-
ಕಳ್ಳರ ಕಳ್ಳ ಸುಳ್ಳರ ಸುಳ್ಳ ಮಳ್ಳರ ಮಳ್ಳ ರಸಿಕ
ಮೆಲ್ಲ ಓ ಮೆಲ್ಲ ನೀ ಹಲ್ಲೆಯ ಮಾಡೊ ಮಲ್ಲರ ಮಲ್ಲ ರಸಿಕ
ಮೇಲೆ ಬಿದ್ರೆ ಮದ್ದಾನೆ ನಾನು ಅಪ್ಪಚ್ಚಿ
ನೀ ಅಪ್ಪಿಕೊಂಡ್ರೆ ಹೆಬ್ಬಾವು ನಾನು ಗುಬ್ಬಚ್ಚಿ
ತುಂಟಾಟ ನೀವು ಆಡೋಕೆ ಚೆಂದ ಮೈದಾನ ಬೇಕಲ್ಲವೆ
ಗುಂಡಾಟ ಚೆಂಡು ದಾಂಡಾಟ ಆಡಿ ಸಂಧಾನ ಮಾಡೋಣವೆ
ಅಂಗಾಂಗ ಪಲ್ಲಂಗ ಮಾಡಯ್ಯ ಮಹಲಿಂಗ ಆಲಿಂಗನ ಲಂಘನ
||ಕಳ್ಳರ ಕಳ್ಳ ಸುಳ್ಳರ ಸುಳ್ಳ ಮಳ್ಳರ ಮಳ್ಳ ರಸಿಕ

ನೀ ಅಪ್ಪಿಕೊಂಡ್ರೆ ಹೆಬ್ಬಾವು ನಾನು ಗುಬ್ಬಚ್ಚಿ||
ನನ್ ಸಂಗ ಒಂದು ಸತ್ಸಂಗ ಎಲ್ಲ ಕೇಳ್ಬೇಕು ನನ್ ಪ್ರವಚನ
ಹುಂಡಿಗೆ ಲಕ್ಷ ಲಕ್ಷನ ಹಾಕಿ ಸಿಗುತೈತೆ ರೋಮಾಂಚನ
ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಭಟ್ಟಂಗಿ
ಸಿಕ್ಕೋರ್ಗೆ ಸೀರುಂಡೆನೆ