಾರೀ ಹುಡುಕುತಾ
ಬಯಸೀ ನಾ ಬಳಿ ಬಂದೇ ನೀ ಸರಿವೇ ಏಕೇ ದೂರ..
ಕಹೀ ಬೇವು ನೀ ನುಂಗಿ ಸಿಹಿ ಮಾವು ಸವಿದೂ
ಮನಸಾರೇ ಕಲೆತಾಗ ಸಂಬಂಧ ಹೊಸದು
ಪ್ರೇಮ ತುಂಬಿದ ಬಾಳು..
ಕೋಪವ ತಾಪವ ಮರೆಯೇ ಮಧುರ ರಾಗ
ಎಂದಿಗೂ ತಾಳ್ಮೇಯ ಕಲಿಯೇ ಶುಭದಾ ಯೋಗ
ಜನುಮದ ನಂಟು ಸೆಳೆಯುತಾ
ಅರಿಯದ ಬಂಧ ಕರೆಯುತಾ
ಒಲುಮೆ ಹಿರಿಮೆಯಾ ಕಂಡೇ ನಿಜ ಬೆಸುಗೆ ಭಾವ ತಂದೆ
ಅನುರಾಗ ಅರಿತಾಗ ಮನ ತುಂಬಾ ಗೆಲುವೂ
ಸಂಗಾತಿ ಬೆರೆತಾಗ ಈ ಲೋಕ ಚೆಲುವೂ
ಪ್ರೇಮ ತುಂಬಿದ ಬಾಳು..
ರಾಗಕೇ ರಾಗವೂ ಸೇರಿ ಬಾಳು ಮಧುರ
ಜೀವಕ್ಕೇ ಜೀವವೂ ಕೂಡಿ ಪ್ರೀತಿ ಮಧುರ