-
ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಒಂದೊಂದು ಕನಸ್ಸಿಂದು ಮಿಂಚು ಮಿಂಚು ಹನಿ ಹನಿ ಹನಿ ಹನಿ
ಕಾಂಚಾಣ ತಂದೆಯ ಸಿಂಚನ ರೋಮಾಂಚನ
ಎಲ್ಲೊ ಮರೆತಲ್ಲಿ ನಾ ನಿಲ್ಲೊ ತರ ಕಾಣೆ ನಾ
ಕಾಲಮಾನ ಮೀರಿ ತೇಲಿ ಹೋದೆ ನಾ
ಓ ಈಗ ಪ್ರೇಮ ಅಧೀನ ಆಗಿ ಹಗುರಾದೆ ನಾ
ನನ್ ಜೀವ ನಿನ್ನ ಸೇರಿ ಜೋಪಾನ
ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಎಂದು ನಿನ್ನ ಕಂಡಾಗ ಎಂದೊ ಎಲ್ಲೊ ಹಿಂದೇರಿ
ಒಂದೆ ಆಗಿ ಇದ್ದೆ ಎಂಬ ಭಾವನೆ
ನಿನ್ನ ಕಂಡಮೇಲೇನೆ ನೀರಾದೆ ನಾ ತನ್ ತಾನೆ
ಹಾಗೆ ನಿನ್ನ ಹೀರಿಕೊಳ್ಳೊ ಕಲ್ಪನೆ
ನಾನಾತರ ಝೇಂಕಾರ ಮೀಡಿ ಎದೆ ತಂಬೂರ
ನಾಡಿನಾಡಿ ಪ್ರೇಮಗೀತೆ ಸಂಚಾರ
ನಿನ್ನ ನೆನೆದಂತೆಲ್ಲ ಯಾವ ಕಹಿ ನೆನಪಿಲ್ಲ
ಆಸೆಗೀಗ ನೂರು ರೆಕ್ಕೆ ಬಂತಲ್ಲ
||ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ||
ನಿನ್ನ ಮುದ್ದು ಬಿಂಬನ ನಿದ್ದೆಯಲ್ಲು ಕಂಡು ನಾ
ಹದ್ದುಮೀರೊ ಆಸೆ ತಂತು ತಲ್ಲಣ
ಎದ್ದು ಬಿದ್ದು ಓಡಾಡೊ ಪುಟ್ಟಕಂದ ನಾನಾದೆ
ನೀಡು ತುತ್ತು ತುತ್ತು ಮುತ್ತಿನೌತಣ
ಅನುರಾಗದೇವಿ ನೀ ದಾಸಾನುದಾಸ ನಾ
ಬೇಡಿದಾಗ ನೀಡಬೇಕು ವರದಾನ
ನಿನ್ನಾಸೆ ದಾಸಿ ನಾ ಮನದಲ್ಲೆ ಹಾಸಿ ನಾ
ಕ್ಷೇಮಕೋರಿ ನೀಡಬಂದೆ ಬಾಗಿನ
|| ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಒಂದೊಂದು ಕನಸ್ಸಿಂದು ಮಿಂಚು ಮಿಂಚು ಹನಿ ಹನಿ ಹನಿ ಹನಿ
ಕಾಂಚಾಣ ತಂದೆಯ ಸಿಂಚನ ರೋಮಾಂಚನ||
-
ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಒಂದೊಂದು ಕನಸ್ಸಿಂದು ಮಿಂಚು ಮಿಂಚು ಹನಿ ಹನಿ ಹನಿ ಹನಿ
ಕಾಂಚಾಣ ತಂದೆಯ ಸಿಂಚನ ರೋಮಾಂಚನ
ಎಲ್ಲೊ ಮರೆತಲ್ಲಿ ನಾ ನಿಲ್ಲೊ ತರ ಕಾಣೆ ನಾ
ಕಾಲಮಾನ ಮೀರಿ ತೇಲಿ ಹೋದೆ ನಾ
ಓ ಈಗ ಪ್ರೇಮ ಅಧೀನ ಆಗಿ ಹಗುರಾದೆ ನಾ
ನನ್ ಜೀವ ನಿನ್ನ ಸೇರಿ ಜೋಪಾನ
ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಎಂದು ನಿನ್ನ ಕಂಡಾಗ ಎಂದೊ ಎಲ್ಲೊ ಹಿಂದೇರಿ
ಒಂದೆ ಆಗಿ ಇದ್ದೆ ಎಂಬ ಭಾವನೆ
ನಿನ್ನ ಕಂಡಮೇಲೇನೆ ನೀರಾದೆ ನಾ ತನ್ ತಾನೆ
ಹಾಗೆ ನಿನ್ನ ಹೀರಿಕೊಳ್ಳೊ ಕಲ್ಪನೆ
ನಾನಾತರ ಝೇಂಕಾರ ಮೀಡಿ ಎದೆ ತಂಬೂರ
ನಾಡಿನಾಡಿ ಪ್ರೇಮಗೀತೆ ಸಂಚಾರ
ನಿನ್ನ ನೆನೆದಂತೆಲ್ಲ ಯಾವ ಕಹಿ ನೆನಪಿಲ್ಲ
ಆಸೆಗೀಗ ನೂರು ರೆಕ್ಕೆ ಬಂತಲ್ಲ
||ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ||
ನಿನ್ನ ಮುದ್ದು ಬಿಂಬನ ನಿದ್ದೆಯಲ್ಲು ಕಂಡು ನಾ
ಹದ್ದುಮೀರೊ ಆಸೆ ತಂತು ತಲ್ಲಣ
ಎದ್ದು ಬಿದ್ದು ಓಡಾಡೊ ಪುಟ್ಟಕಂದ ನಾನಾದೆ
ನೀಡು ತುತ್ತು ತುತ್ತು ಮುತ್ತಿನೌತಣ
ಅನುರಾಗದೇವಿ ನೀ ದಾಸಾನುದಾಸ ನಾ
ಬೇಡಿದಾಗ ನೀಡಬೇಕು ವರದಾನ
ನಿನ್ನಾಸೆ ದಾಸಿ ನಾ ಮನದಲ್ಲೆ ಹಾಸಿ ನಾ
ಕ್ಷೇಮಕೋರಿ ನೀಡಬಂದೆ ಬಾಗಿನ
|| ಒಂದೊಂದು ನೆನಪಿಂದು ತಾಜಾ ತಾಜಾ ಘಮಘಮಘಮಘಮ
ಚಂದನ ಚಂದನ ಚಂದನ ಈ ಸ್ಪಂದನ
ಒಂದೊಂದು ಕನಸ್ಸಿಂದು ಮಿಂಚು ಮಿಂಚು ಹನಿ ಹನಿ ಹನಿ ಹನಿ
ಕಾಂಚಾಣ ತಂದೆಯ ಸಿಂಚನ ರೋಮಾಂಚನ||