Nanna Ninna Antu Nantu Lyrics

ನನ್ನ ನಿನ್ನ ಅಂಟೂ ನಂಟೂ Lyrics

in Alimayya

in ಅಳೀಮಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
ಅವಾಗ ನೀನ್ ಕೇಳಿದ್ದನ್ನೆಲ್ಲಾ
ಈವಾಗಲೇ ಕೊಡುತ್ತೀನ್ ಕಣೋ ಕಳ್ಳ ಜಲ್ದಿ ಬಾ……
  ಬಾ…… ಬಾ…… ಬಾ…… ಬಾ……
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
 
ಏರಿಯ ಮೇಲೆ ನಾನೂ ನಿನ್ನ ಏನೇನೋ ಮಾಡಿದಾಗ 
ಇಷ್ಟವಾಯಿತಾ ಶಾನೇ ಕಷ್ಟವಾಯಿತಾ 
ಗದ್ದೇಲಿ ನಿನ್ನ ಮೇಲೆ ಬಿದ್ದು ತಬ್ಬಿಬ್ಬೂ ಮಾಡಿದಾಗ 
ಬೆಚ್ಚಗಾಯಿತಾ ಇಲ್ಲ ನಚ್ಚಗಾಯಿತಾ.. 
ರಾತ್ರೀ ನಿನ್ನ ಜೋತೆ ಇರ್ತಿನೀ
ಮೈಯೆಲ್ಲಾ ಹಣ್ಣು ಹಣ್ಣು ಮಾಡ್ತೀನಿ 
ಮೋಹಿನಿ ಕಣ್ಣಿಟ್ಟ ಮೇಲೆ ಎಲ್ಲಿದ್ದರೂ ಬಿಟ್ಟೇನಾ
ನಾ ನಿನ್ನ ಸುಮ್ನೇ ಬಾ ಬಾ ಬಾ ಬಾ.. ಬಾ... 
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
 
ಕಿಲಾಡಿ ಗಂಡು ನಿನ್ನ ಕಂಡು ಬೈದ ಅಂತಾ ಬಿಡತೀನಾ 
ಆಸೇ ಇಲ್ಲವಾ ನನಗೇ ಮೀಸೆ ಇಲ್ಲವಾ 
ನಿನ್ನಂಥ ಹೆಣ್ಣು ನಿಂಬೆಹಣ್ಣು ಸೊಂಪಾಗಿ ಸಿಕ್ಕಿದಾಗ 
ಚಂದ ಅಲ್ಲವಾ ಎಲ್ಲಾ ಚಿಂದಿ ಅಲ್ಲವಾ 
ನಿನ್ನ ಜೇನಿನಂಥ ತುಟಿಯಲ್ಲಿ
ಕೊಡು ಬಾರೇ ಬಿಸಿ ಬಿಸಿ ಮಾಮೂಲೀ 
ಸೊಕ್ಕೇರಿದ ಹೆಣ್ಣಾನೆ ನೀನು ನಿನ್ನ ಮೈ ಚಿನ್ನ ಕಣೇ
ಚಿನ್ನ ಅಲ್ಲವಾ ಬಾ ಬಾ ಬಾ... ಬಾ.. 
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 

-
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
ಅವಾಗ ನೀನ್ ಕೇಳಿದ್ದನ್ನೆಲ್ಲಾ
ಈವಾಗಲೇ ಕೊಡುತ್ತೀನ್ ಕಣೋ ಕಳ್ಳ ಜಲ್ದಿ ಬಾ……
  ಬಾ…… ಬಾ…… ಬಾ…… ಬಾ……
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
 
ಏರಿಯ ಮೇಲೆ ನಾನೂ ನಿನ್ನ ಏನೇನೋ ಮಾಡಿದಾಗ 
ಇಷ್ಟವಾಯಿತಾ ಶಾನೇ ಕಷ್ಟವಾಯಿತಾ 
ಗದ್ದೇಲಿ ನಿನ್ನ ಮೇಲೆ ಬಿದ್ದು ತಬ್ಬಿಬ್ಬೂ ಮಾಡಿದಾಗ 
ಬೆಚ್ಚಗಾಯಿತಾ ಇಲ್ಲ ನಚ್ಚಗಾಯಿತಾ.. 
ರಾತ್ರೀ ನಿನ್ನ ಜೋತೆ ಇರ್ತಿನೀ
ಮೈಯೆಲ್ಲಾ ಹಣ್ಣು ಹಣ್ಣು ಮಾಡ್ತೀನಿ 
ಮೋಹಿನಿ ಕಣ್ಣಿಟ್ಟ ಮೇಲೆ ಎಲ್ಲಿದ್ದರೂ ಬಿಟ್ಟೇನಾ
ನಾ ನಿನ್ನ ಸುಮ್ನೇ ಬಾ ಬಾ ಬಾ ಬಾ.. ಬಾ... 
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 
 
ಕಿಲಾಡಿ ಗಂಡು ನಿನ್ನ ಕಂಡು ಬೈದ ಅಂತಾ ಬಿಡತೀನಾ 
ಆಸೇ ಇಲ್ಲವಾ ನನಗೇ ಮೀಸೆ ಇಲ್ಲವಾ 
ನಿನ್ನಂಥ ಹೆಣ್ಣು ನಿಂಬೆಹಣ್ಣು ಸೊಂಪಾಗಿ ಸಿಕ್ಕಿದಾಗ 
ಚಂದ ಅಲ್ಲವಾ ಎಲ್ಲಾ ಚಿಂದಿ ಅಲ್ಲವಾ 
ನಿನ್ನ ಜೇನಿನಂಥ ತುಟಿಯಲ್ಲಿ
ಕೊಡು ಬಾರೇ ಬಿಸಿ ಬಿಸಿ ಮಾಮೂಲೀ 
ಸೊಕ್ಕೇರಿದ ಹೆಣ್ಣಾನೆ ನೀನು ನಿನ್ನ ಮೈ ಚಿನ್ನ ಕಣೇ
ಚಿನ್ನ ಅಲ್ಲವಾ ಬಾ ಬಾ ಬಾ... ಬಾ.. 
 
ನನ್ನ ನಿನ್ನ ಅಂಟೂ ನಂಟೂ ಇಲ್ಲಿಯೂ ಹೇಳಬೇಡ 
ಅಲ್ಲಿಯೂ ಹೇಳಬೇಡ ಎಲ್ಲಿಯೂ ಹೇಳಬೇಡ ಬಾ 
ಬಿನ್ನಿಪೇಟೆ ಗಲ್ಲಿಯಲ್ಲಿ ಮೆಲ್ಲಗೇ ಗಿಲ್ಲಿದೋನೇ 
ಗಲ್ಲವ ಕಚ್ಚಿದೋನೇ ಇಲ್ಲಿ ನನ ಜೋಡಿಯಾಗೂ ಬಾ 

Nanna Ninna Antu Nantu song lyrics from Kannada Movie Alimayya starring Arjun Sarja, Shruthi, Lokesh, Lyrics penned by Doddarange Gowda, Sriranga Sung by Malgudi Subha, Music Composed by M M Keeravani, film is Directed by Kishor Sarja and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ