Mandara Mandara Lyrics

ಮಂದಾರ ಮಂದಾರ Lyrics

in Akshathe

in ಅಕ್ಷತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯೇ ತಾಯೇ ತಾಯೇ ತಾಯೇ
 
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
 
ದೇವರೆ ಎಲ್ಲೆಡೆ ಹೋಗಲಾಗದೆ ಬದಲಿಗೆ ಕಳಿಸಿದ ತಾಯ ಭೂಮಿಗೆ
ಆಸರೆಯ ನೀಡೊ ಒಡಲು ಹಿತಮಧುರ ತಾಯ ಮಡಿಲು
ಇವಳೆದೆಯೆ ಪ್ರೀತಿ ಕಡಲು ಹರಸುವಳು ಹಗಲು ಇರುಳು
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ||
 
ಅಮ್ಮನ ವಾತ್ಸಲ್ಯದ ಋಣವು ತೀರದು
ತ್ಯಾಗದ ಘನತೆಯ ಅಳೆಯಲಾಗದು
ಕರುಳಿನ ಕುಡಿಗಾಗಿ ತನ್ನ ಬಯಕೆಯ ಬದಿಗಿರಿಸೊ ಜನನಿ
ಮೈಯೆಲ್ಲವು ಕಣ್ಣಾಗುತಲಿ ಪೊರೆಯುವಳು ಜೋಪದಲಿ
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಪ್ರೇಮಮಯಿ ಸದಾ ಕರುಣಾಮಯಿ ಸದಾ||
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ||
 

-
ತಾಯೇ ತಾಯೇ ತಾಯೇ ತಾಯೇ
 
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
 
ದೇವರೆ ಎಲ್ಲೆಡೆ ಹೋಗಲಾಗದೆ ಬದಲಿಗೆ ಕಳಿಸಿದ ತಾಯ ಭೂಮಿಗೆ
ಆಸರೆಯ ನೀಡೊ ಒಡಲು ಹಿತಮಧುರ ತಾಯ ಮಡಿಲು
ಇವಳೆದೆಯೆ ಪ್ರೀತಿ ಕಡಲು ಹರಸುವಳು ಹಗಲು ಇರುಳು
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ||
 
ಅಮ್ಮನ ವಾತ್ಸಲ್ಯದ ಋಣವು ತೀರದು
ತ್ಯಾಗದ ಘನತೆಯ ಅಳೆಯಲಾಗದು
ಕರುಳಿನ ಕುಡಿಗಾಗಿ ತನ್ನ ಬಯಕೆಯ ಬದಿಗಿರಿಸೊ ಜನನಿ
ಮೈಯೆಲ್ಲವು ಕಣ್ಣಾಗುತಲಿ ಪೊರೆಯುವಳು ಜೋಪದಲಿ
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ
ಪ್ರೇಮಮಯಿ ಸದಾ ಕರುಣಾಮಯಿ ಸದಾ
ಪ್ರೇಮಮಯಿ ಸದಾ ಕರುಣಾಮಯಿ ಸದಾ||
 
||ಮಂದಾರ ಮಂದಾರ ಮಕರಂದಕ್ಕಿಂತ
ಮಾತೆಯ ಮಮತೆಯೆ ಮಧುರ||
 

Mandara Mandara song lyrics from Kannada Movie Akshathe starring Karthik Shetty, Mythriya Gowda, Raaj Surya, Lyrics penned by V Manohar Sung by Jaydeep, Music Composed by V Manohar, film is Directed by Raju Devasandra and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ